MP.ಪ್ರಕಾಶ್ ನಗರದಲ್ಲಿ ರಾತ್ರಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತ,!!

0
258

ಹೊಸಪೇಟೆ :ವಿಜಯನಗರ :ಜಾಗೃತಿ ಬೆಳಕು ನ್ಯೂಸ್

ವಿಜಯನಗರದಲ್ಲಿ ರಾತ್ರಿಯಿಡಿ ಗುಡುಗು ಮಳೆಯಿಂದ ಜನಜೀವನ ಅಸ್ತವ್ಯಸ್ತ

ಎಂಪಿ ಪ್ರಕಾಶ್ ನಗರ, ಮತ್ತು ಕೆಎಸ್ಆರ್ಟಿಸಿ ಕಾಲೋನಿಯ ಮನೆಗಳಿಗೆ ನೀರು ನುಗ್ಗಿ ರಸ್ತೆಗಳೆಲ್ಲ ಜಲಾವೃತವಾಗಿದೆ,

ಮೂರು ದಿನದಿಂದ ಸತತವಾಗಿ ಮೋಡ ಕವಿದ ವಾತಾವರಣ ಮತ್ತು ಜಿಟಿ,ಜಿಟಿ ಮಳೆಯಿಂದ ಜನಜೀವನ ಸಂಪೂರ್ಣ ನಾಶವಾಗಿದೆ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ
ಮಳೆಯ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಎಂಪಿ. ಪ್ರಕಾಶ್ ನಗರ ನಿವಾಸಿಗಳ ಮನವಿಯಾಗಿತ್ತು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here