ಕೊಟ್ಟೂರು ಮಠ ಜಗದ್ಗುರು ಡಾ ಸಂಗನಬಸವ ಮಹಾಸ್ವಾಮಿಗಳು ಇನ್ನಿಲ್ಲ!!

0
459

ವಿಜಯನಗರ ಜಿಲ್ಲೆ ಬಿಗ್ ಬ್ರೇಕಿಂಗ್ ನ್ಯೂಸ್

ಪರಮಪೂಜ್ಯ ಹೊಸಪೇಟೆಯ ಕೊಟ್ಟೂರು ಮಠ ಜಗದ್ಗುರು ಡಾ ಸಂಗನಬಸವ ಮಹಾಸ್ವಾಮಿಗಳು ಇಂದು ಲಿಂಗೈಕ್ಯರಾಗಿದ್ದರೆ.

ಈ ನಾಡಿನ ನಡೆದಾಡುವ ದೇವರು, ತ್ರಿಕಾಲ ಲಿಂಗ ಪೂಜಾ ದುರಂಧರರು, ಧನಿವರಿಯದ ದಾಸೋಹಿ, ತ್ರಿಕಾಲ ಸಂಚಾರಿ ಅಂಧ ಅನಾಥ, ಬಡವ ಸಮಾಜೋದ್ದಾರಿ ಲಕ್ಷಾಂತರ ಭಕ್ತರ ಭಾಗ್ಯನಿಧಿ ಹಂಪಿಹೇಮಕೂಟ ಸಿಂಹಾಸನಾಧೀಶ್ವರ ಪೂಜ್ಯ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ / ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳವರು, ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ ಪರಮ ಪೂಜ್ಯರು ಇಂದು ಮುಂಜಾನೆ 5.50 ಕ್ಕೆ ಬೆಂಗಳೂರಿನ ಅಫೋಲೋ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರೆಂದು ತಿಳಿಸಲು ಅತ್ಯಂತ ದುಃಖಿತನಾಖಿದ್ದೇನೆ ಆಪ್ತರಿಂದ ತಿಳಿದುಬಂದಿದೆ,

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here