ಹೊಸಪೇಟೆ ಸಾರ್ವಜನಿಕರ ಗಮನಕ್ಕೆ ವಿದ್ಯುತ್ ವ್ಯತ್ಯಯ,

0
293

ಹೊಸಪೇಟೆ:- ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)

ಹೊಸಪೇಟೆ ನಗರ ವಿಭಾಗದ ಜೆಸ್ಕಾಂನ 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಾಹಣಾ ಕಾಮಗಾರಿ ಮತ್ತು ಇತರೆ ದುರಸ್ತಿ ಕಾರ್ಯವನ್ನು ನವೆಂಬರ್ 10ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 9.30ರಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಬಸವೇಶ್ವರ ಬಡಾವಣೆ, ಜಬ್ಬಲ್ ಸರ್ಕಲ್, ಶ್ಯಾನಬಾಗ ಸರ್ಕಲ್, ರಾಜೀವ ನಗರ, ರೈಲ್ವೆಸ್ಟೇಷನ್, ಅಮರಾವತಿ, ಚಿತ್ತವಾಡಗಿ, ಸಕ್ಕರೆ ಫ್ಯಾಕ್ಟರಿ, ಹಂಪಿ ರಸ್ತೆ, ಗಣೇಶ ಗುಡಿ, ನೌಕರ ಕಾಲೋನಿ, ಗಾಂಧಿ ಸರ್ಕಲ್, ಬಸ್ ಸ್ಟ್ಯಾಂಡ, ಮೇನ ಬಜಾರ, ಕೋರ್ಟ್, ರಾಣಿಪೇಟೆ, ಭಟ್ರಹಳ್ಳಿ, ಬೆನಕಾಪುರ, ಬಸವನದುರ್ಗ, ನಾಗೇನಹಳ್ಳಿ ಹಾಗೂ ನರಸಾಪುರ ಭಾಗದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ, ಸಹಕರಿಸಲು ಜೆಸ್ಕಾಂ ಎ.ಇ.ಇ ರವರುಕೋರಿದ್ದಾರೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here