ಸಂಗೊಳ್ಳಿ ರಾಯಣ್ಣ ನೆನಪಿನಲ್ಲಿ ರಕ್ತದಾನ ಶಿಬಿರ!!!

0
212

ಬೀದರ್ ಜಿಲ್ಲೆ ಔರಾದ

ಸ್ವತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಮರ ಸಾರಿದ ಕನ್ನಡ ನಾಡಿನ ದೇಶ ಭಕ್ತ, ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ 26 ಜನವರಿ 2022, ಗಣರಾಜ್ಯೋತ್ಸವ ದಿನದಂದು ಬೆಳಿಗ್ಗೆ 9 ಗಂಟೆಗೆ ಸಾರ್ವಜನಿಕ ಆಸ್ಪತ್ರೆ ಔರಾದ ನಗರದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಒಕ್ಕೂಟದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಿದೆ.

ದಾನದಲ್ಲಿ ಶ್ರೇಷ್ಠವಾದ ದಾನ ಎಂದರೆ ರಕ್ತದಾನ! ರಕ್ತದಾನ ಮಹಾದಾನ ಎಂದು ಖ್ಯಾತಿ ಪಡೆದಿರುತ್ತದೆ ರಕ್ತದಾನ ಮಾಡಿ ಜೀವ ಉಳಿಸಬೇಕೆಂದು ಜಾಗೃತಿ ಬೆಳಕಿನ ಮನವಿ

ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ಸಂಗೊಳ್ಳಿ ರಾಯಣ್ಣ ಯುವ ಒಕ್ಕೂಟ, ಔರಾದ.

ವರದಿ :- ಸುಧೀರ ಕುಮಾರ ಬೀ ಪಾಂಡರೇ

LEAVE A REPLY

Please enter your comment!
Please enter your name here