ಬಂದಾಳ ಗ್ರಾ.ಪಂ.ಚುನಾವಣೆ, ಪ್ರಬಲ ಅಭ್ಯರ್ಥಿಯಾಗಿ ಚಿಕ್ಕಸಿಂದಗಿಯ ಯಮನಪ್ಪ ಹೊಸಮನಿ ನಾಮಪತ್ರ ಸಲ್ಲಿಕೆ.
ಸಿಂದಗಿ:- ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯ ಚಿಕ್ಕಸಿಂದಗಿ ಗ್ರಾಮದ ವಾರ್ಡ ನಂ 03ರ ಪ್ರಬಲ ಅಭ್ಯರ್ಥಿಯಾಗಿ ಯಮನಪ್ಪ ಹೊಸಮನಿ ಅವರು ಗ್ರಾಮ ಪಂಚಾಯತ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಚಿಕ್ಕಸಿಂದಗಿ ಗ್ರಾಮದ ಗ್ರಾಮಸ್ಥರು ಭಾಗಿಯಾದರು
ನಾಮಪತ್ರ ಸಲ್ಲಿಕೆ
ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ವಾಕ್ಯದೊಂದಿಗೆ ಸಿಂದಗಿ ಪೊಲೀಸರಿಂದ ಬೈಕ್ ಜಾಥಾ!!!
ವಿಜಯಪುರ ಜಿಲ್ಲೆ ಸಿಂದಗಿ
ಸಿಂದಗಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರಿಂದ ಬೈಕ್ ಜಾಥಾ ಹಮ್ಮಿಕೊಳ್ಳಲಾಯಿತು ಸಿಂದಗಿ ಪಟ್ಟಣದಲ್ಲಿ ಬೈಕ್ ಸವಾರರು ತಪ್ಪದೇ ಹೆಲ್ಮೆಟ್ ಸೇರಿದಂತೆ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ತಿಳಿ ಹೇಳಿದರು.
ಅಲ್ಲದೇ, ಸಂಚಾರಿ ನಿಯಮಗಳನ್ನು ವಾಹನ ಸವಾರರು ಪಾಲನೇ ಮಾಡುವ ಮೂಲಕ ಅಪಾಯ ತಡೆಗಟ್ಟಲು ಕೈಜೋಡಿಸಬೇಕು ಹಾಗೂ ಹೇಲ್ಮೆಟ ದರಸಿದೆ ಇರುವದರಿಂದ ಅಪಘಾತದಲ್ಲಿ ಬಹಳಷ್ಟು ಜನ ಅಪಘಾತದಲ್ಲಿ ತಮ್ಮ ಪ್ರಾಣ...
ಸಿಂದಗಿ BCM ಹಾಸ್ಟೆಲ್ ಮೇಲ್ವಿಚಾರಕರ ದಬ್ಬಾಳಿಕೆ!! ಖಂಡಿಸಿ BCM ವಿದ್ಯಾರ್ಥಿಗಳು ಹಾಗೂ ದಲಿತ ಸೇನೆ ಇಂದ ಪ್ರತಿಭಟನೆ!
ವಿಜಯಪುರ ಜಿಲ್ಲೆಯಸಿಂದಗಿ
ಇಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನBCM ವಿದ್ಯಾರ್ಥಿಗಳ ವಸತಿ ಗ್ರಹಗಳಲ್ಲಿ ಕುಂದುಕೊರತೆ ಹಾಗೂ ಮೇಲ್ವಿಚಾರಕನ ದಬ್ಬಾಳಿಕೆಯನ್ನು ಖಂಡಿಸಿ ಸಿಂದಗಿ ತಾಲೂಕ BCM ಕಚೇರಿ ಮುಂದೆ ವಿದ್ಯಾರ್ಥಿಗಳು ಹಾಗೂ ದಲಿತ ಮುಖಂಡರೊಂದಿಗೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಯಿತು ಈ ಪ್ರತಿಭಟನೆಗೆ ದಲಿತ ಸೇನೆ ವತಿಯಿಂದ ಸಹ ಬೆಂಬಲವನ್ನು ವ್ಯಕ್ತಪಡಿಸಲಾಯಿತು..ಶೀಘ್ರದಲ್ಲೇ ವಿಧ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಕೆ ಮಾಡದೆ ಇದ್ದಲ್ಲಿ ರಾಜ್ಯಾದ್ಯಂತ ದಲಿತ ಸೇನೆ ಹಾಗೂ ಪ್ರಗತಿಪರ ಸಂಘಟನೆಗಳು ಬೃಹತ್ ಹೋರಾಟವನ್ನು ಕೈ ಗೊಳ್ಳ...
ಅಂಜುಮನ್ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನ್ಮ ನೀಡಿದ ತಾಯಿ!
ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್
ಹೊಪೇಟೆಯ ಅಂಜುಮನ್ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಜನ್ಮ ನೀಡಿದ ತಾಯಿ!
ಹೊಸಪೇಟೆ : ಅಂಜುಮನ್ ಆಸ್ಪ ತ್ರೆಯ ವೈದ್ಯರಾದ Dr.ಅತಿಕಾಹೀನ Dr.ಸುರೇಖಾ ಅರವಳಿಕೆ ತಜ್ಞರುDr.ಬಾಲಚಂದ್ರನ್ ಇವರ ನೇತೃತ್ವದಲ್ಲಿ ಸಿಸರಿನ್ ಹೆರಿಗೆ ಮೂಲಕ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ತಾಯಿಗೆ ಬಿಪಿ ಇದ್ದ ಕಾರಣ ಕಿರುಬಿಲ್ಲೆಗಳು ರಕ್ತಕಣಗಳು ಕಡಿಮೆಯಿದ್ದುದರಿಂದ ದಿನ ಮುಗಿಯುವ ಮುನ್ನ ಎಂಟು ತಿಂಗಳಿಗೆ ಹೆರಿಗೆ ಮಾಡಿಸಿದ್ದಾರೆ,
ನಗರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಾರಂಭ!!!
ವಿಜಯನಗರ ಜಿಲ್ಲೆ ಬ್ರೇಕಿಂಗ್ ನ್ಯೂಸ್
ಹೊಸಪೇಟೆ ನಗರಸಭೆಯ ಚುನಾವಣೆಯ ನಾಮಪತ್ರ ಸಲ್ಲಿಸುವ ದಿನ ಇಂದು ಪ್ರಾರಂಭವಾಗಿದ್ದು ನಗರದಲ್ಲಿ ನಾಮಪತ್ರ ಸಲ್ಲಿಸುವ ನಿಯಮನುಸಾರ ಚುನಾವಣೆ ಅಧಿಕಾರಿಗಳನ್ನು ನೇಮಕ ಮಾಡಿತ್ತು ನಾಮ ಪತ್ರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸೃಷ್ಟಿಸಲು ನಗರಸಭೆ ಚುನಾವಣೆ ಆಕಾಂಕ್ಷಿಗಳು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬಂತು ಅಂತದರಲ್ಲಿ ಎಲ್ಲ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಚುನಾವಣ ಆಯೋಗದ ಆದೇಶದ ಪ್ರಕಾರ
22ನೇ ವಾರ್ಡ್...
ಮೋಸಿನ ಮತ್ತು ಆರಿಫ್ ಗೆ ರಾಜ್ಯ ಪ್ರಶಸ್ತಿ ಪುರಸ್ಕಾರ!!!
ಬೆಂಗಳೂರು
ಮೋಸಿನ ಮತ್ತು ಆರಿಫ್ ಗೆ ರಾಜ್ಯ ಪ್ರಶಸ್ತಿ ಪುರಸ್ಕಾರ
ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ವತಿಯಿಂದ ಪ್ರತಿ ಎರಡು ವರ್ಷಕೆ ಒಂದು ಸರಿ ನಡೆಯುವ ರಾಜ್ಯ ಪ್ರಶಸ್ತಿ ವಿತರಣೆ ಕಾರ್ಯಕ್ರಮ ದಲ್ಲಿ ನೈಜ ನಿಖರ ನಿರ್ಭಿತ ಸಮಾಜ ಸುಧಾರಣೆಯ ಸುದ್ದಿ ಗಳನ್ನು ಮಾಡಿರುವುದನ್ನು ಗುರುತಿಸಿ ಜೆಕೆ news ಕನ್ನಡ ಸಂಪಾದಕ ಸೈಯದ್ ಮೋಸಿನ ಅಲಿ ಮತ್ತು ಸಹ ಸಂಪಾದಕ ಆರಿಫ್ ಮಣಿಯಾರ...
ವಿಜಯನಗರ ಜಿಲ್ಲೆ ಪೊಲೀಸರ ಭರ್ಜರಿ ಕಾರ್ಯಾಚರಣೆ!
ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್
ವಿಜಯನಗರ ಜಿಲ್ಲಾ ಪೊಲೀಸರ ಕಾರ್ಯಾಚರಣೆ
ಸೇನೆಯಲ್ಲಿ ಕೆಲಸ ಕೊಡಿಸಲು ದಾಖಲಾತಿಗಳು ತಿದ್ದುಪಡಿ ಮಾಡಿ, ನಕಲಿ ದಾಖಲೆ ಕೊಟ್ಟ ಆರೋಪ,
ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ 9 ಜನರ ವಿರುದ್ಧ ಪ್ರಕರಣ, ಬಂಧನಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳ ಸೃಷ್ಟಿ
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ವಾಗ್ದಾಳಿ!!
ವಿಜಯನಗರ ಜಿಲ್ಲೆ
ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆಯ ಪ್ರಚಾರಕ್ಕಾಗಿ ಆಗಮಿಸಿದ ಕೆ.ಸಿ. ಕೊಂಡಯ್ಯನವರು ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ವಿಧಾನ ಪರಿಷತ್ ಚುನಾವಣೆಗೆ ಮತದಾನದ ಹಕ್ಕನ್ನ ಚಲಾಯಿಸುವ ಅವಕಾಶವನ್ನು ಸಂಸತ್ತಿನ ಅದಿವೇಶನದಲ್ಲಿ ಆಗಿನ ಪ್ರಧಾನಿ ನರಸಿಂಹರಾವ್ ಅವರನ್ನು ಮನವಲಿಸಿ ಜಾರಿಗೊಳಿಸಲಾಯಿತು. ಮತ್ತು ಗ್ರಾಮ ಪಂಚಾಯಿತಿಯಲ್ಲಿ ಪಿ.ಡಿ.ಓ.ಗಳ ಅಧಿಕಾರ ದುರ್ಬಳಕೆಯನ್ನು ತಡೆಯಲು ತಾವುಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ನೀಡುವಂತೆ ಕೇಳಿಕೊಂಡರು.
ಅನಂದ್ ಸಿಂಗ್ ಹಾಗೂ...
ವಿಜಯನಗರ ಜಿಲ್ಲೆಯ ನಗರಸಭೆ ಚುನಾವಣೆಯ ಅಖಾಡದಲ್ಲಿ SDPI ?
ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್
ವಿಜಯನಗರ ಜಿಲ್ಲೆಯಲ್ಲಿ ಚುನಾವಣಾ ಆಯೋಗದಿಂದ ನಗರಸಭೆ ಚುನಾವಣೆ ಆದೇಶ ಬಂದ ತಕ್ಷಣವೇ 35 ವಾರ್ಡ್ ಗಳಲ್ಲಿ ನಗರಸಭಾ ಚುನಾವಣೆಯ ತಯಾರಿ ಬಲು ಜೋರಾಗಿಯೇ ಕಂಡುಬಂತು ಕೆಲವೊಂದು ವಾರ್ಡಗಳಲ್ಲಿ ಮತದಾರರ ಮತಗಳನ್ನು ಸೆಳೆಯಲು ಬಂಗಾರದ ಮೂಗುಬಟ್ಟು, ಕೆಲವೊಂದು ಕಡೆ ಐದುನೂರು ರೂಪಾಯಿ ಇಂದ ಒಂದು ಸಾವಿರ ರೂಪಾಯಿಯ ಟೋಕನ್ ಹಂಚುವ ಮೂಲಕ ಮತದಾರ ಮನಸ್ಸು ಗೆಲ್ಲುವ ಪ್ರಯತ್ನಪಟ್ಟರು ಆದರೆ ಈ ಸಲ ಮತದಾರರು ನಮ್ಮ ಅಭ್ಯರ್ಥಿಯನ್ನು ಶ್ರೇಷ್ಠವಾಗಿ ಆಯ್ಕೆ ಮಾಡುತ್ತೇವೆ...
ನೂತನ ವಿಜಯನಗರ ಜಿಲ್ಲೆಗೆ ರಾಜ್ಯ ಚುನಾವಣಾ ಆಯೋಗದಿಂದ ಹೊಸಪೇಟೆ ನಗರಸಭೆಯ ಚುನಾವಣೆ ದಿನಾಂಕ ಘೋಷಣೆ
ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್
ದಿನಾಂಕ: 07-03-2013 ರಂದು ಚಿಕ್ಕಮಗಳೂರು, ಗದಗ-ಬೆಟಗೇಲಿ, ಹೊಸಪೇಟೆ ಮತ್ತು ಶಿರಾ ನಗರಸಭೆಗಳು ಹಾಗೂ ಅಥಣಿ, ಅಣ್ಣಿಗೇರಿ ಮತ್ತು ಬಂಕಾಪುರ ಪುರಸಭೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗಿರುತ್ತದೆ. ಸದರಿ ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2019ನೇ ಸಾಲಿನ ಮಾರ್ಚ್ ಮಾಹೆಯ ವಿವಿಧ ದಿನಾಂಕಗಳಲ್ಲಿ ಮುಕ್ತಾಯವಾಗಿರುತ್ತದೆ. ಸದರಿ 7 ನಗರ ಸ್ಥಳೀಯ ಸಂಸ್ಥೆಗಳಿಗೆ (ಅನುಬಂಧ-1) 2011ರ ಜನಗಣತಿಯಂತ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮಾಡಿ, ವಾರ್ಡುವಾರು ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.