ಬೀದಿನಾಯಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಆಯುಕ್ತರ ತುರ್ತು ಸಭೆ,!

0
172

ಹೊಸಪೇಟೆ :ವಿಜಯನಗರ, ಜಾಗೃತಿ ಬೆಳಕು ನ್ಯೂಸ್

  ಹೊಸಪೇಟೆ ನಗರದಲ್ಲಿ ಸಾರ್ವಜನಿಕರು ಹಾಗೂ ಚಿಕ್ಕ ಮಕ್ಕಳ ಮೇಲೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ನಗರಸಭೆಯ ಸಭಾಂಗಣದಲ್ಲಿ ನಗರದ ಮಾಂಸ ಮಾರಟಾಗಾರರ ಸಭೆಯನ್ನು ಆಯೋಜಿಸಿ, ಮಾಂಸವನ್ನು ಬೀದಿ ನಾಯಿಗಳಿಗೆ ಅಥವಾ ರಸ್ತೆಯಲ್ಲಿ ಬಿಸಾಡದೇ ತ್ಯಾಜ್ಯ ಸಂಗ್ರಹಣೆಯ  ಡಸ್ಟ್ ಬಿನ್ ಗಳಲ್ಲಿ ಶೇಖರಣೆ ಮಾಡಲು ಸೂಚಿಸಲಾಯಿತು. 

ಮಾಂಸವನ್ನು ಕಡ್ಡಾಯವಾಗಿ ಗಾಜಿನಿಂದ ಮಾಡಿದ ಪೆಟ್ಟಿಗೆಯಲ್ಲಿ ಇಟ್ಟು ಬಿದಿನಾಯಿಗಳಿಗೆ ಕಾಣದೆ  ಹಾಗೆ ಇಟ್ಟು ಮಾರಾಟತಕ್ಕದ್ದು ಎಂದು ಹೊಸಪೇಟೆ ನಗರಸಭೆ  ಪೌರಆಯುಕ್ತರು  ಸಭೆಯಲ್ಲಿ ತಿಳಿಸಿದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here