ವಿಜಯನಗರ ಜಿಲ್ಲೆಯಲ್ಲಿ ಬರ್ಬರ ಕೊಲೆ???

0
979

ವಿಜಯನಗರ ಜಿಲ್ಲೆ ಹೊಸಪೇಟೆ

ಹೊಸಪೇಟೆ ಬಳ್ಳಾರಿ ವೃತ್ತದಲ್ಲಿರುವ ಯಶ್ ಬಾರ್ ನಲ್ಲಿ ಯಾರೋ ದುಷ್ಕರ್ಮಿಗಳು ಗಂಗಾಧರ ಎನ್ನುವ ವ್ಯಕ್ತಿಗೆ ಕೊಲೆ!!!

ಧರ್ಮಸಾಗರ ಮೂಲದ ಗಂಗಾಧರ್ ಗೋವಾದ ಕಸಿನೋ ನಲ್ಲಿ ಕೆಲಸ ಮಾಡುತ್ತಿದ್ದ ತಿಂಗಳಿಗೊಮ್ಮೆ 3 ರಿಂದ 4 ದಿವಸ ಹೊಸಪೇಟೆಗೆ ಬಂದು ಹೋಗುತ್ತಿದ್ದ ಎಂದು ಗಂಗಾಧರನ ಸಂಬಂಧಿಕರು FIR ನಲ್ಲಿ ತಿಳಿಸಿದ್ದಾರೆ…
ವಿಜಯನಗರ ಜಿಲ್ಲೆ S.P. ಕೆ.ಅರುಣ್ ರವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ಮುಂದುವರಿಯುತ್ತಿದೆ ಎಂದು ಮಧ್ಯಮದ ಮೂಲಕ ತಿಳಿಸಿದ್ದಾರೆ..

ಇಲ್ಲಿ ಮುಖ್ಯವಾದ ವಿಷಯ ಏನೆಂದರೆ ಹೊಸಪೇಟೆಯ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಯಾವುದೇ ತರಹದ ಕಟ್ಟುನಿಟ್ಟಾದ ಸಿಸ್ತು ಇಲ್ಲ ಕಾನೂನಿನ ಅಡಿಯಲ್ಲಿ ಯಾವುದೇ ಆದೇಶವನ್ನು ಪಾಲನೆ ಮಾಡುವುದಿಲ್ಲ ಸಂಬಂಧಪಟ್ಟ ಅಬಕಾರಿ ಇಲಾಖೆಗೆ ಮಾಹಿತಿ ಕೊಟ್ಟರೆ ಇದಕ್ಕೆ ಸೂಕ್ತ ಕ್ರಮ ಕೂಡ ಜರುಗುವುದಿಲ್ಲ ಎಂದು ಜನಸಾಮಾನ್ಯರ ಮಾತಾಗಿತ್ತು

ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮಧ್ಯ ಕುಡಿದ ನಿಶೆಯಲ್ಲಿ ಜಗಳವಾಗುವುದು ಸರ್ವೇಸಾಮಾನ್ಯ ಆದರೆ ಅದು ಅವರ ಜೀವಕ್ಕೆ ಕಂಟಕವಾಗುತ್ತದೆ..ಇದನ್ನು ತಡೆಗಟ್ಟಬೇಕು ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಾರೆ ಮೊದಲು ಇದನ್ನು ಸರಿಪಡಿಸಬೇಕು ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಅಬಕಾರಿ ಇಲಾಖೆಗಳಿಂದ ಸೂಚಿಸಿ ಸರಿಪಡಿಸಬೇಕೆಂದು ಜನಸಾಮಾನ್ಯರ ಮಾತಾಗಿತ್ತು..

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here