ದೇವರ ಮನೆ ಶ್ರೀನಿವಾಸ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ,

0
15

ಹೊಸಪೇಟೆ: ವಿಜಯನಗರ, ಜಾಗೃತಿ ಬೆಳಕು ನ್ಯೂಸ್

ಹಲವಾರು ವರ್ಷಗಳಿಂದ ಯುವಕರ ಸಬಲೀಕರಣಕ್ಕೆ ಕ್ರೀಡೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ತಮ್ಮದೇ ಆದಂತಹ ಸ್ವಂತ ಹಣದಿಂದ ಸಹಾಯವನ್ನು ಮಾಡುತ್ತಾ, ಸಮಾಜ ಸೇವೆಯಲ್ಲಿ ತೊಡಗಿರುವ ಯುವ ನಾಯಕ ದೇವರ ಮನೆ ಶ್ರೀನಿವಾಸ ರವರನ್ನು
ವಿಜಯನಗರ90 ಕ್ಷೇತ್ರದ ನಾಯಕ ಸಮಾಜದಿಂದ ನೂತನವಾಗಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here