ವಿಜಯನಗರ ಜಿಲ್ಲಾ ಪೊಲೀಸ್ ಕೆಲಸಕ್ಕೆ ಜನಸಾಮಾನ್ಯರ ಮೆಚ್ಚುಗೆ.

0
595

ಹೊಸಪೇಟೆ:- ಜಾಗೃತಿ ಬೆಳಕು

 ಏ.27.ರಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ  ವಿಜಯನಗರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು.B.L.ರವರ ನೇತೃತ್ವದಲ್ಲಿ C.E.I.R ಪೋರ್ಟಲ್ ನಲ್ಲಿ ಇದುವರೆಗೆ ಒಟ್ಟು 582 ಮೋಬೈಲ್ ಫೋನ್ ಗಳನ್ನು ಬ್ಲಾಕ್ ಮಾಡಲಾಗಿದ್ದು ಅದರಲ್ಲಿ ಪತ್ತೆಯಾದ 87 ಮೋಬೈಲ್ ಮಾಲೀಕರಿಗೆ ಹಿಂತಿರುಗಿಸಲಾಯಿತು.

ತಮ್ಮ ಕಳೆದು ಹೋದ  ಮೊಬೈಲನ್ನು ಹಿಂಪಡೆದ ಮೊಬೈಲ್ ಮಾಲೀಕರು ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು

ಶ್ರೀ.ವಿಶ್ವನಾಥ್ ಕುಲಕರ್ಣಿ ಡಿ.ಎಸ್.ಪಿ ಹೊಸಪೇಟೆ ಮತ್ತು ಶ್ರೀ. ಮಹಾಂತೇಶ ಕೋನಬೇವು ಡಿ.ಎಸ್.ಪಿ. ಡಿ.ಸಿ.ಆರ್.ಬಿ ವಿಜಯನಗರ ಜಿಲ್ಲೆ ರವರು ಉಪಸ್ಥಿತರಿದ್ದರು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here