ಬ್ರೋಕರ್ ಆನಂದ್ ಸಿಂಗ್ ಎಂದು ಬಿತ್ತಿಪತ್ರ ಹಂಚಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು!!!

0
654

ವಿಜಯನಗರ ಬಿಗ್ ಬ್ರೇಕಿಂಗ ನ್ಯೂಸ್

ಆನಂದ್ ಸಿಂಗ್ ಬ್ರೋಕರ್ ಎಂದು ಆನಂದ್ ಸಿಂಗ್ ವಿರುದ್ಧ ಮತ್ತು ಬಿಜೆಪಿಯ ವಿರುದ್ಧ ಘೋಷಣೆ ಕೂಗುತ್ತಾ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ವಿಜಯನಗರ ಜಿಲ್ಲೆಯ ಹೊಸಪೇಟೆ ಬಳ್ಳಾರಿ ರೋಡ್ ಸರ್ಕಲ್ ಹತ್ತಿರ ಆಗಮಿಸಿದರು!

ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಬಂದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ವಾರ್ಡಿನದಂತ ಕರ ಪತ್ರ ಹಂಚಿದರು,

ಆಮ್ ಆದ್ಮಿ ಪಕ್ಷದಿಂದ ಗೆದ್ದು ಬಂದ
ಶೇಕ್ಷ ವಲಿ ಹೇಳವಾರ್ ರವರು 22ನೇ ವಾರ್ಡಿನ ನಗರಸಭೆ ಸದಸ್ಯರಾಗಿ ಈಗ ಬಿಜೆಪಿಗೆ ಸೇರಿ ಜನರ ವಿಶ್ವಾಸ ಹಾಗೂ ಭಾವನೆಗಳನ್ನುಮಣ್ಣು ಪಾಲು ಮಾಡಿ ಪಕ್ಷದ ವಿಶ್ವಾಸವನ್ನು ಕೊಂದುತಿಂದ ಎಂದು ವಾರ್ಡಿನ ಜನ ಅದುಕೊಳ್ಳುತೇದ್ದರೆಯಂದು ಆಮ್ ಆದ್ಮಿ ಪಕ್ಷದ ಜಗದೇಶ್ ಮಹಾದೇವವ್ ಹಳೇದರು!!

ಆಮ್ ಆದ್ಮಿ ಪಾರ್ಟಿಯಿಂದ ಗೆದ್ದು ಬಿಜೆಪಿಗೆ ಸೇರ್ಪಡೆಯಾದ ಶೇಕ್ಷ ವಲಿ ಹೇಳವಾರ್ ಬಿಜೆಪಿಗೆ ಸೇರಬಾರದಾಗಿತ್ತು ಎಂದ 22ನೇ ವಾರ್ಡಿನ ಜನಸಾಮಾನ್ಯರ ಮನದ ಮಾತಾಗಿತ್ತು!

ಜನ ಜಾಗೃತಿ ಮೂಡಿಸುತ್ತ ಬಂದ್ದ ತಂಡವನ್ನು ಟೌನ್ PSI ಶ್ರೀನಿವಾಸ್ ರವ್ ವಿಚಾರಣೆ ನಡೆಸಲು ಬಂದ್ದು
ಇಂಥ ಕೋವಿಡ್ 19 ಉಲ್ಲಂಘನೆ ಮಾಡುತ್ತಿದ್ದೀರಿ ನೀವು ಇತರ ಪ್ರತಿಭಟನೆಗೆ ಇಳಿಯುವುದು ಎಷ್ಟು ಮಟ್ಟಿಗೆ ಸರಿ ಎಂದು ಆಮ್ ಆದ್ಮಿ ಪಾರ್ಟಿಯ ಜಗದೀಶ್ ಮಹಾದೇವ ಅವರ ಜೊತೆಗೆ ಮಾತನಾಡಿದರು ಆದಷ್ಟು ಬೇಗ ನೀವು ಮತ್ತು ನಿಮ್ಮ ಕಾರ್ಯಕರ್ತರು ಜಾಗ ಖಾಲಿಯಾಗಬೇಕು ಇಲ್ಲವಾದಲ್ಲಿ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಟೌನ್ ಪಿಎಸ್ಐ ಶ್ರೀನಿವಾಸ್ ರಾವ್ ರವರು ಜಗದೀಶ್ ಮಹದೇವ ಅವರಿಗೆ ಸೂಚನೆ ನೀಡಿದರು!!

ಇದಕ್ಕೆ ಪ್ರತಿಯುತ್ತರ ನೀಡಿದ ಜಗದೀಶ್ ಮಹದೇವ್ ಬಿಜೆಪಿ ಪಕ್ಷದವರು ಮಾಡಿದರೆ covid 19 ಉಲ್ಲಂಘನೆ ಆಗಲ್ವಾ! ನಿಮ್ಮ ಸಚಿವರು ದೊಡ್ಡ-ದೊಡ್ಡ ಜನ ಸಮಾವೇಶ ಸಭೆಗಳನ್ನು ಮಾಡಿದರೆ covid 19 ಉಲ್ಲಂಘನೆ ಆಗಲ್ವಾ, ನಮಗೊಂದು ಕಾನೂನು ಅವರಿಗೊಂದು ಕಾನೂನು ನಾವೇನ್ ಇಲ್ಲಿ ಪ್ರೋಟೋಸ್ ಮಾಡಕ್ಕೆ ಬರಲಿಲ್ಲ ನಾನು ಒಂದು ಸೋಶಿಯಲ್ ಮೀಡಿಯಾದಲ್ಲಿ ಒಂದು ಹೆಸರಾದ ಅಂತ ವ್ಯಕ್ತಿ ನನ್ನನ್ನು ನೋಡಲು ಜನ ಸೇರಿದ್ದಾರೆ ಅಷ್ಟೇ ಹೊರತು ಇದರಲ್ಲಿ ಬೇರೆ ಏನು ಇಲ್ಲ 22ನೇ ವಾರ್ಡಿನ ಮತದಾರರು ನನ್ನನ್ನು ದೂರವಾಣಿಯ ಮುಖಾಂತರ ಸಂಪರ್ಕಿಸಿ ನನ್ನನ್ನು ಬರಕ್ಕೆ ಹೇಳಿದ್ದಾರೆ ಹಾಗಾಗಿ ಬಂದಿದ್ದೇನೆ ಎಂದು ಟೌನ್ ಸಿ ಪಿ ಐ ಶ್ರೀನಿವಾಸ್ ರಾವ್ ಅವರಿಗೆ ನಿಧಾನವಾಗಿ ಸಮಜಾಯಿಸಿದರು,

ಮುಂದಿನ ದಿನಮಾನಗಳಲ್ಲಿ ನಾನು ಇಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸಿಸುತ್ತೇನೆ ಇಲ್ಲಿಯ ಎಲ್ಲಾ ಸಮಸ್ಯೆಗಳನ್ನು ಹಂತಹಂತವಾಗಿ ಸರಿಪಡಿಸುತ್ತೇನೆ ಹುಷಾರ್!!! ಹುಷಾರ್!!! ಹುಷಾರ್!!! ಎಂದು ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋ ವೈರಲ್ ಮಾಡಿದ
ಆಮ್ ಆದ್ಮಿ ಪಾರ್ಟಿಯ ಜಗದೀಶ್ ಮಹದೇವ್ !!!

ಪತ್ರಿಕಾ ಗೋಷ್ಠಿ ನಡೆಸುದಾಗಿ ಈದೆ ಸಂದರ್ಭದಲ್ಲಿ ಹಳಿದರು!!!

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here