ಸಾರ್ವಜನಿಕರಿಂದ ವೀಕೆಂಡ್ ಕರ್ಪ್ಯೂ ಪಾಲನೆ

0
146

ಸಿಂದಗಿ ಬಸವೇಶ್ವರ ಸರ್ಕಲ್

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು

ಸಿಂದಗಿ:- ಪಟ್ಟಣದಲ್ಲಿ ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಓಮಿಕ್ರಾನ ಮುಂಜಾಗ್ರೂತ ಕ್ರಮವಾಗಿ ಹಮ್ಮಿಕೊಂಡಿರುವ ಕರ್ಪ್ಯೂ ಹಿನ್ನೆಲೆಯಲ್ಲಿ ಸಾರ್ವಜನಿಕರು ಕರ್ಪ್ಯೂಗೆ ಸ್ಪಂದನೆ ನೀಡಿದ್ದು ವಿಶೇಷವಾಗಿ ಕಂಡುಬರುತ್ತಿದೆ.ತುರ್ತು ಸೇವೇಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಅಂಗಡಿಗಳು ಬಂದ್ ಮಾಡಲಾಗಿದೆ

ವರದಿ:-ಗಪೂರ ಮುಜಾವರ

LEAVE A REPLY

Please enter your comment!
Please enter your name here