ಅಂಜುಮನ್ ಆಸ್ಪತ್ರೆ 5 ಲಕ್ಷ ಸಹಾಯ ಮಾಡಿದ ಆರ್.ಕೆ.ಕೊಟ್ರೇಶ್,,!!

0
167

ಹೊಸಪೇಟೆ :ಜಾಗೃತಿ ಬೆಳಕು

ಅಂಜುಮನ್ ಕಮಿಟಿಯ ಆಸ್ಪತ್ರೆಗೆ
ಆರ್.ಕೆ.ಕೊಟ್ರೇಶ್ ರವರ ವತಿಯಿಂದ 5 ಲಕ್ಷ.ರೂ ಹಣವನ್ನು ಸ್ಕಾನಿಂಗ್ ಮಷಿನ್ ಗಾಗಿ ನೀಡಿ ಮಾನವೀಯತೆ ತೋಡಿಕೊಂಡಿದ್ದಾರೆ ಅವರಿಗೆ ಅಂಜುಮನ್ ಕಮಿಟಿಯ ವತಿಯಿಂದ ಅಭಿನಂದನೆಗಳು ತಿಳಿಸಲಾಯಿತು ಈ ಸಂದರ್ಭದಲ್ಲಿ ಆರ್. ಕೆ ಕೊಟ್ರೇಶ್ ಅವರ ಸುಪುತ್ರ ರಾದ ನಾಗರಾಜ್ ಉಪಸ್ಥಿತರಿದ್ದರು ಮತ್ತು

12 ನೇ ವಾರ್ಡ ನಗರಸಭಾ ಸದ್ಯಸರಾದ ಅಸ್ಲಾಂ ಮಾಳಗಿ ಅವರು ಅಂಜುಮನ್ ಕಾಂಪ್ಲೆಕ್ಸ್ ನ ಮೇಲೆ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ಕಮಿಟಿಯ ಟೈಲರಿಂಗ್ ಕ್ಲಾಸ್ ಮತ್ತು ಫ್ಯಾಷನ್ ಡೀಜನ್ ಕ್ಲಾಸ್ ನ ಸ್ಟಿಲ್ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ ದೇಣಿಗೆಯಾಗಿ ನೀಡಿದರು ಇದೇ ಸಂಧರ್ಭದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್.ಎಫ್.ಇಮಾಮ್ ನಿಯಾಜಿ ಅವರು ಮಾಳಗಿ ಖಜಾ ಸಾಬ್.ಮತ್ತು ಪದಾಧಿಕಾರಿಗಳಾದ ಅಬೂಬಕ್ಮರ್ ಅಫೀ ಸಾಬ್.ಅನ್ಸರ್ ಬೈ.ಫೈರೋಜ್ ಖಾನ್.ಡಾ ದುರ್ವೇಶ್ ಮೈನುದ್ದೀನ್.ಮೋಸಿನ್.ಗುಲಾಮ್ ರಸೂಲ್.ಹಾಗೂ ಮಾಳಗಿ ಅಸೀಫ್.ಮಾಳಗಿ ಅಜಾಮ್ ಅವರು ಉಪಸ್ಥಿತರಿದ್ದರು ಹಾಗೂ ಕಮಿಟಿಯ ವತಿಯಿಂದ ಅವರಿಗೆ ಅಭಿನಂದನೆ ಸಲ್ಲಿಸಿಲಾಯಿತು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here