ನನಗೆ ಚಿನ್ನದ ಪದಕ ದೊರಯಲು ನಮ್ಮ ಸಿಬ್ಬಂದಿಯ ಶ್ರಮವು ಇದೆ!!!

0
194

ಹೊಸಪೇಟೆ-ವಿಜಯನಗರ ಜಿಲ್ಲೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ 2021- 22 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ಪಡೆದ ವಿಜಯನಗರ ಜಿಲ್ಲೆಯ ಪಟ್ಟಣ ಪೊಲೀಸ್ ಠಾಣೆಯ ಪಿ.ಐ. ಶ್ರೀನಿವಾಸ್ ರಾವ್
ಮಾನ್ಯ ಎಸ್ಪಿ ಸಾಹೇಬ್ರು ನಮ್ಮ ಕೆಲಸವನ್ನು ಗುರುತಿಸಿ ಅವರ ಮೂಲಕ ಸರ್ಕಾರದ ಗಮನಕ್ಕೆ ತಂದರು ಆಗ ಚಿನ್ನದ ಪದಕ ಬರಲಿಕ್ಕೆ ಕಾರಣವಾಯಿತು


ಇದಕ್ಕೆ ಮುಖ್ಯ ಕಾರಣ ನಮ್ಮ ಪಟ್ಟಣ ಪೊಲೀಸ್ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿ ಕಾರಣವಾಗಿರುತ್ತಾರೆ ನಾವೆಲ್ಲರೂ ಟೀಮ್ ಟೌನ್ ಎಂದು ಕರೆಯುತ್ತೇವೆ ನಮ್ಮ ಎಲ್ಲಾ ಸಿಬ್ಬಂದಿಯು ಕಷ್ಟಪಟ್ಟು ಕೆಲಸ ಮಾಡಿರುವುದರಿಂದ ಮುಖ್ಯಮಂತ್ರಿಗಳ ಪದಕ ಪಡೆಯಲು ಸಾಧ್ಯವಾಗಿರುತ್ತದೆ ಆದ್ದರಿಂದ ಈ ಒಂದು ಪದಕವನ್ನು ನಮ್ಮ ಎಲ್ಲಾ ಸಿಬ್ಬಂದಿಗಳಿಗೆ ಸಮರ್ಪಿಸುತ್ತಿದ್ದೇನೆ..
ಅದೇ ರೀತಿ ನಿವೃತ್ತಿ ಹೊಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶಾಲ್ ಮತ್ತು ಹೂವಿನ ಮಾಲೆ ಹಾಕುವ ಮುಖಾಂತರ ಶುಭಾಶಯವನ್ನು ಕೋರಿದರು…


ಸದಾ ನಮ್ಮ ಜೊತೆಗೆ ಸಂಪರ್ಕದಲ್ಲಿದ್ದು ಚರ್ಚೆ ಮಾಡಬೇಕು ನಾವು ಸದಾ ನಿಮ್ಮ ಜೊತೆಗೆ ಇರುತ್ತೇವೆ ನಿವೃತ್ತ ಸಿಬ್ಬಂದಿಗಳಿಗೆ ಶುಭ ಕೋರಿದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಟೌನ್ ಪಿ ಐ ಶ್ರೀನಿವಾಸ್ ರಾವ್ ಮಾಧ್ಯಮದ ಜೊತೆಗೆ ಹಂಚಿ ಕೊಂಡರು…

ವರದಿ:-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here