534ನೇ ಶ್ರೀ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ರಮೇಶ ಭೂಸನೂರ ಭಾಗಿ

0
157

ವಿಜಯಪುರ ಜಿಲ್ಲೆ ಸಿಂದಗಿ

ಸಿಂದಗಿ:- ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ 534 ನೇ ಕನಕದಾಸ ಜಯಂತಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಸಿಂದಗಿ ತಾಲೂಕಿನ ಕುರುಬ ಸಂಘದ ಅಧ್ಯಕ್ಷರಾದ ನಿಂಗಣ್ಣ ಬಿರಾದಾರ್ ಅವರು ಹಾಗೂ ಗೌರವಾಧ್ಯಕ್ಷರಾದ ಸುದರ್ಶನ್ ಜಂಗಣಿ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಕಲಕೇರಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸಿದ್ದು ಬುಳ್ಳ ಅವರು ಪ್ರಾಸ್ತಾವಿಕ ಮಾತನಾಡಿದರು ಇದೇ ಸಂದರ್ಭದಲ್ಲಿ ಖ್ಯಾತ ವಾಗ್ಮಿಗಳಾದ ನಿಕೇತ ರಾಜ್ ಮೌರ್ಯ ರವರು ಕನಕದಾಸರ ಚಿಂತನೆಯ ಬಗ್ಗೆ ಮಾತನಾಡಿದರು ಹಾಗೂ ಸಿಂದಗಿಯ ಜನಪ್ರಿಯ ಶಾಸಕರಾದ ರಮೇಶ್ ಬುಸನೂರ್ ಅವರು ಮಾತನಾಡಿದರು ದೊಡ್ಡಯ್ಯ ಆನೇಕಲ್ ಇವರು ಕೂಡ ಜಯಂತಿಯ ಕುರಿತು ಕೆಲವು ವಿಷಯಗಳನ್ನು ಮಾತನಾಡಿದರು

ವರದಿ:-ಗಪೂರ ಮುಜಾವರ

LEAVE A REPLY

Please enter your comment!
Please enter your name here