ಸಿಂದಗಿ BCM ಹಾಸ್ಟೆಲ್ ಮೇಲ್ವಿಚಾರಕರ ದಬ್ಬಾಳಿಕೆ!! ಖಂಡಿಸಿ BCM ವಿದ್ಯಾರ್ಥಿಗಳು ಹಾಗೂ ದಲಿತ ಸೇನೆ ಇಂದ ಪ್ರತಿಭಟನೆ!

0
289

ವಿಜಯಪುರ ಜಿಲ್ಲೆಯ
ಸಿಂದಗಿ

ಇಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ
BCM ವಿದ್ಯಾರ್ಥಿಗಳ ವಸತಿ ಗ್ರಹಗಳಲ್ಲಿ ಕುಂದುಕೊರತೆ ಹಾಗೂ ಮೇಲ್ವಿಚಾರಕನ ದಬ್ಬಾಳಿಕೆಯನ್ನು ಖಂಡಿಸಿ ಸಿಂದಗಿ ತಾಲೂಕ BCM ಕಚೇರಿ ಮುಂದೆ ವಿದ್ಯಾರ್ಥಿಗಳು ಹಾಗೂ ದಲಿತ ಮುಖಂಡರೊಂದಿಗೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಯಿತು ಈ ಪ್ರತಿಭಟನೆಗೆ ದಲಿತ ಸೇನೆ ವತಿಯಿಂದ ಸಹ ಬೆಂಬಲವನ್ನು ವ್ಯಕ್ತಪಡಿಸಲಾಯಿತು..
ಶೀಘ್ರದಲ್ಲೇ ವಿಧ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಕೆ ಮಾಡದೆ ಇದ್ದಲ್ಲಿ ರಾಜ್ಯಾದ್ಯಂತ ದಲಿತ ಸೇನೆ ಹಾಗೂ ಪ್ರಗತಿಪರ ಸಂಘಟನೆಗಳು ಬೃಹತ್ ಹೋರಾಟವನ್ನು ಕೈ ಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ರಜತ ತಾಂಬೆ
ಜಿಲ್ಲಾ ಅಧ್ಯಕ್ಷರು ವಿದ್ಯಾರ್ಥಿ ಒಕ್ಕೂಟ ದಲಿತ ಸೇನೆ ವಿಜಯಪುರ

ವರದಿ :- ಗಫೂರ್ ಮುಜಾವರ್

LEAVE A REPLY

Please enter your comment!
Please enter your name here