ಜೂನ್ 25 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ,

0
104

ಹೊಸಪೇಟೆ: ವಿಜಯನಗರ – ಜಾಗೃತಿ ಬೆಳಕು ನ್ಯೂಸ್

ಜೂನ್, 25 ಸಂಕ್ಲಾಪುರ ಉಪಕೇಂದ್ರದ ಹತ್ತಿರ ಕೇಬಲ್ ಬದಲಾವಣೆ ತುರ್ತು ಕಾಮಗಾರಿ ಇರುವುದರಿಂದ ಜೂನ್ 25ರ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೊಸಪೇಟೆ ಗ್ರಾಮೀಣ ಶಾಖಾ ವ್ಯಾಪ್ತಿಗೆ ಬರುವ ಬಿ.ವಿ.ಗೆರೆ, ಕಾಕುಬಾಳು, ಜಿ.ವಿ.ಗೆರೆ, ವಡ್ಡರಹಳ್ಳಿ, ಪಿ.ಕೆ.ಹಳ್ಳಿ, ಕಲ್ಲಹಳ್ಳಿ, ರಾಜಾಪುರ, ಗ್ರಾಮಗಳ ನೀರಾವರಿ ಪಂಪ್ ಸೆಟ್ ರೈತರಿಗೆ ವಿದ್ಯುತ್ ಅಡಚಣೆ ಆಗಲಿದೆ ಮತ್ತು ಕಲ್ಲಹಳ್ಳಿ, ರಾಜಾಪುರ, ಜಿ.ವಿ.ಗೆರೆ, ಕಾಕುಬಾಳು, ಕೊಟ್ಟಗಿನಹಾಳ, ವಡ್ಡರಹಳ್ಳಿ ಗ್ರಾಮಗಳಿಗೆ ಮತ್ತು ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಬರುವ ಸಂಕ್ಲಾಪುರ ಓಲ್ಡ್, ಸಂಕ್ಲಾಪುರ ತಾಂಡ, ಎನ್‌ಎಮ್‌ಡಿಸಿ ಕಾಲೋನಿ, ವಿನಾಯಕ ನಗರ ಬಿಸಿಎಮ್ ಹಾಸ್ಟೇಲ್, ಓವರ್ ಹೆಡ್ ವಾಟರ್ ಟ್ಯಾಂಕ್ ಮಲ್ಲಿನಾಥ ಲೇಔಟ್, ಕಾರಿಗನೂರು ಬೈಪಾಸ್ ಮೇನ್ ರೋಡ್, ಹಂಪಿನ ಕಟ್ಟೆ, ವಾಲ್ಮೀಕಿ ನಗರ, ಶಿಖಾರಿ ಕ್ಯಾಂಪ್, ಜಿಜಿ ಕ್ಯಾಂಪ್, ಕೋಸೀಯಾ ಕ್ಯಾಂಪ್, ಕಾರಿಗನೂರು ಕೇರಿ, ಪಾಂಡುರAಗ ದೇವಸ್ಥಾನ ಏರಿಯಾ, ಬ್ರಿಕ್ಸ್ ಪ್ಯಾಕ್ಟರಿ 88 ರೆಹಮನ ಲೇಔಟ್, ಮಾರುತಿ ಕಾಲೋನಿ, ಕೊಟ್ರೇಶ್ವರ ಲೇಔಟ್, ಜಂಬುನಾಥ ರೋಡ್ ತಾಂಡ, ಜಂಬುಕೇಶ್ವರ ಬಡಾವಣೆ, ಏಳುಮಕ್ಕಳ ತಾಯಮ್ಮ ದೇವಸ್ಥಾನ, ಹುಡಾ ಲೇಔಟ್, ಕೆಎಂಕೆ ಲೇಔಟ್, ಎಮ್‌ಎಮ್‌ಎಲ್ ಆಫೀಸ್ ಜಂಬುನಾಥ ಬೈಪಾಸ್, ಐಟಿಐ ಕಾಲೇಜ್. ಆದರ್ಶ ಶಾಲೆ, ಎಸ್‌ಸಿಎಸ್‌ಟಿ ಮೂರಾರ್ಜಿ ಶಾಲೆ, ಜಂಬುನಾಥ ಹಳ್ಳಿ, ಸಂಕ್ಲಾಪುರ ಇಂಡಸ್ಟಿçÃಯಲ್ ಏರಿಯಾದಲ್ಲಿ ವಿದ್ಯುತ್ ಅಡಚಣೆ ಆಗಲಿದೆ. ಆದ್ದರಿಂದ ಎಲ್ಲಾ ರೈತ ಬಾಂಧವರು ಹಾಗೂ ಗ್ರಾಹಕರು ಸಹಕರಿಸಬೇಕು ಎಂದು ಜೆಸ್ಕಾಂನ ಕಾರ್ಯಪಾಲಕ ಮತ್ತು ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here