ಹೊಸಪೇಟೆಯಲ್ಲಿ 10 ನಿಮಿಷಗಳ ಬಿರುಗಾಳಿ ಜೊತೆಯಲ್ಲಿ ಭಾರಿ ಮಳೆ ಜನಜೀವನ ಅಸ್ತವ್ಯಸ್ತ,!!

0
284
{"remix_data":[],"remix_entry_point":"challenges","source_tags":["default"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}

ವಿಜಯನಗರ: ಹೊಸಪೇಟೆ ( ಜಾಗೃತಿ ಬೆಳಕು ಬ್ರೇಕಿಂಗ್ )

ನಗರದ ಮುಖ್ಯರಸ್ತೆ ಜನಸಂದಣಿ ಇರುವ ಸ್ಥಳದಲ್ಲಿ ದೊಡ್ಡ ಗಾತ್ರದ ಎರಡು ಮರಗಳು ಉರುಳಿರುವಾಗ ಘಟನೆ ಹೊಸಪೇಟೆಯ ಪಟೇಲ್ ನಗರದಲ್ಲಿ ನಡೆದಿದೆ.

ಸತತವಾಗಿ 10 ನಿಮಿಷಗಳ ಕಾಲ ಬಿರುಗಾಳಿ ಜೊತೆಯಲ್ಲಿ ಭಾರಿ ಮಳೆ ಸಂಭವಿಸಿದ್ದು ಜನ ಜೀವನ ಅರ್ಥವ್ಯಸ್ತಗೊಂಡಿದೆ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ ಒಂದು ಆಟೋ ಮತ್ತು ಕಾರು ಜಖಂಗೊಂಡಿದೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here