ಹೊಸಪೇಟೆಯ ಮುಸ್ಲಿಂ ಗುರುಗಳಿಂದ ಡಿಜೆ ಬ್ಯಾನ್,!!!

0
215

ಹೊಸಪೇಟೆ : ಜಾಗೃತಿ ಬೆಳಕು

ನಗರದ ಉಮರ್ ಫಂಕ್ಷನ್ ಹಾಲ್ ನಲ್ಲಿ ಪೈಗಂಬರ್ ಮೊಹಮ್ಮದ್ ರವರ ಹುಟ್ಟುಹಬ್ಬವನ್ನು ಆಚರಿಸುವ ಪ್ರಯುಕ್ತ ಹೊಸಪೇಟೆ ಮುಸ್ಲಿಂ ಸಮಾಜದ ಗುರುಗಳ ನೇತೃತ್ವದಲ್ಲಿ ಈದ್ ಮಿಲಾದ್ ಕಮಿಟಿ ಮತ್ತು ಅಂಜುಮನ್ ಕಮಿಟಿ ಶಾಂತಿ ಸಭೆ ಆಚರಿಸಲಾಯಿತು ನಗರದ ಹಲವಾರು ಮುಸ್ಲಿಂ ಯುವ ಮುಖಂಡರುಗಳು ಮತ್ತು ಯುವಕರು ಭಾಗವಹಿಸಿದ್ದರು


ಶಾಂತಿಯ ಸಂದೇಶ ಸಾರಿದ ಪೈಗಂಬರ್ ಮೊಹಮ್ಮದ್ ರವರ ಹುಟ್ಟುಹಬ್ಬವನ್ನು ಶಾಂತಿಯುತ ಮತ್ತು ಬಹಳ ವಿಜೃಂಭಣೆಯಿಂದ ಮಾಡುವ ನಿಟ್ಟಿನಲ್ಲಿ ಡಿಜೆ ಮೈಕ್ ಇಂತಹ ಸಾಮಗ್ರಿಗಳನ್ನು ಬಳಸಬಾರದೆಂದು ಯುವಕರಲ್ಲಿ ಮನವಿ ಮಾಡಿಕೊಂಡರು ಮತ್ತು ಮಿಲಾದ್ ಕಮಿಟಿ ಅಧ್ಯಕ್ಷರಿಗೆ ಅಂಜುಮನ್ ಕಮಿಟಿ ಅಧ್ಯಕ್ಷರಿಗೆ ಮುಸ್ಲಿಮ್ಸ್ ಧರ್ಮದ ಗುರುಗಳು (ಒಲ್ಮ) ಮನವಿ ಕೊಡುವ ಮುಖಾಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here