ಬೆಂಗಳೂರು ಆರ್ ಟಿ ನಗರ ಪೊಲೀಸರಿಂದ ಭರ್ಜರಿ ಬೇಟೆ,!

0
87

ಬೆಂಗಳೂರು ಜಾಗೃತಿ ಬೆಳಕು

ಕರ್ನಾಟಕ ಸರ್ಕಾರ (ಪೊಲೀಸ್‌ ಇಲಾಖೆ) ಪತ್ರಿಕಾ ಪ್ರಕಟಣೆ ಉತ್ತರ ವಿಭಾಗ

ಆರ್.ಟಿ.ನಗರ ಪೊಲೀಸರಿಂದ ಕುಖ್ಯಾತ ರಾಬರಿ & ದ್ವಿಚಕ್ರ ವಾಹನ ಕಳ್ಳರ ಬಂಧನ

ಆರ್.ಟಿ.ನಗರ ಪೊಲೀಸ್‌ ಠಾಣೆಯ ಪೊಲೀಸರು ದಿನಾಂಕ: 13/08/2023 ರಂದು

ಮೊ.ಸಂಖ್ಯೆ 278/2023 ಕಲಂ 379 ಐಪಿಸಿ.

ಶ್ರೀ ನವೀದ್ ಅಹಮದ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಟೈಲರ್ ಕೆಲಸ ಮಾಡಿಕೊಂಡಿರುತ್ತೆನೆ ದಿನಾಂಕ- 10/08/2023 ರಂದು ರಾತ್ರಿ 22:00 ಮೆಲ್ಕಂಡ ವಿಳಾಸದ ಮುಂಭಾಗ ನನ್ನ ಹೊಂಡಾ ಆಕ್ಟಿವಾ ವಾಹನ ರಿ.ನಂ ಕೆಎ-04-ಜೆಎಕ್ಸ್-9207 ಅನ್ನು ಬೀಗ ಹಾಕಿ ನಿಲ್ಲಿಸಿ ನಂತರ ದಿನಾಂಕ 11/08/2023 ರಂದು ಬೆಳಿಗ್ಗೆ 07:30 ಕ್ಕೆ ವಾಪಸ್ ನೋಡಲಾಗಿ ನನ್ನ ವಾಹನ ಇರಲಿಲ್ಲ. ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೂ ವಾಹನದ ಬಗ್ಗೆ ಎಲ್ಲಾಕಡೆಗೆ ಹುಡುಕಾಡಲಾಗಿ ಎಲ್ಲಿಯು ಪತ್ತೆಯಾಗಿರುವುದಿಲ್ಲ ನನ್ನ ವಾಹನ ಪತ್ತೆಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೆರೆಗೆ ಠಾಣಾ ಮೊ ಸಂ 278/2023 ಕಲಂ 379 ಐಪಿಸಿ ರೀತ್ಯ ಪ್ರಕರಣದ ದಾಖಲು ಮಾಡಿರುತ್ತದೆ.

ಎl-ಸೈಯದ್‌ ಅಲಿ @ ಕಾಲು ಬಿನ್ ಲೇಟ್ ಸೈಯದ್ ಅಲಾವುದ್ದಿನ್ 28 ವರ್ಷ ವಾಸ ನಂ 1/1, ಸ್ಲಾಟರ್ ಹೌಸ್ ಎಫ್-ಸ್ಟ್ರೀಟ್, ಬ್ರಾಡ್ ವೇ ರಸ್ತೆ, ಶಿವಾಜಿ ನಗರ, ಬೆಂಗಳೂರು ನಗರ.

ಎ1 ಆರೋಪಿಯ ಮೇಲೆ ಈ ಹಿಂದೆ ದಾಖಲಾಗಿರುವ ಪ್ರಕರಣಗಳು:- 1. ಕಾಟನ್‌ಪೇಟೆ ಪೊಲೀಸ್ ಠಾಣೆ ಮೊ.ಸಂ-40/2016 ಕಲಂ 41(ಡಿ) 102 ಸಿಆರ್‌ಪಿಸಿ ಮತ್ತು 379 ಐಪಿಸಿ

2, ಕಮರ್ಷಿಯಲ್ ಸೀಟ್ ಪೊಲೀಸ್ ಠಾಣೆ ಮೊ.ಸಂ-68/2016 ಕಲಂ 379 ಐಪಿಸಿ.

3. ಮಾಗಡಿ ರೋಡ್ ಪೊಲೀಸ್ ಠಾಣೆ ಮೊ.ಸಂ-187/2015 ಕಲಂ 379 ಐಪಿಸಿ.

  1. ಬಾಗಲೂರು ಪೊಲೀಸ್ ಠಾಣೆ ಮೊ.ಸಂ-119/2016 ಕಲಂ 379 ಐಪಿಸಿ 5. ಅಶೋಕ್ ನಗರ ಪೊಲೀಸ್‌ ಠಾಣೆ ಮೊ.ಸಂ-223/2016 ಕಲಂ 379 ಐಪಿಸಿ
  2. ಭಾರತಿ ನಗರ ಪೊಲೀಸ್ ಠಾಣೆ ಮೊ.ಸಂ-73/2019 ಕಲಂ 25(1)(ಬಿ) ಆರ್ಮ್ಸ್ ಆಕ್ಟ್
  3. ಶಿವಾಜಿ ನಗರ ಪೊಲೀಸ್‌ ಠಾಣೆ ಮೊ.ಸಂ-46/2019 ಕಲಂ 341,143,147,313,504,506 ರವಿ 149 ಐಪಿಸಿ.
  4. ಶಿವಾಜಿ ನಗರ ಪೊಲೀಸ್ ಠಾಣೆ ಮೊ.ಸಂ-03/2020 ಕಲಂ 302,143,147,148,364,120(ಬಿ),201, ರವಿ 149 ಐಪಿಸಿ ಮತ್ತು 27 ಆರ್ಮ್ಸ್ ಆಕ್ಟ್ 9, ಪುಲಕೇಶಿ ನಗರ ಪೊಲೀಸ್ ಠಾಣೆ ಮೊ.ಸಂ-11/2020 ಕಲಂ307326,201,ರವಿ 149 ಐಪಿಸಿ, ಮತ್ತು
  5. 27 ಆರ್ಮ್ಸ್ ಆಕ್ಟ್ 10. ಕಾಟನ್ ಪೇಟೆ ಪೊಲೀಸ್‌ ಠಾಣೆ ಮೊ.ಸಂ-83/2017 ಕಲಂ 379 ಐಪಿಸಿ,
  6. ಪುಲಕೇಶಿನಗರ ಪೊಲೀಸ್ ಠಾಣೆ ಮೊ.ಸಂ-91/2023 ಕಲಂ 399,402 ಐಪಿಸಿ
  7. ಜೆ ಸಿ ನಗರ ಪೊಲೀಸ್ ಠಾಣೆ ಮೊ.ಸಂ-55/2022 ಕಲಂ 392 ಐಪಿಸಿ,
  8. ಎ2-ಮುಬಾರಕ್ ಖಾನ್ @ ಮುಬ್ಬು ಬಿನ್ ಮುಕ್ತಿಯಾರ್ ಖಾನ್ 24 ವರ್ಷ ವಾಸ ನಂ 19, ಕ್ರಾಸ್, 2ನೇ ಮೈನ್, ಪ್ಲೇನಾ ಗಾರ್ಡನ್, ಕೆ ಜಿ ಹಳ್ಳಿ, ಬೆಂಗಳೂರು ನಗರ.
  9. ಎ2 ಆರೋಪಿಯ ಮೇಲೆ ಈ ಹಿಂದೆ ದಾಖಲಾಗಿರುವ ಪ್ರಕರಣಗಳು:-
  10. ಕೆ ಜಿ ಹಳ್ಳಿ ಪೊಲೀಸ್ ಠಾಣೆ ಮೊ.ಸಂ-144/2022 ಕಲಂ 399,402 ಐಪಿಸಿ, ಮತ್ತು 25(1)(ಬಿ)
  11. ಆರ್ಮ್ಸ್ ಆಕ್ಟ್ 2. ಕೊತ್ತರನೂ ಪೊಲೀಸ್ ಠಾಣೆ ಮೊ.ಸಂ-106/2022 ಕಲಂ 394 ಐಪಿಸಿ,
  12. ಸಂಪಿಗೆಹಳ್ಳಿ ಪೊಲೀಸ್ ಠಾಣೆ ಮೊ.ಸಂ-228/2022 ಕಲಂ 392 ಐಪಿಸಿ, 4. ಜೆ ಸಿ ನಗರ ಪೊಲೀಸ್ ಠಾಣೆ ಮೊ.ಸಂ-89/2023 ಕಲಂ 379 ಐಪಿಸಿ.
  13. ಎ3-ನಿರಂಜನ್ ಜಿ ಆರ್ ಬಿನ್ ರಾಮಕೃಷ್ಣ ಜಿ ಎಸ್ 40 ವರ್ಷ ವಾಸ ನಂ ಇಲ್ಲ, ಹರಪ್ಪನಹಳ್ಳಿ ಗ್ರಾಮ,
  14. ಅಂಬೆಡ್ಕರ್ ಪ್ರತಿಮೆ ಹಿಂಭಾಗ, ಜಿಗಣಿ ಹೋಬಳಿ, ಆನೇಕಲ್ ತಾಲೂಕು,ಬೆಂಗಳೂರು ಗ್ರಾಮಾಂತರ
  15. ಎ3 ಆರೋಪಿಯ ಮೇಲೆ ಈ ಹಿಂದೆ ದಾಖಲಾಗಿರುವ ಪ್ರಕರಣಗಳು:-
  16. ಯಲಹಂಕ ಪೊಲೀಸ್ ಠಾಣೆ ಮೊ.ಸಂ-355/2017 ಕಲಂ 379, 420 ಐಪಿಸಿ,
  17. ದಿನಾಂಕ:13.08.2023 ರಂದು ಸಾಯಂಕಾಲ ಸುಮಾರು 05-45 ಗಂಟೆಯ ಸಮಯದಲ್ಲಿ ಆರ್.ಟಿ.ನಗರ ಸುಲ್ತಾನ್ ಪಾಳ್ಯ ಮೈನ್ ರಸ್ತೆಯ ಪಾನಿಪುರಿ ಮೈದಾನದ ಮುಂಭಾಗದಿಂದ ಸದರಿ ಪ್ರಕರಣದ ಆರೋಪಿಗಳು ಕಳವು ಮಾಡಿದ ಮೋಟಾರ್ ವಾಹನದ ಸಮೇತ ಬರುತ್ತೀರುವ ಬಗ್ಗೆ ಭಾತ್ಮೀದಾರರಿಂದ ಖಚಿತ ಮಾಹಿತಿ ಪಡೆದು ಅಪರಾಧ ವಿಭಾಗದ ಸಿಬ್ಬಂದಿಗಳು ಠಾಣೆಗೆ ಕರೆತಂದು ಹಾಜರು ಪಡಿಸಿದ ಮೇರೆಗೆ ಎ1 ಮತ್ತು ಎ2 ಆರೋಪಿಗಳಿಗೆ ದಸ್ತಗಿರಿ ಪಡಿಸಿ ಒಂದು ಮೊಟಾರು ವಾಹನವನ್ನು ವಶಪಡಿಸಿಕೊಂಡು ನಂತರ ಪೊಲಿಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಿ ಸದರಿ ಆರೋಪಿಗಳ ಮಾಹಿತಿಯ ಮೇರೆಗೆ ಒಟ್ಟು 11 ವಿವಿಧ ಕಂಪನಿಯ ಮೊಟಾರು ವಾಹನಗಳು ಇವುಗಳ ಒಟ್ಟು ಬೆಲೆ ಅಂದಾಜು 12,30,000/-ರೂಗಳು.
  18. ನಂತರ ಕಳವು ಮಾಲು ಸ್ವೀಕರಿಸಿದ ಆರೋಪದ ಮೇಲೆ ಎ1 ಮತ್ತು ಎ2 ಆರೋಪಿಗಳ ಮಾಹಿತಿ ಮೇರೆಗೆ ಎ3 ಆರೊಪಿಯನ್ನು ಬಂಧಿಸಿ ಸದರಿ ಆರೋಪಿಯ ಮಾಹಿತಿಯ ಮೇರೆಗೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ಮೊ ಸಂ 203/2023 ಕಲಂ 392 ಐಪಿಸಿ ಪ್ರಕರಣದಲ್ಲಿ ರಾಬರಿಯಾಗಿರುವ ಸುಮಾರು 72,200 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಬೆಲೆ ಒಟ್ಟು 4,00,000/-ರೂಗಳು,
  19. ನಂತರ ಕಳವು ಮಾಲು ಸ್ವೀಕರಿಸಿದ ಆರೋಪದ ಮೇಲೆ ಎ1 ಮತ್ತು ಎ2 ಆರೋಪಿಗಳ ಮಾಹಿತಿ ಮೇರೆಗೆ ಎ3 ಆರೊಪಿಯನ್ನು ಬಂಧಿಸಿ ಸದರಿ ಆರೋಪಿಯ ಮಾಹಿತಿಯ ಮೇರೆಗೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ಮೊ ಸಂ 203/2023 ಕಲಂ 392 ಐಪಿಸಿ ಪ್ರಕರಣದಲ್ಲಿ ರಾಬರಿಯಾಗಿರುವ ಸುಮಾರು 72,200 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಬೆಲೆ ಒಟ್ಟು 4,00,000/-ರೂಗಳು,
  20. ಸದರಿ ಆರೋಪಿಗಳ ದಸ್ತಗಿರಿಯಿಂದ ಬೆಂಗಳೂರು ನಗರದ ಒಟ್ಟು 12 ಪ್ರಕರಣಗಳು ಪತ್ತೆಯಾಗಿದ್ದು ಪ್ರಕರಣಗಳು ಈ ಕೆಳಕಂಡತೆ ಇರುತ್ತವೆ.
  21. ಆರ್.ಟಿ.ನಗರ ಪೊಲೀಸ್ ಠಾಣಾ ಮೊ.ಸಂಖ್ಯೆ 278/2023 ಕಲಂ 379 ಐಪಿಸಿ,
  22. ಜೆ ಸಿ ನಗರ ಪೊಲೀಸ್ ಠಾಣೆ ಮೊ ಸಂ 20/2023 ಕಲಂ 379 ಐಪಿಸಿ, 3. ಉಪ್ಪಾರ ಪೇಟೆ ಪೊಲೀಸ್ ಠಾಣೆ ಮೊ ಸಂ 163/2023 ಕಲಂ 379 ಐಪಿಸಿ,
  23. ಕೆ ಜಿ ಹಳ್ಳಿ ಪೊಲೀಸ್ ಠಾಣೆ ಮೊ ಸಂ 252/2023 ಕಲಂ 379 ಐಪಿಸಿ, 5, ಮಲಕೇಶಿ ನಗರ ಪೊಲೀಸ್ ಠಾಣೆ ಮೊ ಸಂ 257/2023 ಕಲಂ 379 ಐಪಿಸಿ,
  24. ಮಲಕೇಶಿ ನಗರ ಪೊಲೀಸ್‌ ಠಾಣೆ ಮೊ ಸಂ 218/2023 ಕಲಂ 379 ಐಪಿಸಿ,
  25. ಬಾಗಲೂರು ಪೊಲೀಸ್‌ ಠಾಣೆ ಮೊ ಸಂ 178/2023 ಕಲಂ 379 ಐಪಿಸಿ
  26. ಬಾಣಸವಾಡಿ ಪೊಲೀಸ್ ಠಾಣೆ ಮೊ ಸಂ 392/2023 ಕಲಂ 379 ಐಪಿಸಿ
  27. ಜೀವನ ಭೀಮಾ ನಗರ ಪೊಲೀಸ್‌ ಠಾಣೆ ಮೊ ಸಂ 235/2023 ಕಲಂ 379 ಐಪಿಸಿ
  28. ಹಲಸೂರು ಪೊಲೀಸ್ ಠಾಣೆ ಮೊ ಸಂ 187/2023 ಕಲಂ 379 ಐಪಿಸಿ.
  29. II. ಹೈಗೌಂಡ್ ಪೊಲೀಸ್ ಠಾಣೆ ಮೊ ಸಂ 174/2023 ಕಲಂ 379 ಐಪಿಸಿ,
  30. ಕೊಡಿಗೆಹಳ್ಳಿ ಪೊಲೀಸ್ ಠಾಣೆ ಮೊ ಸಂ. 203/2023 ಕಲಂ 392 ಐಪಿಸಿ.
  31. ಈ ಪ್ರಕರಣವನ್ನು ಭೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಮಾನ್ಯ ಶಿವಪ್ರಕಾಶ್ ದೇವರಾಜ್.ಡಿ ಡಿ.ಸಿ.ಪಿ ಸಾಹೇಬರು ಉತ್ತರ-ವಿಭಾಗ, ಶ್ರೀ ಮನೋಜ್ ಕುಮಾರ್ ಎಮ್.ಇ ಎ.ಸಿ.ಪಿ. ಸಾಹೇಬರು ಜೆ.ಸಿ.ನಗರ ಉಪ-ವಿಭಾಗ ರವರುಗಳ ಮಾರ್ಗದರ್ಶನದಲ್ಲಿ ಆರ್.ಟಿ.ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ರವರಾದ ಶಿವಕುಮಾರ್ ಹೆಚ್ ಆರ್ ರವರ ನೇತೃತ್ವದಲ್ಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ರವರುಗಳಾದ ಶ್ರೀ ವಿನೋದ್ ಆರ್ ನಾಯ್ಕ, ಹಾಗು ಶ್ರೀ ಯಾಸೀನ್ ಅಹಮದ್, ಪ್ರೊ ಪೊಲೀಸ್ ಸಬ್-ಇನ್ಸ್‌ಪೆಕ್ಟರ್‌ ಮತ್ತು ಸಿಬ್ಬಂದಿಗಳಾದ ಶ್ರೀ ಅನ್ಸರ್ ಬೇಗ್ ಹೆಚ್‌ಸಿ-6884 ಶ್ರೀ ಪ್ರಕಾಶ್ ಹೆಚ್‌ ಸಿ-10139 ಶ್ರೀ ಪೀರಪ್ಪ ಜೆ ಕೇವಂಟಗಿ ಪಿಸಿ-15619 ಶ್ರೀ ಮಲ್ಲಿಕಾರ್ಜುನ್ ಪಿಸಿ-17669, ಶ್ರೀ ಶರತ್ ಪಿಸಿ-19136, ಶ್ರೀ ನಾಗರಾಜ ಪಿಸಿ-20892 ರವರುಗಳು ಯಶಸ್ವಿಯಾಗಿರುತ್ತಾರೆ.
  32. ಆರ್ ಟಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮುಕ್ತ ಕಂಠದಿಂದ ಶ್ಲಾಘಿಸಿರುತ್ತಾರೆ.

ವರದಿ :- ಸೈಯದ್ ಅಹ್ಮದ್ ( ಕ್ರೈಮ್ ರಿಪೋರ್ಟರ್ )

LEAVE A REPLY

Please enter your comment!
Please enter your name here