ಹೊಸಪೇಟೆ ನಗರಸಭೆ ಚುನಾವಣೆಗೆ ಆಲಂ ತಯಾರಿ!!

0
744

ವಿಜಯನಗರ ಜಿಲ್ಲೆ: ಹೊಸಪೇಟೆ ನಗರಸಭೆ ಚುನಾವಣೆಗೆ ಆಲಂ ತಯಾರಿ

ಹೊಸಪೇಟೆ : ನೆನೇ ಗುದ್ದಿಗೆ ಬುದ್ದಿರುವ ನಗರಸಭೆ ಚುನಾವಣೆಯ ಬಿಸಿ ಶುರುವಾಗಿದೆ ಅಂತಾನೆ ಹೇಳಬಹುದು 18 ನೇ ವಾರ್ಡಿನ ನಿವಾಸಿಯಾದ ಆಲಂ ಚುನಾವಣೆಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ,,,

ವಿಶೇಷವೇನೆಂದರೆ 18 ನೇ ವಾರ್ಡಿನ ನಿವಾಸಿಗಳ ಅಭಿಪ್ರಾಯ ತಿಳಿಯಲು ಮನೆಮನೆಗೆ ಹೋದಾಗ ಅವರ ಅಭಿಪ್ರಾಯವು ನಮಗೂ ಹೊಸ ನಾಯಕನ ಅವಶ್ಯಕತೆ ಮತ್ತು ಕೊರತೆಇದೆ

ನೀವು ಸ್ಪರ್ಧಿಸಿದರೆ ನಿಮ್ಮನ್ನು ನಾವು ಬೆಂಬಲಿಸುತ್ತೇವೆ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದರು,,,,

ಇನ್ನು ಹೆಚ್ಚಾಗಿ ಏನೆಂದರೆ ಸ್ವತಹ ಮಂಗಳಮುಖಿಯರ ತಂಡವೇ ಈ ಪ್ರಚಾರದಲ್ಲಿ ಭಾಗವಹಿಸಿ ಆಲಂ ರವರನ್ನು ಧೈರ್ಯ ತುಂಬಿ ಆಶೀರ್ವದಿಸಿ ದುರ್ಗಮ್ಮ ತಾಯಿಯ ಆಶೀರ್ವಾದ ನಿನ್ನ ಹೆಗಲ ಮೇಲಿದೆ ನೀನು ಮುನ್ನುಗ್ಗು ಜಯಭೇರಿಯಾಗಿ ಬರುತ್ತೀಯಾ ಎಂದು ಎಲ್ಲಾ ಮಂಗಳಮುಖಿಯರು ಆಲಂ ರವರನ್ನು ಆಶೀರ್ವದಿಸಿದರು,,,

ಕೌಲ್ ಪೇಟೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ, ಸಾರ್ವಜನಿಕರು ವಲಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು
ಕೌಲ್ ಪೇಟೆಯ ನಿವಾಸಿಗಳು ಆಲಂ ರವರಿಗೆ ಒಂದು ವಿಶ್ವಾಸದ ಮಾತು ಹೇಳಿದರು ನಿನ್ನನು ನಾವು ನಂಬುತೆವೆ, ನೀನು ಚುನಾವಣೆಯಲ್ಲಿ ಸ್ಪರ್ಧಿಸು ನಾವು ನಿಮ್ಮ ಜೊತೆ ಇದ್ದೇವೆ ಎಂದು ಕೌಲ್ ಪೇಟೆ ನಿವಾಸಿಗಳ ಮನದಾಳದ ಮಾತಾಗಿತ್ತು,,

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here