ವಿಜಯಪುರ ಜಿಲ್ಲೆ,ದೇವರ ಹಿಪ್ಪರಗಿ
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣ ಪಂಚಾಯತಿಯ ವಾರ್ಡ್ ನಂ 16 ರಲ್ಲಿ ಜೆ.ಡಿ.ಎಸ್ ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ಶಾಬಿರಾ ಲಾಲಸಾಬ ಮಳಖೇಡ ನಾಮಪತ್ರ ಸಲ್ಲಿಸಲಾಯಿತು,
ಇದೇ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ಜನರ ಅಭಿಪ್ರಾಯವನ್ನು ತಿಳಿದುಕೊಂಡು ಜನರ ಕಷ್ಟವನ್ನು ಅರಿತುಕೊಂಡು ಜನಸಾಮಾನ್ಯರಿಗೆ ನಾನು ಮನೆಯ ಮಗಳಾಗಿ ಕೆಲಸ ಮಾಡುತ್ತೇನೆಂದು ಅವರ ಮನದಾಳದ ಮಾತನ್ನು ಜನರ ಜೊತೆಯಲ್ಲಿ ಹಂಚಿಕೊಂಡರು,
ಮಾಜಿ ಅಧ್ಯಕ್ಷರಾದ ಶಾಬಿರಾ ಲಾಲಸಾಬ ಮಳಖೇಡ ರವರು ಜನಪ್ರಿಯ ನಾಯಕಿಯಂದೇ ಜನಸಾಮಾನ್ಯರ ಮನೆ ಮಾತಾಗಿದೆ,,,
ಚುನಾವಣಾಧಿಕಾರಿಗಳಾದ ಬಸವರಾಜ ಜಗಳೂರ ರವರಿಗೆ ನಾಮಪತ್ರ ಸಲ್ಲಿಸಿದರು,
ಈ ಸಂದರ್ಭದಲ್ಲಿ ಇಕ್ಬಾಲ್ ಬಿಜಾಪುರ, ಕಲ್ಲನಗೌಡ ಪಾಟೀಲ, ಹಾಜಿಲಾಲ ಮಸಳಿ, ಶಬ್ಬೀರ ಕರನಾಚಿ, ನಬಿಲಾಲ ಸಾತಿಹಾಳ, ಇನ್ನಿತರರು ಉಪಸ್ಥಿತರಿದ್ದರು,
ವರದಿ :-ಗಫೂರ್ ಮುಜಾವರ್