ಗಂಡನಿಂದ ಹೆಂಡತಿಯ ಬರ್ಬರ ಕೊಲೆ!!!

0
427

ಬಿಗ್ ಬ್ರೇಕಿಂಗ್ ನ್ಯೂಸ್

ವಿಜಯನಗರ ಜಿಲ್ಲೆ (ನಾಗೇನಹಳ್ಳಿ)

ಗಂಡ ಹೆಂಡತಿಯ ಜಗಳ ಸ್ವಲ್ಪ ಹೊತ್ತು ಅಂತ ಹೇಳುತ್ತಾರೆ ಹಿರಿಯರು ಆದರೆ ಇಲ್ಲಿ ವಿಚಿತ್ರ ನಡೆದಿದೆ ಗಂಡನಾದ ಹೊನ್ನೂರಪ್ಪ ತನ್ನ ಹೆಂಡತಿ ಶಾಂತಮ್ಮನನು ಕೊಡಲಿಯಿಂದ ಭೀಕರವಾಗಿ ಕೊಂದುಹಾಕಿದ್ದಾನೆ
ಸಾವನ್ನಪ್ಪಿದ ಹೆಂಡತಿಯನ್ನು ನೋಡಿ ತಾನು ಚಾಕುವಿನಿಂದ ತನ್ನ ಕುತ್ತಿಗೆ ಕೊಯ್ದು ಕೊಂಡಿದ್ದಾನೆ
ಅಕ್ಕಪಕ್ಕದ ಜನರು ಪೊಲೀಸರಿಗೆ ಮಾಹಿತಿ ಕೊಟ್ಟ ತಕ್ಷಣವೇ ಪೊಲೀಸರ ಸ್ಥಳಕ್ಕೆ ಧಾವಿಸಿ ಹೊನ್ನೂರಪ್ಪ ರವರನ್ನು ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಗೆ ರವಾನಿಸಿದ್ದಾರೆ

ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಗಂಡ-ಹೆಂಡತಿ

ಮೃತೆ ಶಾಂತಮ್ಮ ಗಂಡ ದೊಡ್ಡ ಹೊನ್ನೋರಪ್ಪ ವ 45 ವರ್ಷ ಹರಿಜನ ಜನಾಂಗ ಕೂಲಿ ಕೆಲಸ ವಾ ಸ ನಾಗೇನಹಳ್ಳಿ

ಆರೋಪಿ-:- ದೊಡ್ಡ ಹೊನ್ನೋರಪ್ಪ ತಂದೆ ಲೇಟ್ ಮೂಕಪ್ಪ 52 ವರ್ಷ ಹರಿಜನ ಜನಾಂಗ ನಾಗೇನಹಳ್ಳಿ…

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here