5 ಕೋಟಿ ಅನುದಾನಕ್ಕೆ ಔರದ ಜನರಲ್ಲಿ ಸಂತೋಷವೇ ಸಂತೋಷ!!

0
448

ಬೀದರ ಜಿಲ್ಲೆ ಔರಾದ

ಪಟ್ಟಣ ಪಂಚಾಯತ ವತಿಯಿಂದ ಗೌರವ ಸನ್ಮಾನ….

ಇಂದು ಮಾನ್ಯ ಪಶು ಸಂಗೋಪನಾ ಸಚಿವರಾದ ಸನ್ಮಾನ್ಯ ಶ್ರೀ ಪ್ರಭು ಚವ್ಹಾಣರವರು ಔರಾದ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಮೋದಲ ಹಂತದ ೫ಕೋಟಿ ಮುಖ್ಯಮಂತ್ರಿಗಳ ನಿಧಿಯಿಂದ ಅನುಧಾನ ತರಲಾಯಿತು. ಮತ್ತು ಅಮೃತ ಯೋಜನೆಯಡಿ ಔರಾದ ಪಟ್ಟಣ ಪಂಚಾಯತಿಗೆ 1ಕೋಟಿ ರೂ. ಬರುವ ನೀರಿಕ್ಷೆಯಲ್ಲಿದ್ದು ವಾರ್ಡವಾರು ಅಭಿವೃದ್ಧಿ ಪಡಿಸಲು ಕ್ರಮಕೈಗೋಳ್ಳಲಿದಾರೆ ಹಾಗಾಗಿ ಪ.ಪಂ ಮುಖ್ಯಾಧಿಕಾರಿಗಳು,

5 ಕೋಟಿ ಅನುದಾನವನ್ನು ತಂದಿದ್ದನ್ನು ತುಂಬಾ ಒಳ್ಳೆಯ ಅಭಿವೃದ್ಧಿ ಮಾಡಬಹುದು ಒಳಚರಂಡಿ ಕಾಮಗಾರಿಗಳು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯಿಂದ ಮುಕ್ತ ಗಳಿಸ ಬಹುದೆಂದು ಅಧಿಕಾರಿಗಳು ಸಂತೋಷವನ್ನು ವ್ಯಕ್ತಪಡಿಸಿದರು.

ಆರೋಗ್ಯ ನೀರಿಕ್ಷಕರು, ಪಟ್ಟಣ ಪಂಚಾಯತಿಯ ಉಪಾಧ್ಯಕ್ಷರು ಸಂತೋಷ ಪೋಕಲವಾರ, ಸದಸ್ಯರು, ಧೋಂಡಿಬಾ ನರೋಟೆ, ಬಿ.ಕೆ.ನಾಯಕ, ಸಂಜು ವಡಿಯಾರ, ದಯಾನಂದ ಘೂಳೆ, ಗುಂಡಪ್ಪಾ ಮುಧಾಳೆ, ಮುಖಂಡರು ಕೇರಬಾ ಪವಾರ್, ಯಾದು ಮೇತ್ರೆ, ಚೇತನ ಕಪ್ಪೆಕೆರೆ, ಬಾಬು ರಾಠೋಡ, ಸಂತೋಷ ಖಾನಾಪೂರೆ, ಕೇಶವ ಪವಾರ ಉಪಸ್ಥಿತರಿದ್ದರು.

ವರದಿ:-ಸುಧೀರ ಕುಮಾರ ಬೀ ಪಾಂಡರೇ

LEAVE A REPLY

Please enter your comment!
Please enter your name here