MES ಮತ್ತು ಶಿವಸೇನೆ ಸಂಘಟನೆಯನ್ನು ನಿಷೇಧಿಸಬೇಕು!ವಿವಿಧ ಸಂಘಟನೆಗಳಿಂದ ಪ್ರತಿಭಟನೆ

0
227
ತಾಲೂಕು ದಂಢಾಧಿಕಾರಿಗಳಿಗೆ ಮನವಿ

ವಿಜಯಪುರ ಜಿಲ್ಲೆ ಸಿಂದಗಿ

ಸಿಂದಗಿ:-ತಾಲೂಕು ಕುರುಬರ ಸಂಘ ಮತ್ತು ವಿವಿಧ ಸಂಘಟನೆಗಳ ವತಿಯಿಂದ MES ಮತ್ತು ಶಿವಸೇನೆ ಸಂಘಟನೆಯನ್ನು ನೀಷೇದಿಸಬೇಕು ಮತ್ತು ಕಾಂತ್ರಿವೀರ ಸಂಗೋಳ್ಳಿ ರಾಯಣ್ಣನ ಮೂರ್ತಿ ದ್ವಂಸ ಮಾಡಿದವರನ್ನು
ಗಡಿಪಾರು ಮಾಡುಬೇಕು ಎಂದು ಪ್ರಗತಿಪರ ಸಂಘಟನೆಗಳು ಒಕ್ಕೂಟದಿಂದ ಆಗ್ರಹಿಸಿದ್ದಾರೆ.

(MES) ಸಂಘಟನೆ ಬ್ಯಾನ ಮಾಡಬೇಕು ರಾಯಣ್ಣನ ಮೂರ್ತಿ ದ್ವಂಸ ಮಾಡಿದವರನ್ನು ಗಡಿಪಾರು ಮಾಡಬೇಕು, ಕನ್ನಡ ದ್ವಜ ಸುಟ್ಟರೆ ನಮ್ಮ ತಾಯಿಯನ್ನು ಸುಟ್ಟಂತೆ ಈ ತರವಾದ ಕೃತ್ಯ ಯಾರೇ ಮಾಡಿದ್ದರು ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ದೊಡ್ಡ ಹೋರಟವನ್ನು ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಈ ಸಂಧರ್ಬದಲ್ಲಿ ನಿಂಗಣ್ಣ ಬಿರಾದಾರ ಸುದರ್ಶನ ಜಂಗಣ್ಣಿ ನಿಂಗಪ್ಪ ಬಿಸನಾಳ ಸಿದ್ದಣ್ಣ ಪೂಜಾರಿ ದತ್ತು ಯಡಗಿ ಭೀರು ಚೌಧರಿ ಕುಮಾರ ಹರವಾಳ ಪ್ರತಿಭಟನೆಯಲ್ಲಿ ಭಾಗವಸಿದರು.

ವರದಿ:-ಗಪೂರ ಮುಜಾವರ

LEAVE A REPLY

Please enter your comment!
Please enter your name here