ನಗರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಾರಂಭ!!!

0
399

ವಿಜಯನಗರ ಜಿಲ್ಲೆ ಬ್ರೇಕಿಂಗ್ ನ್ಯೂಸ್

ಹೊಸಪೇಟೆ ನಗರಸಭೆಯ ಚುನಾವಣೆಯ ನಾಮಪತ್ರ ಸಲ್ಲಿಸುವ ದಿನ ಇಂದು ಪ್ರಾರಂಭವಾಗಿದ್ದು ನಗರದಲ್ಲಿ ನಾಮಪತ್ರ ಸಲ್ಲಿಸುವ ನಿಯಮನುಸಾರ ಚುನಾವಣೆ ಅಧಿಕಾರಿಗಳನ್ನು ನೇಮಕ ಮಾಡಿತ್ತು ನಾಮ ಪತ್ರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸೃಷ್ಟಿಸಲು ನಗರಸಭೆ ಚುನಾವಣೆ ಆಕಾಂಕ್ಷಿಗಳು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬಂತು ಅಂತದರಲ್ಲಿ ಎಲ್ಲ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಚುನಾವಣ ಆಯೋಗದ ಆದೇಶದ ಪ್ರಕಾರ

22ನೇ ವಾರ್ಡ್ ಅಭ್ಯರ್ಥಿಯಾದ ಮೊಹಮ್ಮದ್ ಇಸ್ಮಾಯಿಲ್ ರವರ ಮೊದಲನೇ ದಿನ ಮೊದಲನೇ ಅಭ್ಯರ್ಥಿಯಾಗಿ ಪಶು ಸಂಗೋಪನೆ ಇಲಾಖೆಯ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಶಬ್ಬೀರ್ ಹೆಚ್ ಅವರ ನೇತೃತ್ವದಲ್ಲಿ ಅವರ ಸಹಚರರೊಂದಿಗೆ ನಗರದ 22ನೇ ವಾರ್ಡ್ ಗೆ ಮೊಹಮ್ಮದ್ ಇಸ್ಮಾಯಿಲ್ ಮಾಜಿ ಅಧ್ಯಕ್ಷರು ಲಾರಿ ಚಾಲಕರ ಸಂಘ ರವರ ನಾಮಪತ್ರವನ್ನು ಜೆಡಿಎಸ್ ಆಕಾಂಕ್ಷಿಯಾಗಿ ಸಲ್ಲಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here