ನೂತನ ಎಂ.ಎಲ್.ಸಿ ಸುನೀಲಗೌಡ ಪಾಟೀಲ್ ರವರಿಗೆ ಕಾಂಗ್ರೆಸ್ ಮುಖಂಡರಿಂದ ಅಭಿನಂದನೆ..

0
328

ವಿಜಯಪುರ ಜೆಲ್ಲೆ

ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಮದರಿ ಅಭಿಮಾನಿಗಳ ಬಳಗದ ನೇತೃತ್ವದಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ ಸುನೀಲಗೌಡ ಪಾಟೀಲ್ ಅವರನ್ನು ಸನ್ಮಾನಿಸಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಅತೀ ಹೆಚ್ಚು ಮೊದಲ ಪ್ರಾಶಸ್ತ್ಯ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಸುನೀಲಗೌಡ ಪಾಟೀಲರನ್ನು ಭೇಟಿ ಮಾಡಿ ಅಭಿನಂದಿಸಿದರು.

ಮಾಜಿ ಸಚಿವರು,ಹಾಲಿ ಶಾಸಕರಾದ ಎಂ.ಬಿ.ಪಾಟೀಲ್ ರನ್ನು ಭೇಟಿ ಮಾಡಿ ಗೆಲುವಿನ ಸಂತೋಷವನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಂ.ಎನ್.ಮದರಿ,ಹಿರಿಯ ಧುರೀಣ ಬಿ.ಕೆ.ಬಿರಾದಾರ,ಕೆಂಚಪ್ಪಗೌಡ ಬಿರಾದಾರ,ರಾಮಣ್ಣ ವಾಲೀಕಾರ ಮೊದಲಾದವರು ಇದ್ದರು.

ವರದಿ :-ಗಫೂರ್ ಮುಜಾವರ್

LEAVE A REPLY

Please enter your comment!
Please enter your name here