ಮುಸ್ಲಿಮರ 2B ಮೀಸಲಾತಿಯನ್ನು ಶೇಕಡ 8%ಕ್ಕೆ ಏರಿಸಬೇಕು S.D.P.I. ಹೊಸಪೇಟೆ ಘಟಕದಿಂದ ಮನವಿ,,!

0
140

ಹೊಸಪೇಟೆ :- ಜಾಗೃತಿ ಬೆಳಕು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ ಸಾರ್ವಜನಿಕ ಗೊಳಿಸಬೇಕು ಮುಸ್ಲಿಮರ 2B ಮೀಸಲಾತಿಯನ್ನು ಶೇಕಡ 8%  ಕ್ಕೆ ಏರಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗಿತ್ತು. ಹೊಸಪೇಟೆ ತಾಲೂಕು ದಂಡ ಅಧಿಕಾರಿ ಮಹೇತ ರವರನ್ನು   ಮನವಿ ಕೊಡಲಾಯಿತು.
ಯಾದಗಿರಿ ಜಿಲ್ಲೆಯ ಅಧ್ಯಕ್ಷರು ಮೊಹಮ್ಮದ್ಸಾ ಧಲಯತ ಯವರು ಪ್ರತಿಫಟನೆಯ ಉದ್ಘಾಟನೆ ಮಾಡಿದರು. ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಆಸಿಪ್ ಪಠಾನ್ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ ಲತೀಫ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಲೀಂ,ಜಂಟಿ ಕಾರ್ಯದರ್ಶಿ ವಸೀಮ್ ಹಾಗು ಜಿಲ್ಲಾ ಸಮಿತಿ ಸದಸ್ಯರು ಇರ್ಫಾನ್ ಕಟಗಿ, ಮೊಹಮ್ಮದ್ ಶರೀಫ್, ಮುಂಜಾಫ್ಫರ್,ಮತ್ತು ಎಸ್ ಡಿ ಪಿ ಐ ಯ ಎಲ್ಲಾ ಕಾರ್ಯಕರ್ತರು ಭಾಗಿಯಾಗಿದ್ದರು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here