PKPS ಅಧ್ಯಕ್ಷರಾಗಿ ಆಯ್ಕೆಯಾದ ಬಾಬುರಾವ ಮಾಲ್ಲೆ!!

0
93

ಬೀದರ್ ಜಿಲ್ಲೆ, ಹುಮ್ನಾಬಾದ್ – ಜಾಗೃತಿ ಬೆಳಕು

PKPS ಅಧ್ಯಕ್ಷರಾಗಿ ಆಯ್ಕೆಯಾದ ಬಾಬುರಾವ ಮಾಲ್ಲೆ ರವರಿಗೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ವಿರೇಶ್ ರೆಡ್ಡಿ ಸನ್ಮಾನ

ಬೀದರ್ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಸಿಂದಬಂದಗಿ ಗ್ರಾಮದ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ನೀಯಮಿತ ಉಪ ಚುನಾವಣೆಯಲ್ಲಿ ಪ್ರತಿಸ್ಪರ್ದಿಕ್ಕಿಂತ 16ಮತ ಗಳ ಅಂತ್ತರದಿಂದ ಜಯಶಾಲಿ ಯಾಗಿದ್ದಾರೆ ಬಾಬುರಾವ ಮಾಲೆ ಡಾಕುಳಗಿ ಅವರಿಗೆ ಗ್ರಾಮದಲ್ಲಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಇಂದ ಹುಮನಾಬಾದ ತಾಲೂಕು ಅಧ್ಯಕ್ಷ ವಿರೇಶ್ ರೆಡ್ಡಿ ಬೊತಗಿಕರ್ ಸನ್ಮಾನಿಸಿ ಅಭಿನಂದಿಸಿದರು.

ವರದಿ :-ಮೊಶೀನ್

LEAVE A REPLY

Please enter your comment!
Please enter your name here