ಜಾನಪದ ಕ್ಷೇತ್ರಕ್ಕೆ ಮಾತ ಮಂಜಮ್ಮ ಜೋಗತಿಗೆ ಒಲಿದ ಪದ್ಮಶ್ರೀ ಕಿರೀಟ!!
ವಿಜಯನಗರ ಬ್ರೇಕಿಂಗ್
ಹೊಸಪೇಟೆ
ಜಾನಪದ ಕ್ಷೇತ್ರದಲ್ಲಿನ ಸಾಧನೆಗೆ ಮಂಜಮ್ಮ ಜೋಗತಿಗೆ ಪಧ್ಮಶ್ರೀ
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಮಂಜಮ್ಮ
ತೃತೀಯ ಲಿಂಗಿಯಾಗಿರುವ ಮಂಜಮ್ನ ಜೋಗತಿ..!
ರಾಜ್ಯದ ಐವರು ಕನ್ನಡಿಗರಿಗೆ ಇಂದು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪುರಸ್ಕಾರ
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿ ಮಂಜಮ್ಮ ಜೋಗತಿ
ಜಾನಪದ...
ಪಡಿತರ ಅಕ್ಕಿ ಸಾಗಾಟ!ಕೊಟ್ಟೂರು ಪೋಲಿಸರಿಂದ ಭರ್ಜರಿ ಬೇಟೆ!!
ವಿಜಯನಗರ ಜಿಲ್ಲೆ (ಕೊಟ್ಟೂರು)
ದಿನಾಂಕ 06/11/2021 ರಂದು ಮಧ್ಯಾಹ್ನ 3-30 ಗಂಟೆಗೆ ಕೊಟ್ಟೂರು ಪೊಲೀಸ್ ಠಾಣೆಯ ಪಿ.ಎಸ್.ಐ ಕೊಟ್ಟೂರು ರವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಮತ್ತು ಸರ್ಕಾರದ ಇತರ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿ ಮಾಡಿ ಮಾರಾಟ ಮಾಡಲು ಗದಗ ಜಿಲ್ಲೆಯ ಮುಂಡರಗಿ ಕಡೆಯಿಂದ ಲಾರಿಯಲ್ಲಿ ಸಾಗಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಸಿಬ್ಬಂದಿಯವರೊಂದಿಗೆ ಕೊಟ್ಟೂರು ಪಟ್ಟಣದ ಹೊರವಲಯದಲ್ಲಿ ಇಟ್ಟಿ ರಸ್ತೆಯಲ್ಲಿ ಒಂದು ಆಶೋಕ್ ಲೈಲ್ಯಾಂಡ್ ಲಾರಿಯನ್ನು ತಡೆದು ಚೆಕ್ ಮಾಡಲಾಗಿ ಅದರ...
ಹೊಸಪೇಟೆ ಪಟ್ಟಣದ ರಾಣಿಪೇಟೆಯ ಮಹಿಳೆ ಹತ್ಯೆ ಪ್ರಕರಣ: 5 ಜನ ಆರೋಪಿತರ ಬಂಧನ
ವಿಜಯನಗರ ಜಿಲ್ಲೆ (ಬಿಗ್ ಬ್ರೇಕಿಂಗ್)ಹೊಸಪೇಟೆ
ದಿನಾಂಕ: 22/10/2021 ರಂದು ಸಾಯಂಕಾಲ 05:00 ರಿಂದ 06:30 ರ ಅವಧಿಯಲ್ಲಿ ಹೊಸಪೇಟೆ ಪಟ್ಟಣದ ರಾಣಿಪೇಟೆಯ 06ನೇ ಕ್ರಾಸ್‌ನಲ್ಲಿ ವಾಸವಿರುವ ಕು: ಶಿವಭೂಷಣ ತಂದೆ ಎ.ಪಿ ವೇದಾಚಲಂ (65 ವರ್ಷ) ರವರ ಮನೆಗೆ ಬಟ್ಟೆ ಖರೀದಿಸುವ ನೆಪದಲ್ಲಿ ಸುಮಾರು 5 ಜನ ಅಪರಿಚಿತರು ಮನೆಗೆ ಹೋಗಿ ಕುಮಾರಿ ಶಿವಭೂಷಣ ಹಾಗೂ ಆಕೆಯ ಅಕ್ಕ ಕುಮಾರಿ ಭುವನೇಶ್ವರಿ ವಯಸ್ಸು 68 ರವರೊಡನೆ ಮದುವೆಗೆ ಬಟ್ಟೆಗಳು ಖರೀದಿಸುವ ನೆಪದಲ್ಲಿ ಬಟ್ಟೆಗಳಿಂದ ಅವರಿಬ್ಬರ ಕೈಕಾಲು...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಕೊನೆಯ ಕ್ಷಣ?
ಬೆಂಗಳೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರು ನಿಧನ ಹೊಂದುವುದಕ್ಕೆ ಮೊದಲು ಆರೋಗ್ಯದಲ್ಲಿ ಏನೇನು ವ್ಯತ್ಯಾಸವಾಯಿತು ಎಂದು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಂಗನಾಥ್ ನಾಯಕ್ ಮಾಹಿತಿ ನೀಡಿದ್ದಾರೆ.
29ತಾ ಬೆಳಗ್ಗೆ ಪುನೀತ್ ರಾಜ್ ಕುಮಾರ್ ಎಂದಿನಂತೆ ವರ್ಕೌಟ್ ಗೆ ಜಿಮ್ ಗೆ ಹೋಗಿದ್ದರು. ಅಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಪಕ್ಕದ ಫ್ಯಾಮಿಲಿ ಡಾಕ್ಟರ್ ಆದ ಡಾ.ರಮಣರ ಬಳಿಗೆ...
ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ!!!
ವಿಜಯನಗರ…
ಟ್ಯಾಕ್ಸಿ ಚಾಲಕನ ಮೇಲೆ ಹೊಟೆಲ್ ಸಪ್ಲೇಯರ್ಸ್ ಹಲ್ಲೆಮಾಡಿರುವ ಘಟನೆ ಹೊಸಪೇಟೆ ನಗರದಲ್ಲಿ ನಡೆದಿದೆ. ನಗರದ ತಹಸಿಲ್ದಾರ್ ಕಛೇರಿಯ ಎದುರುಬಾಗದಲ್ಲಿರುವ ಶಾನಬಾಗ್ ಹೊಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಟ್ಯಾಕ್ಸಿ ಚಾಲಕ ಸಿಕಂದರ್ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದಾರೆ.
ಇಂದು ಬೆಳಗಿನ ಜಾವ ಸಿಕಂದರ್ ಹೊಟೆಲ್ ಗೆ ಉಪಹಾರಕ್ಕೆಂದು ತೆರಳಿದಾಗ, ಸಿಕಂದರ್ ಕುಳಿತ ಟೇಬಲ್ ನಿಂದ ಮೇಲೆ ಎಬ್ಬಿಸಿ ಬೇರೆಡೆ...
ಜೆಡಿಎಸ್ ಮೈನಾರಿಟಿ ಯೂತ್ ಐಕಾನ್ ಹೊಸಪೇಟೆಗೆ ಭೇಟಿ!!
ವಿಜಯನಗರ ಜಿಲ್ಲೆ (ಹೊಸಪೇಟೆ)
ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಬಿಬಿಎಂಪಿ ಮಾಜಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀಯುತ ಇಮ್ರಾನ್ ಪಾಷಾ ರವರು ಹಾಗೂ ಶ್ರೀಯುತ ಮುನ್ನಾಭಾಯಿ ಬಳ್ಳಾರಿ ರಾಜ್ಯ ಅಲ್ಪಸಂಖ್ಯಾತರ ವಿಭಾಗ ಮಾಜಿ ಉಪಾಧ್ಯಕ್ಷರು ಜನತಾದಳ ಮತ್ತುಶ್ರೀ ವಿಜಯಕುಮಾರ್. ಡಿ ಬಳ್ಳಾರಿ ನಗರ ಅಧ್ಯಕ್ಷರು ಜನತಾದಳ ರವರು ಸಿಂದಗಿ ಉಪಚುನಾವಣೆ ಪ್ರಚಾರ ಮುಗಿಸಿಕೊಂಡು ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಹೊಸಪೇಟೆಯ ಜೆಡಿಎಸ್ ಮುಖಂಡರಾದ ಶಬ್ಬೀರ್ ಹೆಚ್ ರವರ ಕಚೇರಿಗೆ ಭೇಟಿ ನೀಡಿದರು.
ಸರ್ಕಾರದ ಜಾಗ ಕಬಳಿಕೆಯ ಬಗ್ಗೆ ಸೂಕ್ತ ತನಿಖೆ ನಡೆಯಲಿ ಸಿಪಿಐಎಂ ಕಾರ್ಯಕರ್ತರ ಪಟ್ಟು!!!
ವಿಜಯನಗರ ಜಿಲ್ಲೆಹೊಸಪೇಟೆ (ಬ್ರೇಕಿಂಗ್ ನ್ಯೂಸ್ )
ಹೊಸಪೇಟೆ ರೈಲ್ವೆ ಸ್ಟೇಷನ್ ಹತ್ತಿರದ ಬೈಪಾಸ್ ರಸ್ತೆಯ ಪಕ್ಕದಲ್ಲಿ ತುಂಗಭದ್ರಾ ನೀರಾವರಿ ನಿಗಮಕ್ಕೆ ಸೇರಿದ ರಾಯ ಕಾಲುವೆ ಪಕ್ಕದ 88-ಮುದ್ಲಾಪುರ ಗ್ರಾಮದ ಸರ್ವೇ ನಂಬರ್ 65, 66, 67,68,69,71,72,73,74,75,78 ರಲ್ಲಿ ಓಟ್ಟು 25 ಎಕರೆ ಜಮೀನು ಜಾಗದಲ್ಲಿ 2007-08 ರಲ್ಲಿ ಸಚಿವರಾದ ಆನಂದ ಸಿಂಗ್,ಅವರ ತಂದೆ, ತಾಯಿ, ಪತ್ನಿ, ಭಾವ ಹೆಸರಿನಲ್ಲಿ ಖರೀದಿಸಿದ ಜಮೀನು ಲೇಔಟ್ ನಿರ್ಮಾಣಕ್ಕೆ ಸುರಕ್ಷಾ ಎಂಟರ್ ಪ್ರೈಸೆಸ್ ಸಂಸ್ಥೆಗೆ ಭೂಮಿಯನ್ನು ಹಸ್ತಾಂತರಿಸಿದ್ದರು. ಅಂತ ಪ್ರಜಾವಾಣಿ...
ಹೊಸಪೇಟೆ ನಗರಸಭೆ ಚುನಾವಣೆಗೆ ಆಲಂ ತಯಾರಿ!!
ವಿಜಯನಗರ ಜಿಲ್ಲೆ: ಹೊಸಪೇಟೆ ನಗರಸಭೆ ಚುನಾವಣೆಗೆ ಆಲಂ ತಯಾರಿ
ಹೊಸಪೇಟೆ : ನೆನೇ ಗುದ್ದಿಗೆ ಬುದ್ದಿರುವ ನಗರಸಭೆ ಚುನಾವಣೆಯ ಬಿಸಿ ಶುರುವಾಗಿದೆ ಅಂತಾನೆ ಹೇಳಬಹುದು 18 ನೇ ವಾರ್ಡಿನ ನಿವಾಸಿಯಾದ ಆಲಂ ಚುನಾವಣೆಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ,,,
ವಿಶೇಷವೇನೆಂದರೆ 18 ನೇ ವಾರ್ಡಿನ ನಿವಾಸಿಗಳ ಅಭಿಪ್ರಾಯ ತಿಳಿಯಲು ಮನೆಮನೆಗೆ ಹೋದಾಗ ಅವರ ಅಭಿಪ್ರಾಯವು ನಮಗೂ ಹೊಸ ನಾಯಕನ ಅವಶ್ಯಕತೆ ಮತ್ತು ಕೊರತೆಇದೆ
ಹೊಸಪೇಟೆಯ ಮೂವತ್ಮೂರು ಮಸೀಧಿಗಳಲ್ಲೂ ಈದ್ ಮಿಲಾದ್ ಆಚರಣೆ ..!
ವಿಜಯನಗರ ಬ್ರೇಕಿಂಗ್
ಪ್ರವಾದಿ ಮಹಮ್ಮದರವರ ಹುಟ್ಟು ಹಬ್ಬದ ಹಿನ್ನೆಲೆ ಶಾಂತಿ ಸಭೆ ಆಯೋಜನೆಲಾಗಿತ್ತು
ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ಟೌನ್ ಪೊಲೀಸ್ ಸ್ಟೇಷನಲ್ಲಿ ಸಭೆನಡೆಯಿತುಸಭೆಯಲ್ಲಿ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಖಾದರ್ ರಫಾಯಿ ,ಮತ್ತು ಬಡಾವಲಿ, ಶಬ್ಬೀರ್ ಮುಸ್ಲಿಂ ಸಮಾಜದ ಮುಖಂಡರು ಯುವ ಮುಖಂಡರು ಭಾಗವಹಿಸಿದ್ದರು.
ಮುಸ್ಲಿಂ ಸಮಾಜದ ಮುಖಂಡರ ಮುಂದೆ ಅಂಜುಮನ್ ಕಮಿಟಿಯ ಅಧ್ಯಕ್ಷರು ಹೇಳಿದ ಮಾತು.. ನಾವು ಎಲ್ಲರು...
ಸಿಂದಗಿ ಪೊಲೀಸ್ ಠಾಣೆಯಲ್ಲಿ:DYSP ಶ್ರೀಧರ ದೊಡ್ಡಿ ಅವರಿಂದ ಸುದ್ದಿಗೋಷ್ಠಿ!!
ಸಿಂದಗಿ :- ಸಿಂದಗಿ ಉಪಚುನಾವಣೆ ನಿಮಿತ್ಯವಾಗಿ ಪೊಲೀಸ್ ಇಲಾಖೆ ವತಿಯಿಂದ ರೊಡ ಮಾರ್ಚ್ ಮಾಡಲಾಯಿತು ಇದೆ ವೇಳೆ ಶ್ರೀಧರ ದೊಡ್ಡಿ ಚುನಾವಣಾ ನೋಡಲ್ ಅಧಿಕಾರಿಗಳು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರುಇದೆ ಸಂದರ್ಭದಲ್ಲಿ ಈ ಚುನಾವಣೆ ಸಂಬಂದ ಪಟ್ಟ0ತೆ ನಾವು ಎಲ್ಲ ಕಡೆಯಿಂದ ಬಂದೋಬಸ್ತ ಮಾಡಲಾಗಿದೆ.ಹಳ್ಳಿಗಳಲ್ಲಿ ಆಗಲಿ ಚೆಕಪೋಸ್ಟ್ಗಳಲ್ಲಿ ಆಗಲಿ ತೀವ್ರವಾಗಿ ನಿಗವಹಿಸಲಿದ್ದಿವೆಮತ್ತು ಯಾವುದೇ ಪಕ್ಷವಿರಲಿ ಸಂಘಟನೆಗಳಿರಲಿ ಅವರಗೆ ಬದ್ರತೆಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ.
ಈ ವಿಧಾನಸಭೆ ಉಪ ಚುನಾವಣೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ...