BJP ಯ ಶಿವಾನಂದ ಪಾಟೀಲ್ (ಸೋಮಜಾಳ)ರವರು ಜೆಡಿಎಸ್ ಪಕ್ಷಕ್ಕೆ ಸಾತ್!!!

0
244

ವಿಜಯಪುರ ಜಿಲ್ಲೆ ಸಿಂದಗಿ

ಉಪ ಚುನಾವಣೆ ಸೋಲು ಕಂಡ ಜೆಡಿಎಸ್ ಪಕ್ಷ ಮತ್ತಷ್ಟು ಬಲಿಷ್ಠವಾಗಲೂ ಈ ಹಿಂದೆ ಬಿಜೆಪಿಯಲ್ಲಿ . ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶಿವಾನಂದ ಪಾಟೀಲ್ (ಸೋಮಜಾಳ)ಅವರು ಜೆಡಿಎಸ್ ಪಕ್ಷಕ್ಕೆ ಸಾತ್ ನೀಡಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ಪಕ್ಷದ ಜೆ ಪಿ ಭವನ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಆದರೂ ಸಿಂದಗಿಯಲ್ಲಿ ಮತ್ತಷ್ಟು ಜೆಡಿಎಸ್ ಪಕ್ಷಕ್ಕೆ ಬಲ ಸಿಕ್ಕಿದಂತಾಗಿದೆ.

2023 ಸಿಂದಗಿಯಲ್ಲಿ ಜೆಡಿಎಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಭಲ ಸ್ಪರ್ಧೆ ಒಡ್ಡುವ ನಿರೀಕ್ಷೆಯಲ್ಲಿದಾರೆ,,,

‌ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೆ ಪಿ ಅನ್ನದಾನಿ ನಾಗಠಾಣ ಕ್ಷೇತ್ರದ ಶಾಸಕ ಶಿವಾನಂದ ಚವ್ಹಾಣ ಗೋಲ್ಲಾಳಪ್ಪಗೌಡ ಪಾಟೀಲ ಶಿವಾನಂದ ಪಾಟೀಲ್ (ಸೋಮಜಾಳ) ಪ್ರಶಾಂತ ಸಾಲೋಟಗಿ ಬಸವನಗೌಡ ಪಾಟೀಲ ಸ್ನೇಹಾಲತಾ ಶೇಟ್ಟಿ ಹಲವಾರು ಜೆಡಿಎಸ್ ಗಣ್ಯರು ಉಪಸ್ಥಿತರಿದ್ದರು

ವರದಿ:- ಗಪೂರ,ಮುಜಾವರ..

LEAVE A REPLY

Please enter your comment!
Please enter your name here