ವಿಜಯನಗರ :ಜಾಗೃತಿ ಬೆಳಕು ನ್ಯೂಸ್
ನಗರದ ಆಕಾಶ್ ಇಂಟರ್ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಮೋಹಮ್ಮದ್ ಆಹನ್ ಮಾಳ್ಗಿ ಮಾನವೀಯತೆ ಮೂಲಕ ಜಾತಿ ಧರ್ಮ ಭೇದ ಭಾವ ಇಲ್ಲದೆ ಮಾನವ ಕುಲ ಒಂದೇ ಅದು ಮಾನವೀಯತೆ ಎಂದು ತಿಳಿಸಿದ್ದಾನೆ.
ತಂದೆ ಅಸ್ಲಾಂ ಮಾಳ್ಗಿ ಹೊಸಪೇಟೆ ನಗರಸಭೆ 12ನೇ ವಾರ್ಡ್ ಸದಸ್ಯ ಚಿಕ್ಕಂದಿನಿಂದಲೇ ಜನರ ಸೇವೆ ಮಾಡುವ ಆಸೆಯನ್ನು ಇಟ್ಟುಕೊಂಡು ಜನಪ್ರಿಯ ನಾಯಕನೇ ಎಂದು ಹೆಸರಾದಂತ ಅಸ್ಲಾಂ ಮಾಳ್ಗಿ ಮಗನನ್ನು ಧಾನ ಮಾಡುವುದು, ಕಷ್ಟದಲ್ಲಿರುವ ಸಹಾಯ, ಹಲವಾರು ಸಮಾಜ ಸೇವಮುಖಿ ಕೆಲಸಗಳನ್ನು ಮಾಡಬೇಕು ಎಂದು ಮಗನಿಗೆ ಚಿಕ್ಕವನಿದ್ದಾಗಿನಿಂದಲೇ ಹೇಳುತ್ತಾ ಬಂದಿರುತ್ತಾರೆ,
ಮೋಹಮ್ಮದ್ ಆಹನ್ ಮಾಳ್ಗಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನ ವೇಷವನ್ನು ಧರಿಸಿದ್ದಾನೆ ಅದನ್ನು ನೋಡಿದ ತಂದೆಯ ಮನಸ್ಸಲಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಹಲವಾರು ಜನಸಾಮಾನ್ಯರು ಸಂತೋಷವನ್ನು ವ್ಯಕ್ತಪಡಿಸಿದರು,
ವರದಿ :-ಮೊಹಮ್ಮದ್ ಗೌಸ್