ವಿಜಯ ಕರ್ನಾಟಕ ರಕ್ಷಣಾ ವೇದಿಕೆ (ರಿ) ಉದ್ಘಾಟನಾ ಸಮಾರಂಭ!!!!

0
187

ವಿಜಯನಗರ ಜಿಲ್ಲೆ (ಹೊಸಪೇಟೆ)

ವಿಜಯ ಕರ್ನಾಟಕ ರಕ್ಷಣಾ ವೇದಿಕ (ರಿ) ಎಂ.ಪಿ. ಪ್ರಕಾಶನಗರ, ಹೊಸಪೇಟೆಯಲ್ಲಿ ನೂತನವಾಗಿ ಪ್ರಾರಂಭವಾಗಿದೆ..

ಈ ಸಂಘಟನೆಯ ಉದ್ದೇಶ ಕನ್ನಡಪರ ಜಾಗೃತಿಗೊಳಿಸುವುದು ಕನ್ನಡಿಗರಿಗೆ ರಕ್ಷಕವಚ ದಂತೆ ಕೆಲಸ ಮಾಡುವುದು ಬಡವರಿಗೆ ವೃದ್ಧರಿಗೆ ನ್ಯಾಯವನ್ನು ಬಯಸುವುದು ಅನ್ಯಾಯದ ವಿರುದ್ಧ ಹೋರಾಡುವುದು ವಿಶ್ವಪರಂಪರೆಯ ಹಂಪಿಯ ವೀರಭದ್ರೇಶ್ವರ ಆಶೀರ್ವಾದದಿಂದ ಮತ್ತು ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ನ್ಯಾಯಬದ್ಧವಾಗಿ ಅಮಾಯಕ ಜನರನ್ನು ನ್ಯಾಯ ಒದಗಿಸಬೇಕೆಂದು ವಿಜಯನಗರ ಜಿಲ್ಲೆಯಲ್ಲಿ 18ನೇ ಶಾಖೆಯಾಗಿ ಫೆಬ್ರವರಿ ದಿನಾಂಕ 20 ರಂದು ಪ್ರಾರಂಭವಾಗಿರುತ್ತದೆ…

ಉದ್ಘಾಟನೆ ಸಮಾರಂಭ

ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ- ಹಾಲಕೇರಿ ಇವರ ದಿವ್ಯ ಸಾನ್ನಿಧ್ಯದಲ್ಲಿ

ಉದ್ಘಾಟಕರು ಸನ್ಮಾನ್ಯ ಶ್ರೀ ಬಿ.ಎಸ್. ಆನಂದ್‌ಸಿಂಗ್ ಪ್ರವಾಸೋಧ್ಯಮ, ಪಲಸರ ಮತ್ತು ಜೀವಿಶಾಸ್ತ್ರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ (ಇವರ ಬದಲಾಗಿ ಸಚಿವರ ಸಹೋದರರಾದ ಬಿಜೆಪಿಯ ಯುವ ನಾಯಕ ಸಂದೀಪ್ ಸಿಂಗ್ ರವರು ಆಗಮಿಸಿದ್ದರು)

ವಿಶೇಷ ಆಹ್ವಾನಿತರು

ರಾಜ್ಯಾಧ್ಯಕ್ಷರು, ವಿಜಯ ಕರ್ನಾಟಕ ರಕ್ಷಣಾ ವೇದಿಕೆ (ರಿ) ಶ್ರೀ ಸಚ್ಚಿದಾನಂದ ಹಿರೇಮಠ

ಶ್ರೀ ಎಂ.ಅ. ಮಹೇಶಕುಮಾರ ರಾಜ್ಯಾ ಉಪಾಧ್ಯಕ್ಷರು, ವಿಜಯ ಕರ್ನಾಟಕ ರಕ್ಷಣಾ ವೇದಿಕೆ (ರಿ) ಶ್ರೀ ಜಿ. ದೇವರಾಜ ರಾಜ್ಯಾಧ್ಯಕ್ಷರು, ಮಾಧ್ಯಮ ಘಟಕ

ಅಧ್ಯಕ್ಷತೆ

ಶ್ರೀ ಎಸ್.ಎಂ. ಕಾಶೀನಾಥಯ್ಯ ಜಿಲ್ಲಾಧ್ಯಕ್ಷರು, ವಿಜಯ ಕರ್ನಾಟಕ ರಕ್ಷಣಾ ವೇದಿಕೆ (ರಿ) ಶ್ರೀ ಹೆಚ್.ಎಂ. ವೃಷಬೇಂದ್ರ ತಾಲೂಕು ಅಧ್ಯಕ್ಷರು, ವಿಜಯ ಕರ್ನಾಟಕ ರಕ್ಷಣಾ ವೇದಿಕೆ (ರಿ)

ಗೌರವಾಧ್ಯಕ್ಷರು

ಶ್ರೀ ತಾಲಹಳ್ಳಿ ಭರಮಪ್ಪ ವಿಜಯ ಕರ್ನಾಟಕ ರಕ್ಷಣಾ ವೇಏಕೆ (ರಿ)

ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here