ಜ್ಞಾನ ವ್ಯಾಪಿ ಮಸೀದಿ ಅತಿಕ್ರಮಣ ಮತ್ತು ಒಳನಸುಳುವಿಕೆ ವಿರುದ್ಧ SDPI ಪ್ರತಿಭಟನೆ.!!!!

0
214

ಜಾಗೃತಿ ಬೆಳಕು ನ್ಯೂಸ್, ಹೊಸಪೇಟೆ, ವಿಜಯನಗರ ಜಿಲ್ಲೆ

ಜ್ಞಾನ ವ್ಯಾಪಿ ಮಸೀದಿ ಅತಿಕ್ರಮಣ ಮತ್ತು ಒಳ ನಸುಳುವಿಕೆ ವಿರುದ್ಧ SDPI ಪ್ರತಿಭಟನೆ.

 ನಗರದ ತಾಲೂಕು ಕಚೇರಿ ಮುಂದೆ ಎಸ್ ಡಿ ಪಿ ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದರು

ಸಮ್ಮಿಶ್ರ ಕಲೆಯಲ್ಲಿ ನಿರ್ಮಾಣವಾದಂತ ಅನೇಕ ಮಂದಿರ ಮಸೀದಿಗಳು ಅಂದಿನ ಅರಸರ ಮತ್ತು ಸುಲ್ತಾನರ   ಕಾಲದಲ್ಲಿ ಮಂದಿರಗಳು ಗುಂಬಜ್ ಮತ್ತು ಮಿನಾರಗಳನ್ನು ಒಳಗೊಂಡಂತೆ ಅನೇಕ ದೇವಾಲಯಗಳು ಕಟ್ಟಲ್ಪಟ್ಟ ಅದೇ ರೀತಿ ಮಸೀದಿಗಳಲ್ಲಿಯೂ ಕೂಡ ಕೆಲವೊಂದು ಹಿಂದೂ ದೇವಾಲಯಗಳ ಗುರುತುಳೊಂದಿಗೆ ಜಾತ್ಯತೀತತೆ ನೆಲೆಗಟ್ಟಿನ ಮೇಲೆ ನಿರ್ಮಾಣವಾಗಿದ್ದವು ಆದರೆ ಕೆಲ ಮನುವಾದಿಗಳು ಸಂಘ ಪರಿವಾರದವರು ಸುಳ್ಳುಗಳನ್ನು ಸೃಷ್ಟಿ ಮಾಡಿ ಮಂದಿರಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿದ್ದಾರೆ ಎಂದು ಸಾವಿರ ಸುಳ್ಳುಗಳನ್ನು ಸೃಷ್ಟಿ ಮಾಡಿ ಬಹು ಸಂಖ್ಯಾತರ ವಿಶ್ವಾಸ ಗಳಿಸಲು ಸ್ವಂತ ಮನೆಯ ರಾಜಕೀಯತೆ ಲಾಭ ಪಡೆಯಲು ಅಲ್ಪಸಂಖ್ಯಾತರ ಮತ್ತು ಬಹು ಸಂಖ್ಯಾತ ನಡುವೆ ದ್ವೇಷವನ್ನು ಹುಟ್ಟುವಂತೆ ಕೋಮು ದ್ವೇಷದ ಭಾವನೆಗಳನ್ನು ಕೆರಳಿಸುವಂತೆ ಮಾತಾಡುವುದು ಸಂವಿಧಾನ ವಿರೋಧಿ ಹೇಳಿಕೆಗಳು ಕೊಡುವುದು ನಿರಂಕುಶ ಆಡಳಿತವನ್ನು ಬಲವಂತವಾಗಿ ಹೇರುವಂತೆ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ

1991ರ ಪೂಜಾ ಕಾಯ್ದೆಗಳ ಉಲ್ಲಂಘನೆ ಆ ಪೂಜಾ ಕಾಯ್ದೆಗಳ ವಿರುದ್ಧ ಸಂಘ ಪರಿವಾರದವರ ಮಸೀದಿ ದರ್ಗಾ ಮತ್ತು ಈದ್ಗಾ ಮೈದಾನಗಳ ಪ್ರವೇಶ ಮಾಡಿ ದಾಂದಲೆಗಳು ನಡೆಸುವುದು SDPI ಎಲ್ಲಾ ರೀತಿಯಿಂದಲೂ ಖಂಡಿಸುತ್ತಾ ರಾಜ್ಯಾದ್ಯಂತ ಹೋರಾಟ ಮಾಡ್ತಾ ಇದೆ ಮುತಾಲಿಕ್ ಅವರ ಆಳಂದ ದರ್ಗಾ ಪ್ರವೇಶ ದೇವಸ್ಥಾನ ಕಟ್ಟುತ್ತೇನೆ ಎಂದು ಹೇಳುವುದು

ಉತ್ತರಖಂಡದ ಮಸೀದಿ ಮತ್ತು ಮದರಸವನ್ನು ಕೋರ್ಟಿನಲ್ಲಿ ನಡೆಯುತ್ತಿರುವ ವ್ಯಾಜ್ಯವನ್ನು ಗೊತ್ತಿದ್ದು  ಲೋಕಲ್ ಸರ್ಕಾರದಿಂದ ಕೆಳವಿದ್ದು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕವಾಗಿ ಪರಿಣಮಿಸಿದೆ

ಸಂವಿಧಾನದ ಕಾಯ್ದೆ ಕಾನೂನುಗಳು ಕೇವಲ ಮುಸಲ್ಮಾನರ ಮೇಲೆ ಪ್ರಯೋಗ ಮಾಡುತ್ತಿದ್ದಾರೆ ಸರ್ಕಾರದ ನಾಲ್ಕು ಅಂಗಗಳು ಒಂದಾಗಿ ಇಸ್ಲಾಂ ಮತ್ತು ಮುಸಲ್ಮಾನರನ್ನು ಕೇಂದ್ರೀಕರಿಸಿ ದ್ವೇಷಿಸುತ್ತಾ ಆಡಳಿತ ಕೊಡುತ್ತಿವೆ

ಹರೀಶ್ ಪೂಂಜ ಒಬ್ಬ ಜನಪ್ರತಿನಿಧಿ ಹಿಂದೂಗಳ ತೆರಿಗೆ ಹಿಂದುಗಳಿಗೆ ಅಂತ ಹೇಳೋದು ಯಾವ ನ್ಯಾಯ ಈ ದೇಶದಲ್ಲಿ ಮುಸಲ್ಮಾನರು ಟ್ಯಾಕ್ಸ್ ಕಟ್ಟುತ್ತಿಲ್ಲವೇ ದೇಶದ ಜನರನ್ನು ಇಬ್ಬಾಗ ಮಾಡಿಬಿಟ್ಟಿದೆ ಮನುವಾದಿ ಸರ್ಕಾರಗಳು

ಎಸ್ ಡಿ ಪಿ ಐ ರಾಜ್ಯದ ರಾಜ್ಯಾಧ್ಯಕ್ಷರಾದಂತ ಅಬ್ದುಲ್ ಮಜೀದ್ ಅವರ ಕರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಹುತಾತ್ಮರಾಗಲು ತಯಾರಾಗಿದ್ದೇವೆ ಎನ್ನುವ ಕರೆಗೆ ನಾವು ಕಟ್ಟಿಬದ್ಧರಾಗಿದ್ದೇವೆ ಹುತಾತ್ಮರಾಗಲು ತಯಾರಾಗಿದ್ದೇವೆ

ಬಾಬ್ರಿ ಮಸೀದಿ ಕೆಡವಿದ ಕೋಮುವಾದಿಗಳಿಗೆ ಶಿಕ್ಷೆ ಆಗಿಲ್ಲ ಅತ್ಯುನ್ನತ ಪ್ರಶಸ್ತಿಗಳನ್ನು ಕೊಟ್ಟಿದ್ದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಚಾರವಾಗಿದೆ
ಯಂದು ಮುಖ್ಯ ಭಾಷಣಕಾರರಾಗಿ ನಜೀರ್ ಖಾನ್ ರವರು ಮಾತನಾಡಿದರು

ಭಾಗವಹಿಸಿದ್ದವರು :- ರೈತ ಸಂಘದ  ಮುಖಂಡರಾದ ನಿಯಾಜಿ ಹುಸೈನ್ ಸಮಾಜದ ಮೌಲ್ವಿಗಳಾದ ಹಾಶಿಮ್ ಆಫೀಸ್ ಸಾಬ್  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಜಿಲ್ಲಾ ಕಾರ್ಯದರ್ಶಿ ನೂರ್ ಅಹಮದ್ ರಾಜ್ಯ ರೈತ ಸಂಘದ ಮುಖಂಡರಾದಂತಹ ನಿಯಾಜಿ HUT ಸಂಘಟನೆಯ ಅಧ್ಯಕ್ಷರಾದಂತಹ ರಿಯಾಜ್ ಪಟೇಲ್ ಎಸ್ ಡಿ ಪಿ ಐ ಜಿಲ್ಲಾ ಮುಖಂಡರಾದಂತಹ ನಜೀರ್ ಖಾನ್, ಹಬೀಬ್, ಇರ್ಫಾನ್ ಕಟಗಿ ಅಜರುದ್ದೀನ್ ಪಕ್ಷದ ಕಾರ್ಯಕರ್ತರು ಪಕ್ಷದ ಮುಖಂಡರು ಸಮಾಜದ ಮುಖಂಡರು ಹಾಜರಿದ್ದರು

ವರದಿ:-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here