ಡ್ರೈವರ್ ಧನರಾಜ ಸಾವಿಗೆ ಅಪಾರ ಸ್ನೇಹಿತರ ಸಂತಾಪ!!!

0
224

ಬೀದರ್ ಜಿಲ್ಲೆ,(ಹಮನಬಾದ್)

ಧನರಾಜ ಕುಂಬಾರ 31ವರ್ಷ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕ್ ಹುಡಗಿ ಗ್ರಾಮದ ನಿವಾಸಿ ದಿನಾಂಕ 25-07-2022 ರಂದು ನಿಧನ ರಾಗಿರುತ್ತಾರೆ,
ಮದುವೆಯಾಗಿ ನಾಲ್ಕು ವರ್ಷ ವಾಗಿತ್ತು
ಮನೆಯ ಕಷ್ಟ ಸಾಲದ ಬಾದೆ ಮನೆ ಜೀವನ ಗೋಸ್ಕರ ಬೆಂಗಳೂರಿನಲ್ಲಿರುವ ಓಲಾ ಉಬರ್ ಕಂಪನಿಯಲ್ಲಿ ಕಾರು ಓಡಿಸುತ್ತಿದ್ದ ಎರಡು ವರ್ಷದ ಚಿಕ್ಕ ಕಂದಮ್ಮ 9 ತಿಂಗಳು ಹೊಟ್ಟೆಯಲ್ಲಿರುವ ಇನ್ನೂ ಚಿಕ್ಕ ಕಂದಮ್ಮ ತಂದೆಯ ಪ್ರೀತಿಯು ನೋಡದ ಕಂದಮ್ಮ..

ಈ ಘಟನೆ ಇಡೀ ಗ್ರಾಮವನ್ನೇ ತಲ್ಲಣಗೊಳಿಸಿದೆ ಇದೆಲ್ಲಾ ದೇವರ ವಿಧಿಯಾಟ. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಮತ್ತು ಅವರ ಕುಟುಂಬಕ್ಕೆ ಧೈರ್ಯ ಕೊಡಬೇಕೆಂದು
ಜೆಕೆ ನ್ಯೂಸ್ ಸಂಪಾದಕರಾದ ಸೈಯದ್ ಮೋಸಿನ ಅಲಿ ಮತ್ತು ಸ್ನೇಹಿತರ ಬಳಗ ಅಮರ್ ಸಿಂಗ್, ಅಜಯ ಸಿಂಗ್, ರವಿ ಪೂಜಾರಿ,ಮಲ್ಲಿಕಾರ್ಜುನ ನಿಂಬುರೆ, ಲಕ್ಷ್ಮಿಕಾಂತ ಭೋಜಗುಂಡಿ ಬಿಕಾಂ ಗೆಳೆಯರ ಬಳಗ ಹಾಗೂ ಎಲ್ಲಾ ಸ್ನೇಹಿತರು ವಿಷಾದ ವ್ಯಕ್ತಪಡಿಸಿದ್ದಾರೆ,

ಬೀದರ್ ಜಿಲ್ಲೆಯ ಮತ್ತು ಹುಮನಾಬಾದ್ ತಾಲೂಕಿನ ಸಂಬಂಧಪಟ್ಟ ಮುಖಂಡರು ಇವರ ಕುಟುಂಬಕ್ಕೆ ಸಾಂತ್ವನ ಹೇಳಿ ಅವರ ಕುಟುಂಬದ ಕಷ್ಟಕ್ಕೆ ಕೈಜೋಡಿಸಬೇಕೆಂದು ಹುಮನಾಬಾದ್ ತಾಲೂಕಿನ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಮನವಿ,🙏

ವರದಿ :-ಮೊಹಮ್ಮದ್ ಗಗೌಸ್

LEAVE A REPLY

Please enter your comment!
Please enter your name here