ವಿಜಯನಗರ ಜಿಲ್ಲೆಯಲ್ಲಿ ಆನಂದ್ ಸಿಂಗ್ ಅಭಿಮಾನಿಗಳಿಂದ ಪ್ರತಿಭಟನೆ!!!!

0
536

ವಿಜಯನಗರ ಬಿಗ್ ಬ್ರೇಕಿಂಗ್

ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವರು ಬದಲಾವಣೆಗೆ ಆನಂದ್ ಸಿಂಗ್ ಅಭಿಮಾನಿಗಳ ಆಕ್ರೋಶ!!

ಇತ್ತೀಚಿಗೆ ರಾಜ್ಯ ಸರ್ಕಾರವು ಉಸ್ತುವಾರಿ ಸಚಿವರ ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು.
ಇದನ್ನು ಖಂಡಿಸಿ ವಿಜಯನಗರ.90 ಕ್ಷೇತ್ರದ ಶಾಸಕರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿರುತ್ತಾರೆ!!

ಜೋಗಿ ತಾಯಪ್ಪ ಅಂತೋನಿ ದಾಸ್ ಆನಂದ್ ಸಿಂಗ್ ಅಭಿಮಾನಿ ಬಳಗ ಇವರ ನೇತೃತ್ವದಲ್ಲಿ ಪುನೀತ್ ರಾಜಕುಮಾರ್ ವೃತ್ತದಲ್ಲಿ ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವರ ಬದಲಾವಣೆಗೆ ಟೈಯರ್ ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ ವ್ಯಕ್ತಪಡಿಸಿರುತ್ತಾರೆ!!

ವಿಜಯನಗರ ಜಿಲ್ಲೆಯನ್ನು ಶಂಕುಸ್ಥಾಪನೆ ಮಾಡಿ ವಿಜಯನಗರ ಜಿಲ್ಲೆಯ ಜನರ ಸಮಸ್ಯೆ ಬಗೆಹರಿಯುವ ಕೊನೆಯ ಗಳಿಗೆಯಲ್ಲಿ ರಾಜ್ಯ ಸರ್ಕಾರವು ಈ ತರಹ ಆದೇಶ ಹೊರಡಿಸಿರುವುದು ಸರಿಯಲ್ಲ.
ನಮ್ಮ ಸಚಿವರು ವಿಜಯನಗರ ಜಿಲ್ಲೆಗೆ ಬಹಳಷ್ಟು ಕೆಲಸ ಕಾರ್ಯ ಮಾಡಬೇಕಾಗಿದೆ ದಯಮಾಡಿ ನಿಮ್ಮ ಆದೇಶವನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಮತ್ತು ವಿಜಯನಗರ ಜಿಲ್ಲೆ ಯಲ್ಲಿ ಬಿಜೆಪಿ ಬಾವುಟ ಹಾರಿಸುವುದು ಕಷ್ಟವಾಗುತ್ತದೆ ಎಂದು ಬಿಜೆಪಿಯ ಮುಖಂಡರಾದ Madhurachanna Shastri.H.M ಸರಕಾರಕ್ಕೆ ಎಚ್ಚರಿಕೆ ಕೊಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು!!!

ಕರುನಾಡ ಕ್ರಿಯಾಶೀಲ ಸವತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿದಂತೆ ಪಿ. ವಿ. ವೆಂಕಟೇಶ್.
ಗುಜ್ಜಲ್ ಗಣೇಶ ಕಾರ್ಯಕರ್ತರ ಸಮ್ಮುಖದಲ್ಲಿ ಪುನೀತ್ ರಾಜಕುಮಾರ್ ವೃತ್ತದಲ್ಲಿ ಪ್ರತಿಭಟನೆಗೆ ಇಳಿದಿದ್ದರು,

ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಬೇಕಾಗಿದ್ದ ಸಂದರ್ಭದಲ್ಲಿ ಇತರಹ ಉಸ್ತುವಾರಿ ಸಚಿವರ ಬದಲಾವಣೆ ಯನು ನಾವು ಖಂಡಿಸುತ್ತೇವೆ!

ಈ ಆದೇಶವನ್ನು ನಾವು ಖಂಡಿಸುತ್ತೇವೆ!
ಕೂಡಲೆ ಸರ್ಕಾರ ವಿಜಯನಗರ ಜಿಲ್ಲೆಯ ಸಚಿವರ ಬದಲಾವಣೆಯನ್ನು ಹಿಂಪಡೆಯಬೇಕು ಯಥಾರೀತಿ ಆನಂದ್ ಸಿಂಗ್ ಅವರೇ ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವರಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು!!!

ಬಾಬಾಸಾಹೇಬ್ ಅಂಬೇಡ್ಕರ್ ಸಂಘದಿಂದ ಮತ್ತು ಗಾಂಧಿನಗರ ಇಂದಿರಾನಗರ ಯುವಕರು ಬಳಗ
ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ
ನಮ್ಮ ಆನಂದ್ ಸಿಂಗ್ ರವರೇ ನಮ್ಮ ಉಸ್ತುವಾರಿ ಸಚಿವರಾಗಿ ಇರಬೇಕು.

ಆನಂದ್ ಸಿಂಗ್ ರವರಿಗೆ ಬೆಂಬಲಿಸಲುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಜಗನ್ನಾಥ
ರಘು
ಶಾಕ್ಷ ವಲಿ
ಮಾರೇಶ್
ದ್ವಾರಕೇಶ್
ಮಂಜು
ರಾಮಕೃಷ್ಣ
ಪ್ರಶಾಂತ
ಸ್ಲಮ್ ಶೇಷು
ಉದಯಕುಮಾರ್

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here