ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು!!!

0
572

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್

ವಿಜಯನಗರ ಜಿಲ್ಲೆಯಲ್ಲಿ ನಗರಸಭೆ ಚುನಾವಣೆಯ ಪ್ರಯುಕ್ತ 35 ವಾರ್ಡಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು

1ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಉಮಾ ಮಹೇಶ್ವರಿ ಗೆಲುವು

2 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಜೀವರತ್ಮಂ ಗೆಲುವು

3ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಇ.ನಾರಾಯಣಪ್ಪ ಗೆಲುವು.

4ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಸುಂಕಮ್ಮ ಗೆಲುವು.

5ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ರೂಪೇಶ್ ಗೆಲುವು

6ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಖದೀರ್ ಗೆಲುವು.

7ನೇ ವಾರ್ಡ್ ಕಾಂಗ್ರೆಸ್ ವಿ.ಕನಕಮ್ಮ ಗೆಲವು

8ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ವಿ.ಹುಲಗಪ್ಪ ಗೆಲುವು.

9ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮುನ್ನಿ ಕಾಸೀಂ ಗೆಲುವು.

10ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ರೋಹಿಣಿ ವೆಂಕಟೇಶ್ ಗೆಲುವು

11ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಖಾಜಾಬನ್ನಿ ಗೆಲುವು.

12ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಅಸ್ಲಾಂ ಮಾಳಿಗಿ ಗೆಲುವು

13ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಜೆ.ಎಸ್.ಹನುಮಂತಪ್ಪ ಗೆಲುವು

14ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಶರವಣನ್
ಗೆಲುವು.

15ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಎಲ್.ಆನಂದ ಗೆಲುವು.

16 ವಾರ್ಡೀನ ಕಾಂಗ್ರೆಸ್ ಅಭ್ಯರ್ಥಿ ಮುಮ್ತಾಜ್ ಕಲಂದರ್ ಗೆಲುವು.

17ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಸಂತೋಷ್ ಗೆಲುವು.

18ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಕಿರಣ್ ಗೆಲುವು.

19ನೇ ವಾರ್ಡ್ ಕೆ.ಪಕ್ಷೇತರ ಅಭ್ಯರ್ಥಿ ಕೆ.ಶಾಂತ

20ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಕಾರದ ಪುಡಿ ಮಹೇಶ್ ಗೆಲುವು.

21ನೇ ವಾರ್ಡ್ ಬಿಜೆಪಿಯ ಶಿಲ್ಪಾ ದ್ವಾರಕೀಶ ಗೆಲುವು.

22ನೇ ವಾರ್ಡ್ ಎ.ಎ.ಪಿ.ಶೇಕ್ ಶಾವಲಿ ಗೆಲುವು.

23ನೇ ವಾರ್ಡ್ ಬಿಜೆಪಿ ಗಂಗಮ್ಮ ಗೆಲುವು.

24ನೇ ವಾರ್ಡ್ ಕಾಂಗ್ರೆಸ್ ಗುಜ್ಜಲ್ ರಾಘು ಗೆಲುವು.

25 ವಾರ್ಡೀನ ಪಕ್ಷೇತರ ಅಭ್ಯರ್ಥಿ ಸಣ್ಣ ದುರುಗಮ್ಮ ಗೆಲವು.

26ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಕೆ.ಗೌಸ್. ಗೆಲುವು.

27ನೇ ವಾರ್ಡ್ ಬಿಜೆಪಿಯ ಶಕುಂತಲಮ್ಮ ಗೆಲುವು.

28ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ.ಮಂಜುನಾಥ ಗೆಲುವು.

29ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ರಮೇಶ ಗುಪ್ತಾ.ಗೆಲುವು

30ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಎ.ಲತ. ಗೆಲುವು

31ನೇ ವಾರ್ಡ ಪಕ್ಷೇತರ ಅಭ್ಯರ್ಥಿ ತಾರಿಹಳ್ಳಿ ಜಂಬುನಾಥ ಗೆಲುವು.

32ನೇ ವಾರ್ಡ ಪಕ್ಷೇತ ಅಭ್ಯರ್ಥಿ ಹನುಮಂತಮ್ಮ ಗೆಲುವು

33ನೆ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಪರಗಂಟಿ ಲಕ್ಷ್ಮಿ.ಗೆಲುವು.

34ವಾರ್ಡ್ ಬಿಜೆಪಿಯ ಲತ ಸಂತೋಷ್ ಗೆಲುವು

35 ವಾರ್ಡೀನ ಕಾಂಗ್ರೆಸ್ ಅಭ್ಯರ್ಥಿ ರಾಧ ಗುಡಿಗುಂಟಿ ಗೆಲುವು.

ಕಾಂಗ್ರೆಸ್…12
ಬಿಜೆಪಿ…….10
ಎ.ಎ.ಪಿ……1
ಪಕ್ಷೇತರ……12

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here