ನಗರಸಭೆ ಚುನಾವಣೆಯಲ್ಲಿ 17th ವಾರ್ಡ ನಿಂದ ಕಾಂಗ್ರೆಸ್ ಭರ್ಜರಿ ಪ್ರಚಾರ!!!

0
463

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್

ಹೊಸಪೇಟೆ ನಗರಸಭೆ ಚುನಾವಣೆ 17ನೇ ವಾರ್ಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ವಿಜಯಲಕ್ಷ್ಮಿ ರವರ ಪರವಾಗಿ ಎಸ್‌.ಆರ್.ನಗರ, ರಾಮಾ ಟಾಕೀಸ್ ಹಿಂಬಾಗದ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಜರುಗಿತು. ಈ ಸಂದರ್ಭದಲ್ಲಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ HNF ಇಮಾಮ್ ನಿಯಾಜಿ, ಮುಖಂಡರಾದ ಗುಜ್ಜಲ ನಾಗರಾಜ್, AICC ಮಾಜಿ ಸಂಚಾಲಕರು ರಘು ಗುಜ್ಜಲ,

ನಿಂಬಗಲ್ ರಾಮಕೃಷ್ಣ, ವಿ.ಸೋಮಪ್ಪ,, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ.ಖಾಜಾ ಹುಸೇನ್ ಹನುಮಂತ,ರಾಮಚಂದ್ರ ಗೌಡ, ಗುಜರಿ ಶೆಕ್ಷಾವಲಿ, ಕಲಾಂ, ಸಮದ್, ನಾಸೀರ್, ವಾಜಿದ್ ಅಸ್ಲಾಂ, ಲಿಂಗಣ್ಣ, ವಿಜಯಕುಮಾರ್, ಈಶ್ವರ , ಅರ್ಪುದಮ್ಮ, ಸರೋಜ, ಬಶೀರ್, ಜೀಲಾನ್, ಇಮ್ರಾನ್, ಗೌಸ್, ಜಾವೇದ್, ಅಮೀದ್, ಆಸೀಫ್, ಲಕ್ಷ್ಮೀ, ರಜೀಯಾ , ಖಾಜಾಬಿ, ನಾಗರತ್ನ, ಜುಲೇಖಾಬೀ, ಚಿದಾನಂದಪ್ಪ, ರಮೇಶ, ವಲೀ, ಬುಡೇನ್, ಸೇರಿದಂತೆ ಸಾವಿರಾರು ಜನರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮೂಲಕ ಮತದಾರರ ಗಮನವನ್ನು ಸೆಳೆದರು ಎಂದು ಜನಸಾಮಾನ್ಯರ ಮಾತಾಗಿತ್ತು,

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here