ರಾಹುಲ್ ಗಾಂಧಿ ನೋಡಲು ಬಳ್ಳಾರಿಗೆ ಹೊರಟ ಅನಾಥ ಮಕ್ಕಳ ದಂಡು!

0
205

ಹೊಸಪೇಟೆ: ಜಾಗೃತಿ ಬೆಳಕು

ರಾಹುಲ್ ಗಾಂಧಿ ನೋಡಲು ಬಳ್ಳಾರಿಗೆ ಹೊರಟ ಅನಾಥ ಮಕ್ಕಳ ದಂಡು!

ರಾಹುಲ್ ಗಾಂಧಿಯನ್ನು ಬರಮಾಡಿಕೊಳ್ಳಲು ಅನಾಥಾಶ್ರಮದ ಮಕ್ಕಳ ದಂಡು ಕಾರದಪುಡಿ ಮಹೇಶ್ ನೇತೃತ್ವದಲ್ಲಿ!

ರಾಹುಲ್ ಗಾಂಧಿಯನ್ನು ನೋಡಲು ಭಾರತ್ ಜೋಡೋ ಯಾತ್ರೆಗೆ ಹೊಸಪೇಟೆಯಿಂದ ಅನಾಥ ಮಕ್ಕಳು ಹೊರಟಿದ್ದಾರೆ. ಹೊಸಪೇಟೆಯ ಶ್ರೀ ರಾಮ ಆನಂದ ನಂದನ ಮಕ್ಕಳ ಧಾಮ ಸೇವಾ ಸಮಿತಿಯ 31 ಜನ ಅನಾಥ ಮಕ್ಕಳು ಬಳ್ಳಾರಿಯತ್ತ ಪ್ರಯಾಣಿಸಿದ್ದಾರೆ.

ಅನಾಥ ಮಕ್ಕಳ ಆಸೆ ಈಡೇರಿಸಲು ಸರ್ವೇಜನಾ ಸುಖಿನೋಭವಂತೂ ಟ್ರಸ್ಟ್ ನ ಅಧ್ಯಕ್ಷರಾದ ಕಾರದಪುಡಿ ಮಹೇಶ್ ಅವರ ನೇತೃತ್ವದಲ್ಲಿ ರಾಹುಲ್ ಗಾಂಧಿಯನ್ನು ನೋಡಲು ಆಸೆಯನ್ನು ಮಕ್ಕಳು ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಬಳ್ಳಾರಿಗೆ ಆಗಮಿಸುತ್ತಿದ್ದಂತೆ ಗುಲಾಬಿ ಹೂವು ನೀಡಿ ಅನಾಥ ಮಕ್ಕಳು ಸ್ವಾಗತ ಕೋರಲಿದ್ದಾರೆ ಯಂದು ಮಹೇಶ್ ಬೆಂಬಲಿಗರು ಪ್ರಜಾವಾಹಿನಿ ತಿಳಿಸಿದರು ಸತತವಾಗಿ 10 ವರ್ಷದಿಂದ ಜನರ ಸೇವೆ ಮಾಡುತ್ತಾ ಬಂದಿರುವ
ಜನರ ಒತ್ತಾಯದ ಮೇರೆಗೆ ನಗರಸಭೆ ಸದಸ್ಯನಾದ
ಬಡವರಿಗೋಸ್ಕರ ಉಚಿತವಾಗಿ ಫಿಲ್ಟರ್ ನೀರು ವ್ಯವಸ್ಥೆ!

ನೀರಿನ ತೊಂದರೆಯಾದಲ್ಲಿ ಸ್ವತಃ ತಮ್ಮ ಟ್ರ್ಯಾಕ್ಟರ್ ನಿಂದ ನೀರು ಸರಬರಾಜು ಬಡಜನರಿಗೆ ಸಹಾಯ ಮಾಡಿದ ಕಾರದ ಪುಡಿ ಮಹೇಶ್!
ಜಾತಿ ಭೇದ ಭಾವ ಇಲ್ಲದೆ ಎಲ್ಲರನ್ನು ಸಮಾನದಂತೆ ಪ್ರೀತಿಸುತ್ತಿರುವ ಮತ್ತು 31 ಅನಾಥ ಮಕ್ಕಳಿಗೆ ಆಶಾಕಿರಣವಾದ ಕಾರದ ಪುಡಿ ಮಹೇಶ್ ಎಂದು ಜನಸಾಮಾನ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನನ್ನ ಹಿರಿಯ ಮಗಳು ದಾವಣಗೆರೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಳೆ ಓದು ಮುಗಿದ ನಂತರ ನಮ್ಮ ಹೊಸಪೇಟೆಯಲ್ಲಿ ಉಚಿತ ಆಸ್ಪತ್ರೆ ( ಇದರಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಬಡವರಿಗೆ ಸಹಾಯ ಮಾಡಬೇಕೆಂದು ನನ್ನ ಇಚ್ಛೆಯಾಗಿರುತ್ತದೆ ಎಂದು ತಮ್ಮ ಮನದಾಳದ ಮಾತನ್ನು ಕಾರದಪುಡಿ ಮಹೇಶ್ ಅವರು ಮಾಧ್ಯಮದ ಮುಂದೆ ಹಂಚಿಕೊಂಡರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here