ವಿಜಯನಗರ ಅಂಬ್ಯುಲೇನ್ಸ್ ನಲ್ಲೆ ಹೆರಿಗೆ ಮಾಡಿಸಿದ ಸಿಬ್ಬಂದಿ
ಜಾಗೃತಿ ಬೆಳಕು ನ್ಯೂಸ್
ಹೊಸಪೇಟೆ ತಾಲೂಕಿನ ಮರಬ್ಬಿಹಾಳು ತಾಂಡಾದ ಶೃತಿ ಮಗುವಿಗೆ ಜನ್ಮ ನೀಡಿದ ತಾಯಿ ಮುಗಿಮಾವಿನ ಆರೋಗ್ಯ ಕೇಂದ್ರದಿಂದ ಹೆಚ್ಚಿನ ಚಿಕಿತ್ಸೆಗೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ಕೊಂಡೋಯ್ಯೋ ವೇಳೆ ಹೆರಿಗೆ.
ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂಬ್ಯುಲೇನ್ಸ್ ನಲ್ಲೇ ಹೆರಿಗೆ ಮಾಡಿಸಿದ ಅಂಬ್ಯುಲೇನ್ಸ್ ಸಿಬ್ಬಂದಿ ತುರ್ತು ಚಿಕಿತ್ಸಾ ತಜ್ಞ ರಾಜು, ಚಾಲಕ ರಾಜಾಭಕ್ಷಿ ಸಮಯ ಪ್ರಜ್ಞೆಯಿಂದ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಆಶಾ ಎಂದು ವರದಿಯಾಗಿದೆ.
ವರದಿ :-ಮೊಹಮ್ಮದ್ ಗೌಸ್
