ವಿ.ಎಸ್.ಉಗ್ರಪ್ಪ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ!!?
ಬೆಂಗಳೂರು:- ಡಿ.ಕೆ.ಶಿವಕುಮಾರ್ ಬಗ್ಗೆ ಉಗ್ರಪ್ಪ, ಸಲೀಂ ಮಾತುಕತೆ ವಿಚಾರಕ್ಕೆ ಸಂಬಂಧಿಸಿ ವಿ.ಎಸ್.ಉಗ್ರಪ್ಪ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಕೆಪಿಸಿಸಿ ಕಚೇರಿಯ ಅಧ್ಯಕ್ಷರ ಕೊಠಡಿಗೆ ಕರೆದು ಚರ್ಚೆ ಮಾಡುತ್ತಿದ್ದ ಡಿಕೆಶಿ ಉಗ್ರಪ್ಪ ವಿರುದ್ಧ ಗರಂ ಆಗಿದ್ದಾರೆ.
ನಿಮ್ಮಿಂದ ಇದನ್ನ ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಅನಗತ್ಯ ಮಾತುಗಳ ಬಗ್ಗೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೂ 15 ನಿಮಿಷಗಳ ಕಾಲ ಉಗ್ರಪ್ಪ ಜೊತೆಗೆ ಡಿಕೆಶಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸ್ಪಷ್ಟನೆ ನೀಡುವುದಕ್ಕೆ...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸಕ್ಕೆ ಮಾನ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು!!
ವಿಜಯನಗರ ಜಿಲ್ಲೆ
ದಿನಾಂಕ : 2.10.2021 & 3.10.2021 ರಂದು ನಡೆದ ವಿಜಯನಗರ ಉದ್ಘಾಟನಾ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಮ್ಮ ಮಾದರಿ ಪ್ರದರ್ಶನಾ ಅಂಗನವಾಡಿ ಕೇಂದ್ರದ ಮಳಿಗೆಯನ್ನು ಮಾನ್ಯ ಪ್ರವಾಸೋದ್ಯಮ ಸಚಿವರಾದ ಶ್ರೀ. ಆನಂದ ಸಿಂಗ್ ರವರು ಉದ್ಘಾಟಿಸಿದರು,
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀ. ನಾಗರಾಜ ಆರ್. ರವರು, ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ.ಸಿಂಧು...
ನಾಡಗೀತೆಗೆ ಅವಮಾನ ಕನ್ನಡಿಗರಿಗೆ ಅಸಮಾಧಾನ!!!
ವಿಜಯನಗರ ಬಿಗ್ ಬ್ರೇಕಿಂಗ್
ಸರ್ವ ಜನಾಂಗದ ಶಾಂತಿಯ ತೋಟ ಎಂದೇ ಪ್ರಖ್ಯಾತಿ ಇರುವ ಅರ್ಥವೇ ಏನಂತ ಗೊತ್ತಾಗ್ತಾ ಇಲ್ಲವೇ?
ಭಾರತದ ಕರ್ನಾಟಕದಲ್ಲಿ ಜಿಲ್ಲೆಯ ವಿಜಯನಗರ ಉದ್ಘಾಟನೆಯ ಉದ್ಘಾಟನಾ ಸಮಾರಂಭದಲ್ಲಿ ಯಾವುದೇ ,ಮುಸ್ಲಿಂ, ಕ್ರೈಸ್ತ, ಸಿಖ್, ಬುದ್ಧಿ, ಮೌಲಿಗಳಲಿ ಪಾದ್ರಿಗಳ ಆಗಲಿ ಯಾವುದೇ ಧರ್ಮದ ಧರ್ಮಗುರುಗಳಿಗಾಗಲಿ ಆಹ್ವಾನಿಸಿಲ್ಲ..ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಇಲ್ಲ..
ಸರ್ಕಾರ ಮತ್ತು ಜೀಲ್ಲಾಡಳಿತ ವತಿಯಿಂದ ನಡೆಸುತ್ತಿದ್ದು ಸದರಿ ಕಾರ್ಯಕ್ರಮದಲ್ಲಿ...
*ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾಗಿ ವಸಂತ ಕವಿತಾ*
ಬೆಂಗಳೂರು
ಕೆ ಸಿ ರೆಡ್ಡಿ ಸರೋಜಮ್ಮ ವೆಲ್ಫೇರ್ ಫೌಂಡೇಶನ್ ಸ್ಥಾಪಕಿ ಹಾಗೂ ಕಾರ್ಯದರ್ಶಿ ಮತ್ತುತಿರುಪತಿ ತಿರುಮಲ ದೇವಸ್ಥಾನ ಎಲ್ ಎ ಸಿ ಬೆಂಗಳೂರು ಕರ್ನಾಟಕ ಹಾಗೂಲಾಯನ್ ಕ್ಯಾನ್ಬೆರಾ ಇಂಟರ್‌ನ್ಯಾಷನಲ್ ಕ್ಲಬ್‌ನ ಅಧ್ಯಕ್ಷರಾದ ಶ್ರೀಮತಿ ವಸಂತ ಕವಿತಾ ಅವರನ್ನುಕರ್ನಾಟಕ ರಾಜ್ಯಕ್ಕಾಗಿ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಕ್ಲಬ್
ಅಧ್ಯಕ್ಷರಾದ ಡಾ ದಿವಾಕರ್ ಶುಕ್ಲಾ. ಸಂತೋಷ್ ಶುಕ್ಲಾ, ಶಿಖಾ ಶರ್ಮಾ ಪತ್ರ...
ವಿಜಯನಗರದಲ್ಲಿ ಅಸಮಾಧಾನ ಮುಗಿಲು ಮುಟ್ಟುತ್ತಿದೆ!!!
ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್
ನೂತನವಾಗಿ 31ನೇ ಜಿಲ್ಲೆಯಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಹಬ್ಬದ ವಾತಾವರಣವೇ ಉಂಟಾಗಿದೆ… ವಿಶ್ವಪರಂಪರೆಯ ಹಂಪಿಯನೇ ಹೊಸಪೇಟೆಯ ಮುನಿಸಿಪಾಲ್ ಮೈದಾನದಲ್ಲಿ ಧರೆಗಿಳಿಸಿದಂತಾಗಿದೆ.!
ಆದರೆ ವಿಜಯನಗರ ಜಿಲ್ಲೆ ಆಗಬೇಕು ಅಂತ ಸಾಕಷ್ಟು ವಿಜಯನಗರ ಜಿಲ್ಲೆಯ ಜನರು ಮತ್ತು ಸಂಘ-ಸಂಸ್ಥೆಯವರು ಜಾತಿ ಭೇದ ಮಾಡದೆ ಜಿಲ್ಲೆ ಗೋಸ್ಕರ ಹಗಲಿರುಳು ಹೋರಾಟ ಮಾಡಿದ್ದಾರೆ ಪತ್ರ ಚಳುವಳಿ ಮಾಡಿದ್ದಾರೆ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ ಇವರಿಗೋಸ್ಕರ ಯಾವತರ ವೇದಿಕೆ ಸಜ್ಜಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ...
ಗೋವಿಂದಪುರ ಪೊಲೀಸರ ಕಾರ್ಯಾಚರಣೆ:2.5 ಕೋಟಿ ಮೌಲ್ಯದ ಎಂ.ಡಿ.ಎಂ.ಎ ಕ್ರಿಸ್ಟಲ್ ಪೌಡರ್ ಮಾದಕ ವಸ್ತು ವಶ!!
ಗೋವಿಂದಪುರ
ಗೋವಿಂದಪುರ ಪೊಲೀಸರ ಕಾರ್ಯಾಚರಣೆ: ಶಾಂಪೇನ್ ಬಾಟಲ್‌ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಐವೋರಿಯನ್ ವಿದೇಶಿ ಪ್ರಜೆ ಬಂಧನ; ಸುಮಾರು 2.5 ಕೋಟಿ ಮೌಲ್ಯದ ಎಂ.ಡಿ.ಎಂ.ಎ ಕ್ರಿಸ್ಟಲ್ ಪೌಡರ್ ಮಾದಕ ವಸ್ತು ವಶ;
ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಣೆ ಮತ್ತು ಸೇವನೆ ಮಾಡುವವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ 1ನೇ ಬ್ಲಾಕ್, 4ನೇ ಹಂತ, ಹೆಚ್.ಬಿ.ಆರ್ ಲೇಔಟ್,...
ವಿಜಯನಗರದಲ್ಲಿ ಹಬ್ಬದ ವಾತಾವರಣ!!!
ವಿಜಯನಗರ ಬ್ರೇಕಿಂಗ್
ಮುನಿಸಿಪಾಲ ಮೈದಾನದಲ್ಲಿ ವಿಜಯನಗರ ಸಾಮ್ರಾಜ್ಯವೇ ಧರೆಗಿಳಿದಂತಾಗಿದೆ,!!
ಹೊಸಪೇಟೆಯಲ್ಲಿ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸುಧ್ದಿಗೋಷ್ಟಿ
ಅಕ್ಬೋಬರ ಎರಡು ಮತ್ತು ಮೂರರಂದು ಉದ್ಘಾಟನ ಕಾರ್ಯಕ್ರಮ
ಕಾರ್ಯಕ್ರಮ ಉದ್ಘಾಟನೆಗೆ ಹಾಲಿ ಮುಖ್ಯಮಂತ್ರಿ ಬೋಮ್ಮಾಯಿ ಮಾಜಿ ಸಿ.ಎಂ ಬಿ.ಎಸ್ ವೈ
ಗೋವಿಂದ ಕಾರಜೋಳ, ಹಾಗು ಹಲವು ಸಚಿವರ...
Suicide: ನಟಿ ಸವಿ ಮಾದಪ್ಪ ಸಾವಿನ ಪ್ರಕರಣದಲ್ಲಿ ಟ್ವಿಸ್ಟ್: ಪ್ರೀತ್ಸೆ ಅಂತ ಪೀಡಿಸುತ್ತಿದ್ದ ನಟನ ವಿರುದ್ಧ ದೂರು ದಾಖಲು..!
ನಿನ್ನೆಯಷ್ಟೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಅವರ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ಮೇಲ್ನೀಟಕ್ಕೆ ಅದನ್ನು ಆತ್ಮಹತ್ಯೆ ಎನ್ನಲಾಗಿತ್ತಾದರೂ ಪ್ರಕರಣದ ಸುತ್ತ ಅನುಮಾನ ಹುತ್ತ ಬೆಳೆದುಕೊಂಡಿತ್ತು. ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟಿಯ ಪೋಷಕರು ಕಿರತೆರೆ ನಟನ ವಿರುದ್ಧ ದೂರು ದಾಖಲಿಸಿದ್ದಾರೆ. (ಚಿತ್ರಗಳು ಕೃಪೆ: ಸವಿ ಮಾದಪ್ಪ ಇನ್ಸ್ಟಾಗ್ರಾಂ ಖಾತೆ)
ನಿನ್ನೆ ಅಂದರೆ ಅ.30ರಂದು ನಟಿ ಸವಿ...
ಚಿನ್ನಿ ದಾಂಡು ಆಡಿದ ರಾಬರ್ಟ್ ರಾಣಿ Asha Bhat: ಅಪ್ಪಟ ಮಣ್ಣಿನ ಮಗಳು ಎಂದ ನೆಟ್ಟಿಗರು..!
ನಟಿ ಆಶಾ ಭಟ್ ಅವರು ಸೆಲ್ವಾರ್ ತೊಟ್ಟು ಹಳ್ಳಿಯಲ್ಲಿ ಮಕ್ಕಳ ಜೊತೆ ಚಿನ್ನಿ ದಾಂಡು ಆಡುವ ವಿಡಿಯೋ ನೋಡಿದರೆ, ನಿಮಗೆ ನಿಮ್ಮ ಬಾಲ್ಯದ ದಿಗನಳು ನೆನಪಾಗದೆ ಇರದು. ಹೌದು, ಆಶಾ ಭಟ್ ಎಷ್ಟು ಚೆನ್ನಾಗಿ ಚಿನ್ನಿ ದಾಂಡು ಆಡುತ್ತಾರೆ ಅನ್ನೋದು ಈ ವಿಡಿಯೋ ನೋಡಿದ್ರೆ ತಿಳಿಯುತ್ತದೆ.
ರಾಬರ್ಟ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಕನ್ನಡತಿ ಆಶಾ ಭಟ್ ತುಂಡುಡುಗೆ ತೊಟ್ಟು ಬೆಳ್ಳಿ ತೆರೆಯ ಮೇಲೆ ಮಿಂಚೋಕು ಸೈ.... ಹಳ್ಳಿಯಲ್ಲಿ ಮಕ್ಕಳ ಜತೆ ಗ್ರಾಮೀಣ ಆಟಗಳನ್ನು...
CM Bommai: ಬೆಂಗಳೂರಿಗೆ ಗುಡ್ ನ್ಯೂಸ್, ಬಂಪರ್ ಸವಲತ್ತು ನೀಡಲು ಸರ್ಕಾರ ತಯಾರಿ
Bengaluru Development Fund: ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಅಭಿವೃದ್ಧಿಗೆ ಬರೋಬ್ಬರಿ 6000 ಕೋಟಿ ರೂಪಾಯಿ ಅನುದಾನ ನೀಡುವ ಆಲೋಚನೆಯಲ್ಲಿದ್ದಾರೆ. ಇದರಿಂದ ರಾಜಧಾನಿಯ ಮೇಲ್ಸೇತುವೆ, ಪೆರಿಫೆರಲ್ ರಿಂಗ್ ರಸ್ತೆ, ಪಾರ್ಕಿಂಗ್, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹೊಸ ಯೋಜನೆಗಳಿಗೆ ಅವಕಾಶ ಸಿಗಲಿದೆ..ಈ ವಿಶೇಷ ಪ್ಯಾಕೇಜ್ ನಿಂದ ಬೆಂಗಳೂರಿನ ಚಿತ್ರಣವೇ ಬದಲಾಗಲಿದೆ ಎನ್ನಲಾಗ್ತಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ಲದಿರುವಾಗ ಈ ವಿಶೇಷ ಪ್ಯಾಕೇಜ್ ಗೆ (Special...