ವಿಜಯನಗರ ಜಿಲ್ಲೆಗೆ ಕೀರ್ತಿ ತಂದು ಕೊಟ್ಟ ಸೈಯದ್ ಸಲ್ಮಾನ್!
ವಿಜಯನಗರ ಜಿಲ್ಲೆ
ಶ್ರೀಪುನಿತ್ ರಾಜಕುಮಾರ ಅವರ ಪುಣ್ಯಸ್ಮರಣೆಗಾಗಿ
3 ನೇ ಹಂತದ ನ್ಯಾಷನಲ್ ಕರಾಟೆ ಓಪನ್ ಚಾಂಪಿಯನ್ ಶಿಪ್‌ನ್ನು ಚೈತನ್ಯ ಸ್ಪೋಟ್ಸ್ ಮೈದಾನ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಶ್ರೀಯುತ ಸತೀಶ್ ಜಾರಕಿಹೊಳಿ ವಿಧಾನಸಭಾ ಸದಸ್ಯರು ಅವರು ಉದ್ಘಾಟಿಸಿದರು.
ಈ ಚಾಂಪಿಯನ್ ಶಿಪ್‌ಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಪುನಾಕೋಶಿ ಶುಟಾಕಾನ್ ಕರಾಟೆ ಕ್ಲಬ್ ಹೊಸಪೇಟೆ ವತಿಯಿಂದ ಕೋಚ್ ...
ವಿಜಯನಗರ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬ್ಯಾನ್?
ವಿಜಯನಗರ ಜಿಲ್ಲೆ
ಹೊಸಪೇಟೆಯಲ್ಲಿ ನಗರಸಭೆಯಿಂದ ಮಹತ್ವದ ಆದೇಶ ಹೊರಡಿಸಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಡಿಸೆಂಬರ್ 1-12-2021 ರಿಂದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಜಗ್, ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಸ್ಪೂನ್, ಬಳಕೆ ಮಾಡಿದರೆ ಸರ್ಕಾರದ ಆದೇಶದಂತೆ ದಂಡ ವಿಧಿಸಿ, ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪೌರಾಯುಕ್ತರಾದ ಮನ್ಸೂರ್ ಅಲಿ ಶ್ರೀಮತಿ ಆರತಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪರಿಸರ , ಆರೋಗ್ಯ ನಿರೀಕ್ಷಕರಾದ ವೆಂಕಟೇಶ ಹವಲ್ದಾರ, ಮಾರುತಿ ನಗರಸಭೆ ಅಧಿಕಾರಿಗಳು
ಕೊಟ್ಟೂರು ಮಠ ಜಗದ್ಗುರು ಡಾ ಸಂಗನಬಸವ ಮಹಾಸ್ವಾಮಿಗಳು ಇನ್ನಿಲ್ಲ!!
ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್ ನ್ಯೂಸ್
ಪರಮಪೂಜ್ಯ ಹೊಸಪೇಟೆಯ ಕೊಟ್ಟೂರು ಮಠ ಜಗದ್ಗುರು ಡಾ ಸಂಗನಬಸವ ಮಹಾಸ್ವಾಮಿಗಳು ಇಂದು ಲಿಂಗೈಕ್ಯರಾಗಿದ್ದರೆ.
ಈ ನಾಡಿನ ನಡೆದಾಡುವ ದೇವರು, ತ್ರಿಕಾಲ ಲಿಂಗ ಪೂಜಾ ದುರಂಧರರು, ಧನಿವರಿಯದ ದಾಸೋಹಿ, ತ್ರಿಕಾಲ ಸಂಚಾರಿ ಅಂಧ ಅನಾಥ, ಬಡವ ಸಮಾಜೋದ್ದಾರಿ ಲಕ್ಷಾಂತರ ಭಕ್ತರ ಭಾಗ್ಯನಿಧಿ ಹಂಪಿಹೇಮಕೂಟ ಸಿಂಹಾಸನಾಧೀಶ್ವರ ಪೂಜ್ಯ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ /...
ಗೋವಿಂದಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ!!!
ಗೋವಿಂದಪುರ ಬಿಗ್ ಬ್ರೇಕಿಂಗ್
ಗೋವಿಂದಪುರ ಪೊಲೀಸರ ಕಾರ್ಯಾಚರಣೆ; ಅಕ್ರಮವಾಗಿ ಮತ್ತು ಅನಧೀಕೃತವಾಗಿ ನಕಲಿ ಛಾಪಕಾಗದಗಳನ್ನು ಸೃಷ್ಟಿಸಿ ಎಂಬೋಜಿಂಗ್ /ಪ್ರಾಂಕಿಂಗ್ ಅಸಲಿಯವಗಳೆಂದು ನಂಭಿಸಿ ಗ್ರಾಹಕರಿಗೆ ಮಾರಾಟ ಮಾಡಿ ಸರ್ಕಾರದ ರಾಜಸ್ವಕ್ಕೆ ನಷ್ಟ ಪಡಿಸಿ; ಮೋಸ ಮಾಡುತಿದ್ದ ಹವ್ಯಾಸಿ ದಂಧೆಕೋರ ಆರೋಪಿಗಳ ಬಂಧನ :
ಘನ ಉಚ್ಚ-ನ್ಯಾಯಾಲಯ ಕರ್ನಾಟಕ ರಾಜ್ಯ ಬೆಂಗಳುರು ಡಬ್ಲೂ.ಪಿ ನಂ-7344/2021 (ಪಿ.ಐ.ಎಲ್) ಮತ್ತು ಡಬ್ಲೂ.ಪಿ ನಂ-4333/2021 ರಲ್ಲಿ ವಿಚಾರಣೆ ನಡೆಸಿದ ಘನ ಉಚ್ಚ-ನ್ಯಾಯಾಲಯ ಅರ್ಜಿಯನ್ನು...
ದಿನಾಂಕ 20ರಂದು ಮುಸ್ಲಿಂ ಸಮಾಜದವರು ಸ್ವಯಂಪ್ರೇರಿತವಾಗಿ ಹೊಸಪೇಟೆ ಬಂದ್!!!
ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್
ತ್ರಿಪುರದಲ್ಲಿ ಎಂ. ಸ್ವಾಮಿ ನರಸಿಂಗಾನಂದ ಮುಸ್ಲಿಂ ಧರ್ಮದ ಮತ್ತು ಪೈಗಂಬರ್ ಮೊಹಮ್ಮದ್ ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹೇಳಿರುವ ಬಗ್ಗೆ…
ಮುಸ್ಲಿಂ ಧರ್ಮವೆಂದರೆ ಮತ್ತು ಗುರುಗಳು ಎಂದರೆ ಅಷ್ಟು ಕೀಳಾಗಿ ನೋಡುತ್ತಿರುವ ಇಂತಹ ಸ್ವಾಮಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಇಡೀ ರಾಜ್ಯಾದ್ಯಂತ ಮತ್ತು ದೇಶಾದ್ಯಂತ ಮುಸ್ಲಿಮ್ಸ್ ಪರ ಸಂಘಟನೆಗಳು ಮತ್ತು ಮುಸ್ಲಿಂ ಸಮಾಜದ ಅಂಜಮನ್...
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಮತ್ತೊಂದು ಭರ್ಜರಿ ಬೇಟೆ!!!
ವಿಜಯನಗರ ಜಿಲ್ಲೆ
ಹೊಸಪೇಟೆ ಪಟ್ಟಣದ ರಾಣಿಪೇಟೆಯ ಮಹಿಳೆ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿತ ಬಂಧನ: ದರೋಡೆ ಮಾಡಿದ ಚಿನ್ನಾಭರಣ, ಹಣ ಇತರ ವಸ್ತುಗಳ ವಶ!!
ದಿನಾಂಕ: 22/10/2021 ರಂದು ಸಾಯಂಕಾಲ 05:00 ರಿಂದ 06:30 ರ ಅವಧಿಯಲ್ಲಿ ಹೊಸಪೇಟೆ: ಪಟ್ಟಣದ ರಾಣಿಪೇಟೆಯ 6ನೇ ಕ್ರಸ್‌ನಲ್ಲಿ ವಾಸವಿರುವ ಕು: ಶಿವಭೂಷಣ ತಂದೆ ಎ.ಪಿ ವೇದಾಚಲಂ (65 ವರ್ಷ) ರವರ ಮನೆಗೆ ಬಟ್ಟೆ ಖರೀದಿಸುವ ನೆಪದಲ್ಲಿ ಸುಮಾರು 5 ಜನ ಅಪರಿಚಿತರು...
ರಾಜ್ಯದಲ್ಲಿ ಬಿಟ್-ಕಾಯಿನ್ ಹಾವಳಿ!!ಬಿಟ್-ಕಾಯಿನ್ ಅಂದರೇನು?
ಬೆಂಗಳೂರು
ಕೆಲ ದಿನಗಳ ಹಿಂದಷ್ಟೇ ಬಿಟ್ಕಾಯಿನ್ ಕರಾಳಮುಖವನ್ನ ರಾಷ್ಟ್ರೀಯ ಮಾಧ್ಯಮಗಳು ರಿವೀಲ್ ಮಾಡಿದ್ದವು. ರಾಜ್ಯದಲ್ಲಿ ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ಪ್ರಮುಖ ರಾಜಕೀಯ ನಾಯಕರ ಮೇಲೆ ಇಡಿ, ಎನ್ಸಿಬಿ ದಾಳಿ ಮಾಡಲಿದೆ ಎಂಬ ಮಾಹಿತಿ ನೀಡಿದ್ದವು. ಈ ವರದಿ ಬೆನ್ನಲ್ಲೇ ಇದು ಪೊಲಿಟಿಕಲ್ ಬಿಸಿ ಸುದ್ದಿಯಾಗಿ ಪರಿಣಮಿಸಿತ್ತು.
ಅದರ ಬೆನ್ನಲ್ಲೇ ಮತ್ತಷ್ಟು ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿವೆ.ಕ್ರಿಪ್ಟೋ ಕರೆನ್ಸಿ ಹಗರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಪಿಎಂ ಕಚೇರಿಯಿಂದ ಡಿಜಿ-ಐಜಿಪಿಗೆ...
ಗ್ರಾಮೀಣ ಪೊಲೀಸರ ಭರ್ಜರಿ ಬೇಟೆ ಅಂದಾಜು 24 ಲಕ್ಷದ ಆಭರಣಗಳ ವಶ!!!
ವಿಜಯನಗರ ಜಿಲ್ಲೆ (ಬಿಗ್ ಬ್ರೇಕಿಂಗ್)
ಹೊಸಪೇಟೆ ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆ!ಅಂದಾಜು 24 ಲಕ್ಷ ಮೌಲ್ಯದ ಚಿನ್ನಾಭರಣ ವಶ!
ಮನೆಗಳ್ಳತನ ಬಾಲಾಪರಾಧಿ ಸೇರಿದಂತೆ 06 ಜನರ ಬಂಧನ
ವಿಜಯನಗರ(ಹೊಸಪೇಟೆ): ನಗರದಲ್ಲಿ ನೆಡೆದಿದ್ದ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಾಪರಾಧಿ ಸೇರಿದಂತೆ ಒಟ್ಟು 06 ಜನ ಅಪರಾಧಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವಿವೇಕಾನಂದ ನಗರದಲ್ಲಿ ನೆಡೆದಿದ್ದ ಮನೆಗಳ್ಳತನದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು...
ಹರಪನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ!!
ವಿಜಯನಗರ ಜಿಲ್ಲೆ (ಬಿಗ್ ಬ್ರೇಕಿಂಗ್)
ಹರಪನಹಳ್ಳಿ ಪೊಲೀಸರ ಕಾರ್ಯಾಚರಣೆ, ಡಕಾಯಿತ ಆರೋಪಿತರಿಂದ ಹರಪನಹಳ್ಳಿಮತ್ತು ಸುತ್ತಮುತ್ತಲಿನ ಪ್ರಕರಣಗಳು ಪತ್ತೆ!
ದಿನಾಂಕ 30-10-2021 ರಂದು ಹರಪನಹಳ್ಳಿ ವೃತ್ತದ ಪೊಲೀಸರು ಕಾರ್ಯಾಚರಣೆ ನಡೆಸಿ, ಹರಪನಹಳ್ಳಿ-ಹರಿಹರ ರಾಜ್ಯ ಹೆದ್ದಾರಿಯ ಅಂಗಿಲವಾಡ ಕ್ರಾಸ್ ಹತ್ತಿರ, ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕಿದ್ದ, 14 ಜನರ ತಂಡವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಸದರಿಯವರು ಹರಪನಹಳ್ಳಿ ಪಟ್ಟಣದ ಮತ್ತು ಸುತ್ತಮುತ್ತಲಿನಲ್ಲಿ ಕಳ್ಳತನ ಮಾಡಿರುವ ತನಿಖೆಯಿಂದ ಪತ್ತೆಯಾಗಿದ್ದು, ನಂತರ ಮಾನ್ಯ ನ್ಯಾಯಾಲಯಕ್ಕೆ
ಹೊಸಪೇಟೆಯ ಶ್ರೀ ಗುರು ಕಾಲೇಜಿನಲ್ಲಿ ವ್ಯಕ್ತಿತ್ವ ಶಿಭಿರ ಕಾರ್ಯಕ್ರಮ!!
ವಿಜಯನಗರ ಬ್ರೇಕಿಂಗ್ಹೊಸಪೇಟೆ
ಹೊಸಪೇಟೆಯಲ್ಲಿ ರಮೇಶ್ ಅರವಿಂದ್ ಮೋಟಿವೇಶ್ ಪ್ರೋಗ್ರಾಂ..!
ಹೊಸಪೇಟೆಯ ಶ್ರೀ ಗುರು ಕಾಲೇಜಿನಲ್ಲಿ ವ್ಯಕ್ತಿತ್ವ ಶಿಭಿರ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಐದುನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಭಾಗಿ,
ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್
ವಿಧ್ಯಾರ್ಥಿಗಳನ್ನೂದ್ದೇಶಿಸಿ ಪ್ರೇರಣೆಯ ಮಾತುಗಳಾಡಿದ ರಮೇಶ್ ಅರವಿಂದ್
ವಿಧ್ಯಾರ್ಥಿ ಜೀವನದ ಅತ್ಯೂಮೂಲ್ಯ ಕ್ಷಣಗಳನ್ನ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ..!