ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು
ಸಿಂದಗಿ:-ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳವಂತೆ ದಲಿತ ಸೇನೆ ವತಿಯಿಂದ ಮನವಿ
ನಗರದ ಪುರಸಭೆ ಅಧಿಕಾರಿಗಳು ನಗರದ ವಾಣಿಜ್ಯ ಮಳಿಗೆ ಲಾಡ್ಜ್ದಂತಹ ಹಾಗೂ ಹಲವಾರು ಖಾಸಗಿ ಸಂಸ್ಥೆಗಳಿಗೆ ಕರ ವಸೂಲಿ ಮಾಡಿ ನಗರದ ಅಭಿವೃದ್ಧಿ ಕೆಲಸ ಮಾಡುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದೂ ತಾಲೂಕ ದಲಿತ ಸೇನೆ ವತಿಯಿಂದ ಮಾನ್ಯ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಎಂ,ಎ,ಸಿಂದಗಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ
ಹಾಗೂ ಬಾಲಕೃಷ್ಣ ಚಲವಾದಿ ಸಿಂದಗಿ ತಾಲೂಕ ಅಧ್ಯಕ್ಷರು ಹಾಗೂ ಹರ್ಶ್ವರ್ಧನ್ ಪೂಜಾರಿ, ರಾಕೇಶ್ ಕಾಂಬ್ಳೆ ,ರವಿಕುಮಾರ್ ಹೊಸಮನಿ ,
ಶ್ರೀನಾಥ್ ಹೊಸಮನಿ
ಹಾಗೂ ದಲಿತ ಸೇನೆ ಕಾರ್ಯಕರ್ತರು,ಇನ್ನಿತರರು ಪಾಲ್ಗೊಂಡಿದ್ದರು
ವರದಿ:-ಗಪೂರ ಮುಜಾವರ