Tuesday, March 24, 2026
Homeಹೂವಿನಹಡಗಲಿವಿಶೇಷವಾಗಿ ಗಣೇಶ್ ಚತುರ್ಥಿ ಆಚರಿಸಿದ ಶಾಸಕ ಕೃಷ್ಣ ನಾಯಕ್

ವಿಶೇಷವಾಗಿ ಗಣೇಶ್ ಚತುರ್ಥಿ ಆಚರಿಸಿದ ಶಾಸಕ ಕೃಷ್ಣ ನಾಯಕ್

ವಿಜಯನಗರ ಜಿಲ್ಲೆ :(ಹೂವಿನ ಹಡಗಲಿ)

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣಪನ ಮೂರ್ತಿಗಳು ವಿಸರ್ಜನೆ ಮಾಡುವ ವೇಳೆ ಡಿಜೆ, ಸೌಂಡ್ ಬ್ರೇಕ್ ಹಾಕಿದ ಹೂವಿನ ಹಡಗಲಿ ಕ್ಷೇತ್ರದ ಶಾಸಕರಾದ ಕೃಷ್ಣಾನಾಯಕ್ ತಾವೇ ಎತ್ತಿನ ಬಂಡಿ ಓಡಿಸುವ ಮೂಲಕ
ಡೊಳ್ಳು ಕುಣಿತ, ಭಜನೆ ಪದ, ಸೇರಿದಂತೆ ಎತ್ತಿನ ಬಂಡಿಯಲ್ಲಿ ಹೊತ್ತು ಗಣಪನ ಮೂರ್ತಿ ವಿಸರ್ಜನೆ ಮಾಡಿದರು.

ವರದಿ :-ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news