ಮಾತಂಗ ಮಹರ್ಷಿ ಆಶೀರ್ವಾದ ಪಡೆದ ರಾಜಶೇಖರ್ ಹಿಟ್ನಾಳ್!

0
261

ಹೊಸಪೇಟೆ :- ಜಾಗೃತಿ ಬೆಳಕು ನ್ಯೂಸ್

ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸೇವಾಕಾಂಕ್ಷಿಯಾದ ರಾಜಶೇಖರ್ ಹಿಟ್ನಾಳ್ ರವರು ಇಂದು ಶ್ರೀ ಮಾತಂಗ ಮಹರ್ಷಿ ಯವರ ಜಯಂತೋತ್ಸವದ ಅಂಗವಾಗಿ ಹಂಪಿಯಲ್ಲಿ ಶ್ರೀ ಮಾತಂಗ ಮಹರ್ಷಿ ಆಶ್ರಮ ಹಂಪಿ ಹಾಗೂ ಶ್ರೀ ಮಾತಂಗ ಪೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಸಮಾಜದ ಮುಖಂಡರು ಶ್ರೀ ರಾಜಶೇಖರ ಹಿಟ್ನಾಳ್ ರವರನ್ನು ಸನ್ಮಾನಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here