ಕೆಟ್ಟ ಶಬ್ದಗಳಲ್ಲಿ ನಿಂದಿಸಿದ ಶಾಸಕ ಮುನಿರತ್ನ ರವರನ್ನು ಕೂಡಲೇ ಬಂಧಿಸಿ:ಸೋಮಶೇಖರ್ ಬಣ್ಣದಮನೆ,!
ಹೊಸಪೇಟೆ :ವಿಜಯನಗರ (ಜಾಗೃತಿ ಬೆಳಕು)
ಪರಿಶಿಷ್ಟ ಸಮುದಾಯವನ್ನು ಅವೇಳನ ಮಾಡಿದ ಮತ್ತು ಒಕ್ಕಲಿಗ ಸಮುದಾಯವನ್ನು ಸಹ ಅತ್ಯಂತ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ ಶಾಸಕ ಮುನಿರತ್ನ...
ಉಡುಪಿಯಲ್ಲಿ ರಾಜ್ಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಜಯಶಾಲಿಯಾಗಲೆಂದು ಕ್ರೀಡಾ ಅಭಿಮಾನಿ ಪ್ರೋತ್ಸಾಹಿಸಿದರು,
ಉಡುಪಿಯಲ್ಲಿ ರಾಜ್ಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಜಯಶಾಲಿ ಕ್ರೀಡಾ ಅಭಿಮಾನಿ ಪ್ರೋತ್ಸಾಹಿಸಿದರು,
ಹೊಸಪೇಟೆ (ವಿಜಯನಗರ), ಜಾಗೃತಿ ಬೆಳಕು
...
ಕೇಂದ್ರ ಸರ್ಕಾರದ ಉದ್ದೇಶಿತ ವಕ್ಪ್ ಕಾಯ್ದೆ 2024 ರ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ,!!
ಹೊಸಪೇಟೆ :ವಿಜಯನಗರ( ಜಾಗೃತಿ ಬೆಳಕು)
ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ಕಮಿಟಿಯ ವತಿಯಿಂದ ಕೇಂದ್ರ...
ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನಸಂಖ್ಯೆಯಲ್ಲಿ ಭಾಗಿಯಾಗಲಿ: ಬಿ.ಝೆಡ್.ಝಮೀರ್ ಅಹ್ಮದ್‌ಖಾನ್ ಮನವಿ
ಹೊಸಪೇಟೆ:ವಿಜಯನಗರ ಜಿಲ್ಲೆ, (ಜಾಗೃತಿ ಬೆಳಕು)
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಜಯನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ 15ರಂದು ನಡೆಯುವ ಮಾನವ ಸರಪಳಿ...
ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸೋಣ: ಹೆಚ್.ಆರ್.ಗವಿಯಪ್ಪ ಮನವಿ,!!
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಸೆಪ್ಟೆಂಬರ್ 15ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯುವ ಐತಿಹಾಸಿಕ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಯುವಜನರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಎಲ್ಲ ನೌಕರ-ಸಿಬ್ಬಂದಿ...
ಹಣ ದ್ವಿಗುಣ ಮಾಡುವುದಾಗಿ ಪೂಜೆಯ ನೆಪದಲ್ಲಿ ವಂಚನೆ | ಮೂವರ ಬಂಧನ, 35 ಲಕ್ಷ ರೂ. ವಶಕ್ಕೆ
ವಿಜಯನಗರ:ಹೊಸಪೇಟೆ (ಜಾಗೃತಿ ಬೆಳಕು ನ್ಯೂಸ್)
ಜಿಲ್ಲೆಯ ಕಲ್ಲಹಳ್ಳಿ ಗ್ರಾಮದಲ್ಲಿ ಸುಮಾರು 60 ಜನರಿಗೆ ಮೋಸ ಮಾಡಿ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.
ದಿವಂಗತ ಮಾಜಿ ಶಾಸಕ ರತನ್ ಸಿಂಗ್ ಅವರ ಧರ್ಮ ಪತ್ನಿ ಸಂಗೀತ ಸಿಂಗ್ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ...
ವಿಜಯನಗರ :ಹೊಸಪೇಟೆ (ಜಾಗೃತಿ ಬೆಳಕು ನ್ಯೂಸ್)
ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅಲ್ಕಾ ಲಂಬಾ ರವರ ಆದೇಶದ ಮೇರೆಗೆ...
ಯಾವುದೇ ಅಪಘಾತ ನಡೆಯದಂತೆ ಮಂಜಾಗ್ರತೆ ಕ್ರಮ: ಎಸ್ಪಿ ಶ್ರೀಹರಿಬಾಬು,,!!!
ವಿಜಯನಗರ :ಹೊಸಪೇಟೆ, (ಜಾಗೃತಿ ಬೆಳಕು ನ್ಯೂಸ್)
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಬಳಿಯಲ್ಲಿ ನಡೆದ ದುರಂತದ ರಸ್ತೆ ಅಪಘಾತದಲ್ಲಿ ಲೊಯೋಲಾ...
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಲ್. ಶ್ರೀಹರಿಬಾಬು ನೇತೃತ್ವದಲ್ಲಿ ಪಥ ಸಂಚಲನ,!!!
ವಿಜಯನಗರ :ಹೊಸಪೇಟೆ (ಜಾಗೃತಿ ಬೆಳಕು ನ್ಯೂಸ್)
ವಿನಾಯಕ ಚತುರ್ಥಿ ಹಬ್ಬ ಮತ್ತು ಈದ್ ಮಿಲಾದ್ ಪ್ರಯುಕ್ತ ಹೊಸಪೇಟೆ ನಗರದ ಮುಖ್ಯ ರಸ್ತೆಗಳಲ್ಲಿ ವಿಜಯನಗರ ಜಿಲ್ಲಾ...
ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಅವಿರೋಧ ಆಯ್ಕೆ,!!!
ವಿಜಯನಗರ :ಹೊಸಪೇಟೆ ( ಜಾಗೃತಿ ಬೆಳಕು ನ್ಯೂಸ್ )
ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಖಾಜಾ ಹುಸೇನ್ ಅವರ ತಾಯಿ 17ನೇ ವಾರ್ಡಿನ ಶ್ರೀಮತಿ...