ಬೀದಿ ನಾಯಿ ಕಡಿತಕ್ಕೆ ಆಸ್ಪತ್ರೆ ಸೇರಿದ 12 ವರ್ಷದ ಬಾಲಕ ಉಲ್ಲಾಸ…!

0
283

ಹೊಸಪೇಟೆ :- ಜಾಗೃತಿ ಬೆಳಕು (ಬಿಗ್ ಬ್ರೆಕಿಂಗ್)

ಬೀದಿ ನಾಯಿ ಕಡಿತಕ್ಕೆ ಆಸ್ಪತ್ರೆ ಸೇರಿದ 12 ವರ್ಷದ ಬಾಲಕ ಉಲ್ಲಾಸ…!

ಕಳೆದ ಒಂದು ವಾರದ ಕೆಳಗೆ ಚಿತ್ತವಾಡ್ಗಿಯ ಬಾಲಕಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿ…!

ಈಗ ಮತ್ತೊಮ್ಮೆ ಹನ್ನರೆಡು ವರ್ಷದ ಬಾಲಕನಿಗೆ ಕಚ್ಚಿದ ಬೀದಿ ನಾಯಿ…!

ಬೀದಿ ನಾಯಿಗಳ ಹಾವಳಿಯಿಂದ
ರೋಸಿ ಹೋದ ಚಿತ್ತವಾಡ್ಗಿಯ ಜನಗಳು….!

ಹೊಸಪೇಟೆ ಪಟ್ಟಣದ ಚಿತ್ತವಾಡ್ಗಿಯ ಸಂತೆಬಯಲು ನಿವಾಸಿ ಲಿಂಗಪ್ಪ ಎನ್ನುವ ಆಟೋ ಚಾಲಕನ ಮಗನಿಗೆ ನಾಯಿ ಕಡಿತ…!

ಕಳೆದ ಒಂದು ವಾರದ ಕೆಳಗೆ ಬೀದಿ ನಾಯಿಗಳನ್ನ ಹಿಡಿಯುತ್ತೆವೆ ಎಂದು ಚಿತ್ತವಾಡ್ಗಿಯ ಜನತೆಗೆ ಭರವಸೆ ನೀಡಿದ್ದ ನಗರಸಭೆ ಅಧಿಕಾರಿಗಳು…!

ಪದೆ ಪದೆ ಬೀದಿ ನಾಯಿಗಳಿಂದ ರಸ್ತೆಯಲ್ಲಿ ಓಡಾಡಲು ಭಯ ಪಡುತ್ತಿರುವ ಜನ ಸಾಮಾನ್ಯರು….!

ಬೀದಿ ನಾಯಿಗಳ ಉಪಟಳ ನಿಯಂತ್ರಿಸುವಂತೆ ನಗರಭೆಗೆ ನಗರದ ಜನತೆ ಒತ್ತಾಯ…!

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here