ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ವಾಕ್ಯದೊಂದಿಗೆ ಸಿಂದಗಿ ಪೊಲೀಸರಿಂದ ಬೈಕ್ ಜಾಥಾ!!!

0
203

ವಿಜಯಪುರ ಜಿಲ್ಲೆ ಸಿಂದಗಿ

ಸಿಂದಗಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರಿಂದ ಬೈಕ್ ಜಾಥಾ ಹಮ್ಮಿಕೊಳ್ಳಲಾಯಿತು ಸಿಂದಗಿ ಪಟ್ಟಣದಲ್ಲಿ ಬೈಕ್ ಸವಾರರು ತಪ್ಪದೇ ಹೆಲ್ಮೆಟ್ ಸೇರಿದಂತೆ ಸರ್ಕಾರದ ‌ನಿಯಮಗಳನ್ನು ಪಾಲಿಸುವಂತೆ ತಿಳಿ ಹೇಳಿದರು.

ಅಲ್ಲದೇ, ಸಂಚಾರಿ ನಿಯಮಗಳನ್ನು ವಾಹನ ಸವಾರರು ಪಾಲನೇ ಮಾಡುವ ಮೂಲಕ ಅಪಾಯ ತಡೆಗಟ್ಟಲು ಕೈಜೋಡಿಸಬೇಕು ಹಾಗೂ ಹೇಲ್ಮೆಟ ದರಸಿದೆ ಇರುವದರಿಂದ ಅಪಘಾತದಲ್ಲಿ ಬಹಳಷ್ಟು ಜನ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರೆ ಆದರಿಂದ ದಯವಿಟ್ಟು ಎಲ್ಲರೂ ಹೆಲ್ಮೆಟ್ ಧರಿಸಿ ಎಂದು ಪಿಎಸ್ಐ ನಿಂಗಣ್ಣ ಪೂಜಾರಿ ಅವರು ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ಸಿಂದಗಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದರು

ವರದಿ: ಗಫೂರ್ ಮುಜಾವಾರ್

LEAVE A REPLY

Please enter your comment!
Please enter your name here