ಟಿಕೆಟ್ ಕೈತಪ್ಪಿದ್ದಕ್ಕೆ ರಾಣಿ ಸಂಯುಕ್ತ ಅಸಮಾಧಾನ..!

0
568

ಜಾಗೃತಿ ಬೆಳಕು (ವಿಜಯನಗರ ಬ್ರೇಕಿಂಗ್ )

ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ರಾಣಿ ಸಂಯುಕ್ತ ಆಕ್ರೋಶ…!

ಹೊಸಪೇಟೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಂಢಾಯದ ಮಾತಾಡಿದ ರಾಣಿ ಸಂಯುಕ್ತ…!

ಆನಂದ್ ಸಿಂಗ್ ಸಹೋದರಿಯಿಂದ ಬಂಡಾಯ ಫೀಕ್ಸ್…!

KRPP ಯಿಂದ ಟಿಕೆಟ್ ಫೀಕ್ಸ್ ಎನ್ನುವ ಮಾತುಗಳು …!

ಜನಾರ್ಧನ ರೆಡ್ಡಿ ಪಕ್ಷದಿಂದ ಸ್ಪರ್ಧಗೀಳಿಯುವ ಸಾಧ್ಯತೆ…!

ಆನಂದ್ ಸಿಂಗ್ ಸುಪುತ್ರ ಸಿದ್ದಾರ್ಥಸಿಂಗ್ ಗೆ ಟಿಕೆಟ್ ದೊರೆತ ಹಿನ್ನೆಲೆ ರಾಣಿ ಸಂಯುಕ್ತ ಗರಂ…!

ಇನ್ನೆರೆಡು ದಿನಗಳಲ್ಲಿ ಬಹುತೇಕ ಕೆ.ಆರ್ ಪಿ.ಪಿ ಗೆ ಹೋಗುವ ನಿರೀಕ್ಷೆ..!

ಬಿಜೆಪಿ ಪಕ್ಷದಿಂದ ಟಿಕೆಟ್ ತಪ್ಪಿದ ಹಿನ್ನೆಲೆ, ರಾಣಿ ಸಂಯುಕ್ತ ಬಂಢಾಯದ ಮಾತು….!

ನಗರದ ಹೊರವಲಯದಲ್ಲಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಣಿ ಸಂಯುಕ್ತ ರವರ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು ವಿಜಯನಗರದಿಂದ ರಾಜ್ಯ ಸಮಿತಿಗೆ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯಿಂದ ಅಭ್ಯರ್ಥಿಯ ಪಟ್ಟಿಯಲ್ಲಿ ಮೂವರ ಹೆಸರಿತ್ತು 1) ಆನಂದ ಸಿಂಗ್ 2) ರಾಣಿ ಸಂಯುಕ್ತ 3) ಪ್ರಿಯಾಂಕಾ ಜೈನ್ ನಾಲ್ಕನೇ ಹೆಸರು ಎಲ್ಲಿಂದ ಬಂತು? ರಾಜ್ಯ ಬಿಜೆಪಿಗೆ ಮಾಧ್ಯಮದ ಮುಖಾಂತರ ಪ್ರಶ್ನೆ ಕೇಳಿದ ರಾಣಿ ಸಂಯುಕ್ತ,

ಇನ್ನು ಎರಡು ದಿನದಲ್ಲಿ ನನ್ನ ಕಾರ್ಯಕರ್ತರ ಜೊತೆ ಚರ್ಚಿಸಿ ನನ್ನ ಮುಂದಿನ ನಿಲುವನ್ನು ಮಾಧ್ಯಮದ ಮುಖಾಂತರ ತಿಳಿಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here