ವಿಜಯನಗರ ಜಿಲ್ಲೆಯ ಚುನಾವಣೆ ರಂಗೇರುತ್ತಿದೆ!!!

0
480

ಹೊಸಪೇಟೆ – ಜಾಗೃತಿ ಬೆಳಕು ( ಬಿಗ್ ಬ್ರೇಕಿಂಗ್ )

ದಿ.8,ಸೆ ನಗರದ ಮುಖ್ಯ ರಸ್ತೆಗಳಲ್ಲಿ 140 ರಿಂದ 150 ವಾಹನಗಳ ಮೇಲೆ ಎಚ್. ಆರ್. ಗವಿಯಪ್ಪ ರವರ ಬಿತ್ತಿ ಪತ್ರ ಅಂಟಿಸಿಕೊಂಡು ಕಾಂಗ್ರೆಸ್ ಪಕ್ಷದ ಬಾವುಟ ರಾರಾಜಿಸುತ್ತಾ ಪ್ರಮುಖ ರಸ್ತೆಯ ಮುಖಾಂತರ ಗವಿಯಪ್ಪ ರವರ ಬೆಂಬಲಿಗರು ಜೈಕಾರವನ್ನು ಹಾಕುತ್ತಾ ಬೆಂಗಳೂರಿನತ್ತ ಪಯಣ ಬಳಸಿರೋದು ಅನುಮಾನಕ್ಕೆ ಈಡು ಮಾಡಿದೆ,


ಚುನಾವಣೆ ಹತ್ತಿರ ಬಂದಂತೆಲ್ಲಾ ಚುನಾವಣೆ ರಂಗೇರುತ್ತಿದೆ ಕಾಂಗ್ರೆಸ್ ಪಕ್ಷದಲ್ಲಿ ವಿಜಯನಗರ ಜಿಲ್ಲೆಯಿಂದ ಗೊಂದಲ ಉಂಟಾಗಿದೆ ಅಂತಾನೇ ಹೇಳಬಹುದು,


ಬಿಜೆಪಿಯಲ್ಲಿ ಅಪರಿಚಿತ ಅಭ್ಯರ್ಥಿಯಾಗಿ 2018 ರಿಂದ ಇಲ್ಲಿಯವರೆಗೂ ಬಿಜೆಪಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದರು ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಯಾಗುತ್ತಿರುವುದನು ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಬಾವುಟ ಮತ್ತು ಅವರ ಬಿತ್ತಿಪತ್ರವನ್ನು ವಾಹನಗಳ ಮೇಲೆ ಹಂಚಿಕೊಂಡು ಮುಖ್ಯ ಬೀದಿಗಳ ಮುಖಾಂತರ ಬೆಂಗಳೂರಿಗೆ ತೆರಳುತ್ತಿರುವುದು ನೋಡಿ ಜನಸಾಮಾನ್ಯರು ಸಂತೋಷದ ಅಲೆ ಉಂಟಾಗಿತ್ತು ಎಂದು ಎಚ್ ಆರ್ ಗವಿಯಪ್ಪ ರವರ ಅಭಿಮಾನಿಗಳ ಮನೆಮಾತಾಗಿತ್ತು,

ವರದಿ:-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here