International Coffee Day 2021: ಕಾಫಿ ಪ್ರಿಯರ ಫೇವರೆಟ್ ದಿನ- ಕಾಫಿಯ ಈ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು? !
International Coffee Day 2021: ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತನ್ನು ನೀವು ಕೇಳಿದ್ದೀರಾ ಮಿತವಾಗಿ ಕಾಫಿ ಕುಡಿದರೆ ನಿಮ್ಮ ದೇಹಕ್ಕೆ ಬಹಳ ಆರೋಗ್ಯಕರ. ಹೆಚ್ಚಿನ ಕಾಫಿ ಕುಡಿದರು ಅಪಾಯ ಕಟ್ಟಿಟ್ಟ ಬುತ್ತಿ . ಎದೆಯುರಿ, ಹೊಟ್ಟೆ ಉರಿ, ತ್ವರಿತ ಹೃದಯ ಬಡಿತ, ಅಥವಾ ಆಯಾಸದಂತಹ ಅಡ್ಡ ಪರಿಣಾಮಗಳು ಉಂಟಾಗುತ್ತವೆ.
ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತನ್ನು ನೀವು ಕೇಳಿದ್ದೀರಾ ಮಿತವಾಗಿ ಕಾಫಿ ಕುಡಿದರೆ ನಿಮ್ಮ ದೇಹಕ್ಕೆ ಬಹಳ ಆರೋಗ್ಯಕರ....